- Home
- Entertainment
- Cine World
- ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಜಾಹ್ನವಿ: ಶ್ರೀದೇವಿ ಪುತ್ರಿಯ ಸರಳತೆಗೆ ಮೆಚ್ಚುಗೆ
ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಜಾಹ್ನವಿ: ಶ್ರೀದೇವಿ ಪುತ್ರಿಯ ಸರಳತೆಗೆ ಮೆಚ್ಚುಗೆ
ಅಸಿಸ್ಟೆಂಟ್ ಮಗುವನ್ನು ಎತ್ತಿ ಆಡಿಸಿದ ಬಾಲಿವುಡ್ ನಟಿ ಜಾಹ್ನವಿ | ಶ್ರೀದೇವಿ ಪುತ್ರಿಯ ಬಗ್ಗೆ ನೆಟ್ಟಿಗರ ಮೆಚ್ಚುಗೆ | ಲೇಡಿ ಸೂಪರ್‌ಸ್ಟಾರ್‌ನ್ನು ನೆನೆಪಿಸಿಕೊಂಡು ಜನ ಹೇಳಿದ್ದಿಷ್ಟು

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮುದ್ದು ಕಂದನ ಎತ್ತಿ ಆಡಿಸಿದ ಫೋಟೋಗಳು ವೈರಲ್ ಆಗುತ್ತಿವೆ.

ರೂಹಿ ಸಿನಿಮಾದ ಸ್ಕ್ರೀನಿಂಗ್ ಮುಂಬೈನಲ್ಲಿ ನಡೆದಾಗ ಜಾಹ್ನವಿ ತನ್ನ ಅಸಿಸ್ಟೆಂಟ್ನ ಕುಟುಂಬವನ್ನೂ ಆಹ್ವಾನಿಸಿದ್ದರು.

ಅಸಿಸ್ಟೆಂಟ್ ಫ್ಯಾಮಿಲಿಯಾಗಿ ಬಂದಿದ್ದಾಗ ನಟಿಯ ಟೀಂ ಮಗುವಿನ ಜೊತೆ ಆಡುತ್ತಿದ್ದರೆ, ಪಪ್ಪಾರಜಿ ನಟಿಯೂ ಫ್ಯಾಮಿಲಿ ಜೊತೆ ಪೋಸ್ ಕೊಡವುಂತೆ ಹೇಳಿದ್ದರು.

ತಕ್ಷಣ ಕೈಯಲ್ಲಿದ್ದ ವಸ್ತು ಟೀಂ ಮೆಂಬರ್ ಕೈಗೆ ಕೊಟ್ಟು ಮಗುವನ್ನು ಎತ್ತಿ ಆಡಿಸಿದ್ದರೆ ಜಾಹ್ನವಿ.

ನಂತರ ಅಸಿಸ್ಟೆಂಟ್ ಮತ್ತು ಅವರ ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಫೋಟೋ ವಿಡಿಯೋಗಳು ವೈರಲ್ ಆಗ್ತಿದ್ದು, ಶ್ರೀದೇ ಮಗಳನ್ನು ಚೆನ್ನಾಗಿ ಬೆಳೆಸಿದ್ದಾರೆ ಎಂದು ನಟಿಯ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.