MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಾಯ್‌ಫ್ರೆಂಡ್‌ ಜೊತೆ ಲೀವ್‌ ಇನ್‌ಗೆ ಪ್ಲಾನ್‌ ಮಾಡುತ್ತಿದ್ದರಾ ಜಾಕ್ವೆಲಿನ್?

ಬಾಯ್‌ಫ್ರೆಂಡ್‌ ಜೊತೆ ಲೀವ್‌ ಇನ್‌ಗೆ ಪ್ಲಾನ್‌ ಮಾಡುತ್ತಿದ್ದರಾ ಜಾಕ್ವೆಲಿನ್?

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ಸಂತೋಷದಿಂದ ತೇಲಾಡುತ್ತಿದ್ದಾರೆ. ತಮ್ಮ ಕೆರಿಯರ್‌ನ ಟಾಪ್‌ನಲ್ಲಿರುವ ಶ್ರೀಲಂಕಾ ಚೆಲುವೆಯ ಪರ್ಸನಲ್‌ ಲೈಫ್‌ ಸಹ ಸದ್ದು ಮಾಡುತ್ತಿವೆ. ನಟಿ ತಮ್ಮ ಬಾಯ್‌ಫ್ರೆಂಡ್‌ ಜೊತೆ ಲೀವ್‌ ಇನ್‌ಗೆ ಪ್ಲಾನ್‌ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇಲ್ಲಿದೆ ವಿವರ.

1 Min read
Author : Suvarna News
Published : Jun 20 2021, 12:43 PM IST
Share this Photo Gallery
  • FB
  • TW
  • Linkdin
  • Whatsapp
113
ಜಾಕ್ವೆಲಿನ್‌ರ ಲವ್‌ ಲೈಫ್‌ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213
ಸುದ್ದಿಗಳ ಪ್ರಕಾರ ಕಿಕ್ ನಟಿಯ ವೈಯಕ್ತಿಕ ಜೀವನದಲ್ಲಿ ಎರಡು ಪ್ರಮುಖ ಬೆಳವಣಿಗೆಗೆ ರೆಡಿಯಾಗಿದ್ದಾರೆ.

313
ಜಾಕ್ವೆಲಿನ್ ಫರ್ನಾಂಡೀಸ್ ದಕ್ಷಿಣ ಮೂಲದ ಉದ್ಯಮಿಯೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದಾರೆನ್ನುತ್ತಿದೆ ಕೆಲವು ವರದಿಗಳು.

413
ಹಾಗೇ ಈ ಜೋಡಿ ಶೀಘ್ರದಲ್ಲೇ 175 ಕೋಟಿ ರೂ.ಬಂಗಲೆಯಲ್ಲಿ ಒಟ್ಟಿಗೆ ವಾಸಿಸಲು ಪ್ಲಾನ್‌ ಮಾಡುತ್ತಿದೆಯಂತೆ.

513
ಜಾಕ್ವೆಲಿನ್ ಫರ್ನಾಂಡೀಸ್‌ರ ಇತ್ತೀಚೆಗಿನ ಫೋಟೋಶೂಟ್ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿವೆ.

613
TOI ವರದಿ ಪ್ರಕಾರ, ದಕ್ಷಿಣ ಮೂಲದ ಬ್ಯುಸಿನೆಸ್‌ಮ್ಯಾನ್‌ ಜೊತೆ ಜಾಕ್ವೆಲಿನ್ ಕೆಲವು ಸಮಯದಿಂದ ಪ್ರೀತಿಯಲ್ಲಿದ್ದಾರೆ ಮತ್ತು ಅವರ ಸಂಬಂಧ ತುಂಬಾ ಗಂಭೀರವಾಗಿರುವಂತೆ ತೋರುತ್ತಿದೆ.

713
ವರದಿಯ ಪ್ರಕಾರ, ಇಬ್ಬರು ಒಟ್ಟಿಗೆ ವಾಸಿಸುವ ಮೂಲಕ ಮುಂದಿನ ಜೀವನ ನಡೆಸಲು ಸಿದ್ಧರಾಗುತ್ತಿದ್ದಾರೆ.

