ಸಾರಾ ಮತ್ತು ಮಲತಾಯಿ ಕರೀನಾ ನಡುವೆ ಎಲ್ಲಾ ಸರಿಯಿಲ್ವಾ?
First Published Dec 28, 2020, 5:19 PM IST
ಬಾಲಿವುಡ್‌ನ ನಟಿಯರಾದ ಸಾರಾ ಆಲಿ ಖಾನ್ ಹಾಗೂ ಕರೀನಾ ಕಪೂರ್ ಸಂಬಂಧದಲ್ಲಿ ಅಮ್ಮ ಮಗಳು. ಇಬ್ರೂ ಒಂದೇ ಪ್ರೊಫೇಷನ್‌ನಲ್ಲಿರುವವರು. ತನ್ನ ತಂದೆಯ ಎರಡನೆಯ ಹೆಂಡತಿ ಕರೀನಾ ತನ್ನ ಫೇವರೇಟ್ ನಟಿ ಹಾಗೂ ನನ್ನ ತಂದೆ ಜೊತೆ ಮದುವೆಯಾಗಿದ್ದು ತುಂಬಾ ಸಂತೋಷವಾಗಿತ್ತು ಎಂದು ಸಹ ಸಾರಾ ಹೇಳಿಕೊಂಡಿದ್ದರು. ಆದರೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅನ್ನಿಸುತ್ತಿದೆ ಎಂಬುದು ನೆಟ್ಟಿಗರ ಅಭಿಪ್ರಾಯ. ಅದಕ್ಕೆ ಕಾರಣ ಏನು ಗೊತ್ತಾ?

ಸಾಮಾಜಿಕ ಮಾಧ್ಯಮವು ಭಾವನೆಗಳನ್ನು ವ್ಯಕ್ತಪಡಿಸಲು, ಪ್ರತಿಕ್ರಿಯಿಸಲು, ಹಂಚಿಕೊಳ್ಳಲು ಒಂದು ವೇದಿಕೆ. ಹಾಗೆಯೇ ಸೆಲೆಬ್ರೆಟಿಗಳು ಹಾಗೂ ಸಿನಿಮಾ ಸ್ಟಾರ್ಸ್ ತಮ್ಮ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರಲು ಈ ಮಾಧ್ಯವಮವನ್ನೇ ಬಳಸುತ್ತಾರೆ.

ಬಾಲಿವುಡ್‌ನ ನಟಿ ಕರೀನಾ ಕಪೂರ್ ಇನ್ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದಾಗ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಎಲ್ಲ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಂದ ಪ್ರೀತಿಸಿ, ಸ್ವಾಗತಿಸಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?