ಕಿರುತೆರೆ ನಟಿಗೆ ವಕ್ಕರಿಸಿದ ಕೊರೋನಾ, ಆಸ್ಪತ್ರೆಗೆ ದಾಖಲು
ಮುಂಬೈ(ಜು.15) ಹಿಂದಿ ಕಿರುತೆರೆ ಕಲಾವಿದೆಯೊಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಈ ವಿಚಾರವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮುಖೇನ ಹಂಚಿಕೊಂಡಿದ್ದಾರೆ.
18

ಇಶ್ಕ್ ಬಾಜ್ ನಟಿ ಶ್ರೀನು ಪರಿಖ್ ಅವರಿಗೆ ಕೊರೋನಾ ಸೋಂಕು ಧೃಡವಾಗಿದೆ.

ಇಶ್ಕ್ ಬಾಜ್ ನಟಿ ಶ್ರೀನು ಪರಿಖ್ ಅವರಿಗೆ ಕೊರೋನಾ ಸೋಂಕು ಧೃಡವಾಗಿದೆ.
28

ಇಸ್ಟಾಗ್ರಾಮ್ ಮೂಲಕ ನಟಿ ಅಭಿಮಾನಿಗಳಿಗೆ ಸುದ್ದಿ ತಿಳಿಸಿದ್ದಾರೆ.

ಇಸ್ಟಾಗ್ರಾಮ್ ಮೂಲಕ ನಟಿ ಅಭಿಮಾನಿಗಳಿಗೆ ಸುದ್ದಿ ತಿಳಿಸಿದ್ದಾರೆ.
38

ಕಳೆದ ಕೆಲ ದಿನಗಳ ಹಿಂದೆಯೇ ಕೊರೋನಾ ಇರುವುದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದೇನೆ.

ಕಳೆದ ಕೆಲ ದಿನಗಳ ಹಿಂದೆಯೇ ಕೊರೋನಾ ಇರುವುದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದೇನೆ.
48

ಕೊರೋನಾ ಮಾರಿ ಅಂಟಿಕೊಂಡ ಕಾರಣಕ್ಕೆ ಕೆಲ ದಿನ ನಿಮ್ಮಿಂದ ದೂರ ಇರುತ್ತೇನೆ ಎಂದು ನಟಿ ಹೇಳಿದ್ದಾರೆ.

ಕೊರೋನಾ ಮಾರಿ ಅಂಟಿಕೊಂಡ ಕಾರಣಕ್ಕೆ ಕೆಲ ದಿನ ನಿಮ್ಮಿಂದ ದೂರ ಇರುತ್ತೇನೆ ಎಂದು ನಟಿ ಹೇಳಿದ್ದಾರೆ.
58

ಕೊರೋನಾ ಸಂದರ್ಭದಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಎಂದಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಎಂದಿದ್ದಾರೆ.
68

ನಟಿ ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಹಾರೈಕೆಗಳು ಹರಿದು ಬಂದಿವೆ.

ನಟಿ ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಹಾರೈಕೆಗಳು ಹರಿದು ಬಂದಿವೆ.
78

ಶ್ರೀನು ಪರಿಖ್

ಶ್ರೀನು ಪರಿಖ್
88

ಶ್ರೀನು ಪರಿಖ್

ಶ್ರೀನು ಪರಿಖ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos