ಲೀವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದರಾ ರೇಖಾ? ನಟಿಯ ಬೆಡ್‌ರೂಮ್‌ ಸೀಕ್ರೆಟ್‌ ಬಹಿರಂಗ!

First Published Nov 24, 2020, 3:46 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ರೇಖಾರ ಪರ್ಸನಲ್‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌ ಹಾಗೂ ರಹಸ್ಯಗಳಿಂದ ಕೂಡಿದೆ. ಕಳೆದ ದಶಕಗಳಲ್ಲಿ ಅಮಿತಾಬ್ ಬಚ್ಚನ್, ಜೀತೇಂದ್ರ, ಅಕ್ಷಯ್ ಕುಮಾರ್ ಸೇರಿ ಅನೇಕ ನಟರೊಂದಿಗೆ ರೇಖಾ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆದರೆ, ಆಕೆ ತಮ್ಮ ಮಹಿಳಾ ಕಾರ್ಯದರ್ಶಿ ಕಮ್ ಮ್ಯಾನೇಜರ್ ಫರ್ಜಾನಾ ಅವರೊಂದಿಗೆ ರಹಸ್ಯವಾಗಿ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂದು ನಿಮಗೆ ತಿಳಿದಿದೆಯೇ?

ಎವರ್‌ಗ್ರೀನ್‌ ಬ್ಯೂಟಿ ರೇಖಾರ ಜೀವನ ತುಂಬಾ ಇಂಟರೆಸ್ಟಿಂಗ್‌ ಜೊತೆ ರಹಸ್ಯಮಯ ಕೂಡ ಹೌದು.

ಅಮಿತಾಬ್‌ ಸೇರಿದಂತೆ ಹಲವು ನಟರ ಜೊತೆ ಇವರ ಹೆಸರು ಕೇಳಿಬಂದಿದೆ.

ಲೇಖಕ ಯಾಸೀರ್ ಉಸ್ಮಾನ್ ಬಾಲಿವುಡ್‌ ದಿವಾ ರೇಖಾರ ಆತ್ಮಚರಿತ್ರೆಯಲ್ಲಿ ನಟಿಯ ಬೆಡ್‌ರೂಮ್‌ ಸೀಕ್ರೆಟ್‌  ಬಹಿರಂಗಪಡಿಸಿದ್ದಾರೆ. ಇಲ್ಲಿದೆ ವಿವರ.

ಯಸೀರ್ ಉಸ್ಮಾನ್ ರೇಖಾರ ಜೀವನದ ಬಗ್ಗೆ ಬರೆದಾಗ, ಕೆಲವು ಗೊತ್ತಿಲ್ಲದ ಸಂಗತಿಗಳನ್ನು  ಬಹಿರಂಗ ಪಡಿಸಿದ್ದಾರೆ.

ರೇಖಾರ ಸೆಕ್ರೆಟರಿ ಫರ್ಜಾನಾ ಹೊರತು ಪಡಿಸಿ ಬೇರೆ ಯಾವ ಮನೆ ಕೆಲಸದವರಿಗೂ  ನಟಿಯ ಬೆಡ್‌ರೂಮ್‌ ಒಳಗೆ ಅನುಮತಿ ಇಲ್ಲವಂತೆ.

ಫರ್ಜಾನಾ ಮೂರು ದಶಕಗಳಿಂದ ರೇಖಾ ಜೊತೆಗಿದ್ದಾರೆ ಹಾಗೂ ನಟಿಯ ಜೀವನದ ಕಷ್ಟ ಸುಖಗಳನ್ನು ಕಂಡಿದ್ದಾರೆ.

ರೇಖಾ ಹೋದಲ್ಲೆಲ್ಲಾ ಫರ್ಜಾನಾ  ಹಿಂದೆ  ಇರುತ್ತಾರೆ. ಆವಾರ್ಡ್‌ ಫಂಕ್ಷನ್‌ಗಳಲ್ಲಿ ಕೂಡ  ರೇಖಾರ ಜೊತೆ ಪ್ಯಾಂಟ್-ಸೂಟ್‌ನಲ್ಲಿ  ಇವರನ್ನು ಗುರುತಿಸಬಹುದು.

ಅಪಾಯಿಂಟ್ಮೆಂಟ್ ಕಾಲ್‌ಗಳಿಂದ ಕೊರಿಯೋಗ್ರಾಫ್ ವೇಳಾಪಟ್ಟಿಗಳವರೆಗೆ ರೇಖಾ ಜೀವನದ ಪ್ರತಿ ಕ್ಷಣವನ್ನೂ ಫರ್ಜಾನಾ ಮೇಲ್ವಿಚಾರಣೆ ಮಾಡುತ್ತಾರೆ.

ರೇಖಾರ ಪತಿ ಮುಖೇಶ್ ಆತ್ಮಹತ್ಯೆಗೂ ಫರ್ಜಾನಾ ಕಾರಣ ಎಂದು ಹೇಳಲಾಗುತ್ತದೆ.

ಪ್ರಸಿದ್ಧ ಪತ್ರಕರ್ತೆ ಮಾಲವಿಕಾ ಸಂಘ್ವಿಯ ವರದಿಗಳ ಪ್ರಕಾರ,  ಫರ್ಜಾನಾ ರೇಖಾಗೆ ಪರ್ಫೆಕ್ಟ್ ಮ್ಯಾಚ್. ರೇಖಾ ಅವರ ಸೋಲ್‌ ಸಿಸ್ಟರ್‌ ಎಂದು ಹೇಳಿಕೊಂಡರೂ, ರೇಖಾ ಜೀವನದಲ್ಲಿ ಅವಳು ಗಂಡಸಿನ ಪಾತ್ರವನ್ನು ನಿರ್ವಹಿಸುತ್ತಾಳಂತೆ.

ರೇಖಾ ಫರ್ಜಾನಾ ಜೊತೆ ಲೀವ್‌ ಇನ್‌ ರೀಲೆಷನ್‌ಶಿಪ್‌ ಹೊಂದಿದ್ದಾರೆ ಎಂದು ಮೋಹನ್‌ದೀಪ್ ಬರೆದ ಪುಸ್ತಕವೊಂದರಲ್ಲಿ ಹೇಳಲಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?