MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಜಾಕ್ವೆಲಿನ್‌ ಫರ್ನಾಂಡೀಸ್‌ಗೆ 44 ಮಿಲಿಯನ್ ಫಾಲೋವರ್ಸ್: ಹೀಗೂ ನೋಡೋಕೆ ಏನಿದೆ ಜಾಕಿ ಎಕೌಂಟ್‌ನಲ್ಲಿ..?

ಜಾಕ್ವೆಲಿನ್‌ ಫರ್ನಾಂಡೀಸ್‌ಗೆ 44 ಮಿಲಿಯನ್ ಫಾಲೋವರ್ಸ್: ಹೀಗೂ ನೋಡೋಕೆ ಏನಿದೆ ಜಾಕಿ ಎಕೌಂಟ್‌ನಲ್ಲಿ..?

ಬಾಲಿವುಡ್ ಮಿಸ್‌ ಸನ್‌ಶೈನ್‌ ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 44 ಮಿಲಿಯನ್‌ಗೆ ತಲುಪಿದೆ. ಅಷ್ಟಕ್ಕೂ ಜಾಕಿ ಎಕೌಂಟ್‌ನಲ್ಲಿ ಏನಿದೆ..? ಇಲ್ನೋಡಿ

1 Min read
Suvarna News | Asianet News
Published : Aug 08 2020, 06:28 PM IST| Updated : Aug 08 2020, 07:12 PM IST
Share this Photo Gallery
• FB
• TW
• Linkdin
• Whatsapp
111

ಬಾಲಿವುಡ್ ಮಿಸ್‌ ಸನ್‌ಶೈನ್‌ ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 44 ಮಿಲಿಯನ್‌ಗೆ ತಲುಪಿದೆ.

211

ಫ್ಯಾನ್ಸ್‌ ಜೊತೆ ಜಾಕಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ.

311

ಹಾಗೆಯೇ ತಮ್ಮ ಹಳೆಯ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುವುದರಿಂದ ಕಮೆಂಟ್ ಹಾಗೂ ಲೈಕ್‌ಗಳು ಹೆಚ್ಚುತ್ತಿರುತ್ತದೆ.

411

ತಮ್ಮ ಸಿನಿಮಾ ಸೆಟ್‌ಗಳಿಂದಲೂ ಜಾಕಿ ಫೋಟೋ ಶೇರ್ ಮಾಡುತ್ತಿರುತ್ತಾರೆ.

511

ಲಾಕ್‌ಡೌನ್ ನಂತರವಂತೂ ಸೆಟ್ ಫೋಟೋ ಹಾಕಿ ತಾನು ಎಷ್ಟರ ಮಟ್ಟಿಗೆ ಶೂಟಿಂಗ್ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ತೋರಿಸುತ್ಥಾರೆ.

611

ಹೆಲ್ತ್ ಬಗ್ಗೆ ಅವರು ಕೊಡೋ ಟಿಪ್ಸ್‌ಗಾಗಿಯೂ ಫ್ಯಾನ್ಸ್ ಅವರನ್ನು ಫಾಲೋ ಮಾಡುತ್ತಾರೆ.

711

ನಟಿ ತಮ್ಮ ಏಕಾಂತ ಸಮಯ, ತಮ್ಮ ಚಟುವಟಿಗಳ ಅಪ್‌ಡೇಟ್‌ ಕೂಡಾ ಕೊಡುತ್ತಿರುತ್ತಾರೆ.

811

ಹೆಲ್ತ್‌, ಫಿಟ್‌ನೆಸ್ ಸಂಬಂಧ ಜಾಕಿ ಒಂದಲ್ಲಾ ಒಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ.

911

ಇನ್ನು ಜಾಕಿ ಔಟ್‌ಫಿಟ್‌ಗಾಗಿಯೇ ನಟಿಯನ್ನು ಫಾಲೋ ಮಾಡುವವರಿದ್ದಾರೆ.

1011

ಸ್ಟೈಲ್‌ನಲ್ಲಿ ಜಾಕಿಗೆ ಜಾಕಿಯೇ ಸಾಟಿ. ಭಾರೀ ಫ್ಯಾಷನೆಬಲ್ ಡ್ರೆಸ್‌ನಲ್ಲಿ ಫೋಟೋಸ್ ಹಾಕುವುದರಿಂದ ಯುವ ಜನ ಜಾಸ್ತಿ ಫಾಲೋ ಮಾಡುತ್ತಾರೆ.

1111

ಇನ್ನು ಜಾಕಿ ಪರಿಸರದ ಬಗ್ಗೆಯೂ ಅತೀವ ಪ್ರೀತಿ ಹೊಂದಿದ್ದು, ಗಿಡ, ಪರಿಸರ ಕಾಳಜಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved