ವಯಸ್ಸಾಗೋದು ಒಂದು ಪಾಪವೇ ? ಟ್ರೋಲ್‌ಗೆ ನಟಿಯ ಖಡಕ್ ಪ್ರಶ್ನೆ
ವಯಸ್ಸಿನ ಬಗ್ಗೆ ನಟಿಗೆ ಹಿಗ್ಗಾಮುಗ್ಗ ಟ್ರೋಲ್ ವಯಸ್ಸಾಗೋದು ಪಾಪವೇ ಎಂದು ಪ್ರಶ್ನಿಸಿದ ನಟಿ

ಕವಿತಾ ಕೌಶಿಕ್ ಅವರು ಶುಕ್ರವಾರ ಸಂಜೆ ಟ್ವಿಟ್ಟರ್ ನಲ್ಲಿ ತಮ್ಮ ಹೊಸ ಫೋಟೋವನ್ನು ಹಂಚಿಕೊಂಡ ನಂತರ ತಮ್ಮ ವಯಸ್ಸನ್ನು ಗೇಲಿ ಮಾಡಿದ್ದಕ್ಕಾಗಿ ಟ್ರೋಲ್‌ಗೆ ತಿರುಗುತ್ತರ ಕೊಟ್ಟಿದ್ದಾರೆ.

ಕವಿತಾ ಇತ್ತೀಚೆಗೆ ಬಿಗ್ ಬಾಸ್ 14 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ನಟಿ ಕವಿತಾ ಕೌಶಿಕ್ ಟ್ರೋಲ್‌ಗಳಿಗೆ ಗುರಿಯಾಗುವುದು ಹೊಸತಲ್ಲ. ಅವರು ತನ್ನ ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ, ಟ್ವಿಟ್ಟರ್ ಬಳಕೆದಾರರು ಮುದಿ ಕುದುರೆಗೆ ಕೆಂಪು ಲಗಾಮು ಎಂದಿದ್ದಾರೆ

ಬಿಗ್ ಬಾಸ್ 14 ಸ್ಪರ್ಧಿ ಪ್ರತಿಕ್ರಿಯಿಸಿ ಅಣ್ಣಾ ನಾನು ಕೆಂಪು ಲಗಾಮು ಹಾಕಿಲ್ಲ. ಮೇಕಪ್ ಕೂಡಾ ಮಾಡಿಲ್ಲ, ಲಿಪ್‌ಬಾಮ್ ಮಾತ್ರ ಹಚ್ಚಿದ್ದೇನೆ ಎಂದಿದ್ದಾರೆ.

ಅಂದಹಾಗೆ ನಿಮ್ಮ ಹೆತ್ತವರಿಗೂ ಸಹ ವಯಸ್ಸಾಗಿರಬೇಕು, ನಾವು ಏನು ಮಾಡಬೇಕು? ಈ ದೇಶದಲ್ಲಿ ವಯಸ್ಸಾಗುವುದು ಪಾಪವೇ? 40 ರ ನಂತರ ಈ ಜೀವನವು ನಿಷ್ಪ್ರಯೋಜಕವಾಗಿದೆ ಎಂದು ನಿಮ್ಮ ಮಗುವಿಗೆ ನಿಮ್ಮ ಪ್ರೊಫೈಲ್‌ನಲ್ಲಿ ಕಲಿಸಲು ನೀವು ಬಯಸುವಿರಾ? ಎಂದು ಪ್ರತಿಕ್ರಿಯಿಸಿದ್ದಾರೆ

ಕವಿತಾ ಕೌಶಿಕ್ ಅವರ ಪ್ರತಿಕ್ರಿಯೆಯನ್ನು ಅವರ ಅನೇಕ ಅಭಿಮಾನಿಗಳು ಮೆಚ್ಚಿದ್ದಾರೆ. ಅವರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, "ಅದ್ಭುತ !! ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂದಿದ್ದಾರೆ.

ಅದು ಪರಿಪೂರ್ಣ ಪ್ರತಿಕ್ರಿಯೆ, ಅವರು ಈಗ ಟ್ವಿಟರ್ ಅನ್ನು ಅಳಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಫ್ಯಾನ್ಸ್ ಕಮೆಂಟಿಸಿದ್ದಾರೆ.

ಕವಿತಾ ಹಾಸ್ಯ ಕಾರ್ಯಕ್ರಮ ಎಫ್‌ಐಆರ್ ಮೂಲಕ ಖ್ಯಾತಿ ಪಡೆದರು.

2006 ರಿಂದ 2015 ರವರೆಗೆ ಸುಮಾರು ಒಂಬತ್ತು ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಅವರು ಹರಿಯಾನ್ವಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ.