ಸೋನಮ್ ಕಪೂರ್ ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್!
ಬಾಲಿವುಡ್ ಸ್ಟೈಲ್ ಐಕಾನ್ ನಟಿ ಸೋನಮ್ ಕಪೂರ್ ಸುದ್ದಿಯಲ್ಲಿದ್ದಾರೆ. ಅನಿಲ್ ಕಪೂರ್ ಮಗಳು ಸೋನಮ್, ಅನಂದ್ ಅಹುಜಾರನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಈಗ ಅವರ ಪೋಟೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿತ್ತು, ಸೋನಮ್ ತಾಯಿಯಾಗಲಿದ್ದಾರಾ ಎಂದು ಆಭಿಮಾನಿಗಳಿಗೆ ಅನುಮಾನ ಹುಟ್ಟಿದೆ. ಫ್ಯಾನ್ಸ್‌ನ ಈ ಅನುಮಾನಕ್ಕೇನು ಕಾರಣ?

ಸೋನಮ್ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆ ಗರ್ಭಿಣಿ ಎಂದು ಊಹಿಸಲಾಗುತ್ತಿದೆ.

ವಾಸ್ತವವಾಗಿ, ಫೋಟೋದಲ್ಲಿ ಸೋನಮ್ ತುಂಬಾ ಸಡಿಲವಾದ ಬಟ್ಟೆ ಧರಿಸಿದ್ದು ಜನರ ಈ ಅನುಮಾನಕ್ಕೆ ಕಾರಣ.

ಸೋನಮ್ ಚೂಡಿದಾರ್ ಪ್ಯಾಂಟ್ ಟ್ಯೂನಿಕ್ ಟಾಪ್ ಮತ್ತು ಅದರ ಮೇಲೆ ಓವರ್ ಸೈಜ್ ಜಾಕೆಟ್ ಧರಿಸಿದ್ದಾರೆ. ಇವುಗಳಲ್ಲಿ ಶ್ರೀಮಂತ ಪೈಸ್ಲೆ ವರ್ಕ್ ಇದ್ದು ದೊಡ್ಡ ಪ್ರಿಂಟ್‌ನಿಂದಾಗಿ ಡ್ರೆಸ್ ತುಂಬಾ ವಿಭಿನ್ನವಾಗಿ ಕಾಣುತ್ತಿದೆ.

ನಟಿಯ ಈ ಫೋಟೋಗಳು ಹೊರಬಂದಾಗ, ಅಭಿಮಾನಿಗಳು ಮತ್ತೊಮ್ಮೆ ಈ ಫ್ಯಾಷನಿಸ್ಟಾ ಸ್ಟೈಲಿಗೆ ಫಿದಾ ಆಗಿದ್ದಾರೆ.

ಬೇಬಿ ಬಂಪ್ ಮುಚ್ಚಲು ಸೋನಮ್ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದಾಳೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಯೂಸರ್ಸ್ ಒಬ್ಬರು ಸೋನಮ್ ಗರ್ಭಿಣಿಯಾಗಿದ್ದಾರೆಯೇ? ಎಂದು ಕೇಳಿದರೆ, ಇನ್ನೊಬ್ಬರು ಗರ್ಭಿಣಿ ಎಂದು ನಾನು ಭಾವಿಸುತ್ತೇನೆ. ಮತ್ತೊಬ್ಬರು ನಿಮಗೆ ಸೋನಂನಿಂದ ಸುಳಿವು ನೀಡಲಾಗಿದೆಯೇ? ಎಂದು ಕಾಮೆಂಟ್ ಮಾಡಿದ್ದಾರೆ.

ಸೋನಮ್ ಪ್ರೆಗ್ನೆನ್ಸಿ ಬಗ್ಗೆ ರೂಮರ್ ಹುಟ್ಟಿಕೊಂಡಿರುವುದು ಇದೇ ಮೊದಲಲ್ಲ. ಈ ನಟಿಯೇ ನಿಜ ಏನೆಂದು ತಿಳಿಸಬೇಕು.

2018 ರ ಮೇ ತಿಂಗಳಲ್ಲಿ ದೆಹಲಿಯ ಉದ್ಯಮಿ ಆನಂದ್ ಅಹುಜಾ ಜೊತೆ ಮದುವೆಯಾಗಿದ್ದಾರೆ ಅನಿಲ್ ಕಪೂರ್ ಮಗಳು ಸೋನಮ್. ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

ಈಗ ಕೊರೋನಾದ ಕಾರಣ ಸೋನಮ್ ದೆಹಲಿಯಲ್ಲಿ ತಮ್ಮ ಅತ್ತೆ ಮನೆಯಲ್ಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸೋನಮ್ ಆ್ಯಕ್ಟಿವ್ ಇರುವ ನಟಿ ಅನೇಕ ವಿಷಯಗಳ ಬಗ್ಗೆ ಮಾತನಾಡುವುದರಲ್ಲಿ ಹಿಂದುಳಿಯುವುದಿಲ್ಲ. ಆದರೆ ಕೆಲವೊಮ್ಮೆ ಟ್ರೋಲ್‌ಗೆ ಸಹ ಬಲಿಯಾಗುತ್ತಾರೆ.