ಅಬ್ಬಾ.. ಸಿನಿಮಾಗೋಸ್ಕರ ಹಗ್ಗದ ಮೇಲೆ ನಡೆಯೋಕೆ ಕಲಿತ ಜಾಕ್ವೆಲಿನ್
ಹಗ್ಗದಲ್ಲಿ ನಡೆಯೋಕೆ ಕಲಿತ ನಟಿ | ಅಬ್ಬಾ ಜಾಕ್ವೆಲಿನ್ ಟ್ಯಾಲೆಂಟ್ ನೋಡಿ ಚಿತ್ರತಂಡ ಬೆರಗು

ಬಚ್ಚನ್ ಪಾಂಡೆ ಸಿನಿಮಾಗೋಸ್ಕರ ಇತ್ತೀಚೆಗೆ ಜೈಸಲ್ಮೇರ್ ನಲ್ಲಿ ಶೂಟಿಂಗ್ ಮುಗಿಸಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್, ತನ್ನ ಪಾತ್ರಕ್ಕಾಗಿ ಬಿಗಿಹಗ್ಗದ ಮೇಲೆ ವಾಕ್ ಮಾಡುವ ಕಲೆಯಲ್ಲಿ ತರಬೇತಿ ಪಡೆದಿದ್ದಾರೆ.

ಇದು ತೆಳುವಾದ ತಂತಿ ಅಥವಾ ಹಗ್ಗದ ಮೇಲೆ ನಡೆಯುವ ಕೌಶಲ್ಯವಾಗಿದೆ.

ಈ ಕಲೆ ವಿವಿಧ ದೇಶಗಳಲ್ಲಿ ಭಾರೀ ದೊಡ್ಡ ಸಂಪ್ರದಾಯವನ್ನೇ ಹೊಂದಿದೆ ಮತ್ತು ಇದನ್ನು ಸಾಮಾನ್ಯವಾಗಿ ಸ್ಥಳೀಯರು ನಿರ್ವಹಿಸುತ್ತಾರೆ.

ಜಾಕ್ವೆಲಿನ್ ಸುಮಾರು ಮೂರು ವಾರಗಳ ಕಾಲ ಜೈಸಲ್ಮೇರ್‌ನಲ್ಲಿದ್ದರು. ಒಂದು ವಾರದ ಅವಧಿಯಲ್ಲಿ ಈ ಕಲೆಯನ್ನು ಅವರು ಕಲಿತಿದ್ದಾರೆ.

ನೆಲದಿಂದ ಸುಮಾರು ಎಂಟರಿಂದ 10 ಅಡಿ ಎತ್ತರದಲ್ಲಿ ಕಟ್ಟಿರುವ ಹಗ್ಗದ ಮೇಲೆ ನಡೆಯಲು ಸರಿಯಾದ ದೇಹದ ಸಮತೋಲನ ಬೇಕು.ಇದನ್ನು ಕಲಿಯುವುದು ಕಠಿಣ. ಜಾಕ್ವೆಲಿನ್ ಈ ಕಲೆಯನ್ನು ಸುಲಭವಾಗಿ ಕಲಿತರು ಎಂದು ಹೇಳಲಾಗಿದೆ.

ನಟಿ ವೈಯಕ್ತಿಕ ಮಟ್ಟದಲ್ಲಿ ಪೋಲ್ ಡ್ಯಾನ್ಸಿಂಗ್ ಮತ್ತು ವೈಮಾನಿಕ ಯೋಗದ ಬಗ್ಗೆಯೂ ತರಬೇತಿ ಪಡೆದಿದ್ದು, ಇದು ಕಲೆಯಲ್ಲಿ ಸಮತೋಲನ ಕಾಯಲು ನೆರವಾಗಿದೆ ಎನ್ನಲಾಗಿದೆ.

ಅವರು ಕೆಲವು ಅದ್ಭುತ ಶಾಟ್ ನೀಡಿದ್ದಾರೆ ಮತ್ತು ಕಲೆಯನ್ನು ಸಂಪೂರ್ಣವಾಗಿ ಕಲಿಯುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾರೆ.

ಈ ಸಿನಿಮಾದಲ್ಲಿ ಎಂಟನೇ ಬಾರಿಗೆ ಜಾಕ್ವೆಲಿನ್ ಮತ್ತು ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಬಚ್ಚನ್ ಪಾಂಡೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಕೃತಿ ಸನೋನ್ ನಟಿಸುತ್ತಿದ್ದಾರೆ.