813
ಜಾಕ್ವೆಲಿನ್ ಲಾಕ್ ಡೌನ್ ಸಮಯದಲ್ಲಿ ಕಳೆದ ಎರಡು ತಿಂಗಳಿನಿಂದ  ಜುಹು ಮತ್ತು ಬಾಂದ್ರಾ ನಡುವೆ ರಹಸ್ಯವಾಗಿ ಮನೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.    

913
ತನಗೆ ಮತ್ತು ತನ್ನ ಬಾಯ್‌ಫ್ರೆಂಡ್‌ಗಾಗಿ ಮನೆ ಮಾಡಲು ನಟಿ 175 ಕೋಟಿ ಮೌಲ್ಯದ ಸಿ ಫೇಸಿಂಗ್‌ ಬಂಗಲೆಯನ್ನು ಹುಡುಕುತ್ತಿದ್ದರಂತೆ.

1013
ಇತ್ತೀಚೆಗೆ ದೊಡ್ಡ ಮೊತ್ತದ ಜುಹುವಿನ ಬಂಗಲೆಯನ್ನು ಜಾಕ್ವೆಲಿನ್ ಫೈನಲ್‌ ಮಾಡಿದ್ದು, ಈ ಕಪಲ್‌ ಶೀಘ್ರದಲ್ಲೇ ಒಟ್ಟಿಗೆ ಅಲ್ಲಿಗೆ ಹೋಗಲು ಯೋಜಿಸಿದ್ದಾರಂತೆ.  

1113
ಆಡ್ವಾನ್ಸ್‌ ಹಣವನ್ನು ಪಾವತಿಸಿದ್ದು, ಮನೆಯ ಡಿಸೈನ್‌ ಮಾಡಲು ಫ್ರಾನ್ಸ್‌ನ ಇಂಟೀರಿಯರ್ ಡಿಸೈನರ್ ಅನ್ನು ಸಹ ಅಂತಿಮಗೊಳಿಸಿದ್ದಾರೆ ಮತ್ತು ಲಾಕ್‌ಡೌನ್ ಮುಗಿದ ನಂತರವೇ ದಾಖಲೆಗಳನ್ನು ಇತ್ಯರ್ಥ ಪಡಿಸುವ ನಿರೀಕ್ಷೆಯಿದೆ ಎಂದು ನಟಿಗೆ ಹತ್ತಿರವಿರುವ ಮೂಲಗಳು ತಿಳಿಸಿವೆ.

1213
'ಅವರು ತಮ್ಮ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ. ಆಸ್ತಿಯನ್ನು ಖರೀದಿಸುವಾಗ ಜಾಕ್ವೆಲಿನ್ ಮತ್ತು ಬಾಯ್‌ಫ್ರೆಂಡ್‌ ತಮ್ಮ ಮನೆಯ ಬಗ್ಗೆ ಪರಸ್ಪರ ಚರ್ಚಿಸಲು ನಿರಂತರ ವೀಡಿಯೊ ಕರೆಗಳನ್ನು ಮಾಡುತ್ತಿದ್ದರು. ಜುಹುವಿನ ಪ್ರಮುಖ ಸ್ಥಳದಲ್ಲಿ ಮನೆಯನ್ನು ಫೈನಲೈಸ್‌ ಮಾಡಿದ್ದಾರೆ. ಅವರ ಬಾಯ್‌ಫ್ರೆಂಡ್‌ ಶೀಘ್ರದಲ್ಲೇ ಮುಂಬೈಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

1313
ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ ಜಾಕ್ವೆಲಿನ್ ಅವರ ಕೆರಿಯರ್‌ ಸಹ ಅದ್ಭುತವಾಗಿದೆ. ಬಚ್ಚನ್ ಪಾಂಡೆ, ಕಿಕ್‌ 2, ಭೂತ್‌ ಪೊಲೀಸ್, ಅಟ್ಯಾಕ್, ಸಿರ್ಕಸ್ ಮತ್ತು ರಾಮ್ ಸೇತು ಮುಂತಾದ ಸಿನಿಮಾಗಳನ್ನು ಹೊಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
Recommended image2
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!
Recommended image3
ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ: ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved