ಮಹಾರಾಷ್ಟ್ರದ 2 ಹಳ್ಳಿ ದತ್ತು ಪಡೆದ ನಟಿ ಜಾಕಿ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮಹಾರಾಷ್ಟ್ರದ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಮಹಾರಾಷ್ಟ್ರದ ಪತರ್ಡಿ ಹಾಗೂ ಸಕೂರ್ ಗ್ರಾಮವನ್ನು 3 ವರ್ಷಗಳಿಗೆ ದತ್ತು ಪಡೆದಿದ್ದಾರೆ.

ಆಕ್ಷನ್ ಎಗೈನ್ಸ್ಟ್ ಹಂಗರ್ ಪವಂಡೇಷನ್ ಜೊತೆ ಸಹಭಾಗಿತ್ವ ಪಡೆದ ನಟಿ ಜಾಕಿ ಹಳ್ಳಿಗಳ ಪೌಷ್ಟಿಕ ಕೊರತೆ ನೀಗಿಸುವಲ್ಲಿ ಕೆಲಸ ಮಾಡಲಿದ್ದಾರೆ.

ಮಹಾರಾಷ್ಟ್ರದ ಪತರ್ಡಿ ಹಾಗೂ ಸಾಕುರ್ ಗ್ರಾಮವನ್ನು ದತ್ತು ಪಡೆದಿದ್ದಾರೆ. ಗ್ರಾಮದಲ್ಲಿ ಬಹಳಷ್ಟು ಜನ ಪೌಷ್ಟಿಕಾಂಶದ ಕೊರೆಯಿಂದ ಬಳಲುತ್ತಿದ್ದು, ಅವರಿಗೆ ಸತ್ವಯುತ ಆಹಾರ ಒದಗಿಸುವ ಜವಾಬ್ದಾರಿ ಜಾಕಿ ನಿರ್ವಹಿಸಲಿದ್ದಾರೆ.

ಈ ಯೋಜನೆಯಡಿಯಲ್ಲಿ 1550 ಜನರನ್ನು ನೋಡಿಕೊಳ್ಳಲಾಗುತ್ತದೆ. ಮಕ್ಕಳು ಹಾಗೂ ಮಹಿಳೆಯರೂ ಸೇರಿ ಅಪೌಷ್ಟಿಕತೆಯಿಂದ ಬಳಲುವವರನ್ನು ನೋಡಿ ಯೋಜನೆಯಡಿ ಸೇರಿಸಲಾಗುತ್ತದೆ.

ಯೋಜನೆಯ ಭಾಗದಲ್ಲಿ ಮೊದಲು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮಾಹಿತಿ ನೀಡುವ ಜೊತೆಗೆ ನವಜಾತ ಶಿಶುವಿನ ಆರೈಕೆ ಬಗ್ಗೆ 150 ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಜಾಕ್ವೆಲಿನ್ ತಿಳಿಸಿದ್ದಾರೆ. ಫ್ರಂಟ್‌ಲೈನ್ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ.

ಗ್ರಾಮದಲ್ಲಿ ಕಿಚನ್ ಗಾರ್ಡ್‌ನ್ ಕೂಡಾ ಬೆಳೆಸಲಾಗುತ್ತದೆ. ಎಲ್ಲ ಕ್ರಮಗಳನ್ನು ಕೈಗೊಂಡು ಈ ಮೂಲಕ ಯಾರೂ ಅಪವಷ್ಟಿಕೆಯಿಂದ ಸಾಯುವಂತಾಗಬಾರದು ಎಂಬ ಉದ್ದೇಶವನ್ನು ಯೋಜನೆ ಹೊಂದಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಜಾಕಿ ಕಿಕ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.