ಫಿಟ್‌ನೆಸ್ ಕೋಚ್ ಮೇಲೆ ಅಮೀರ್ ಖಾನ್ ಪುತ್ರಿಗೆ ಲವ್..! ಇಲ್ನೋಡಿ ಫೋಟೋಸ್
ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಫಿಟ್‌ನೆಸ್ ಕೋಚ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರ ಫೊಟೋಗಳೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ
17

ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಡೇಟಿಂಗ್ ವಿಚಾರ ಮುಚ್ಚಿಟ್ಟವರೇ ಅಲ್ಲ. ಬೋಲ್ಡ್ ಆಗಿ ರಿಲೇಷನ್‌ಶಿಪ್ ವಿಷ್ಯಾನೂ ಶೇರ್ ಮಾಡ್ತಾರೆ ಈಕೆ

27

2019ರಲ್ಲಿ ಮಿಶಾಲ್ ಕೃಪಲಾನಿ ಜೊತೆ ಬ್ರೇಕ್‌ಅಪ್ ಆದ ನಂತರ ನಟಿ ಫಿಟ್‌ನೆಸ್ ಕೋಚ್ ನೂಪುರ್ ಶಿಕಾರೆ ಅವರೊಂದಿಗೆ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿದೆ.

37

ನೂಪುರ್ ಇರಾಳ ತಂದೆ ಬಾಲಿವುಡ್ ನಟ ಅಮೀರ್ ಖಾನ್‌ಗೂ ಟ್ರೈನ್ ಮಾಡ್ತಾರೆ ಎನ್ನಲಾಗಿದೆ.

47

ಲಾಕ್‌ಡೌನ್‌ನಿಂದಲೂ ಈ ಜೋಡಿ ಜೊತೆಗೇ ಇದ್ದಾರೆ.

ಲಾಕ್‌ಡೌನ್‌ನಿಂದಲೂ ಈ ಜೋಡಿ ಜೊತೆಗೇ ಇದ್ದಾರೆ.
57

ಇಬ್ಬರೂ ಅಮೀರ್ ಖಾನ್ ಅವರ ಮಹಾಬಲೇಶ್ವರ ಫಾರ್ಮ್ ಹೌಸ್‌ನಲ್ಲಿ ರಜೆ ಕಳೆದಿದ್ದರು.

67

ಹೆಚ್ಚಿನ ಹಬ್ಬಗಳನ್ನು ಜೊತೆಗೇ ಆಚರಿಸಿದ್ದರು ಈ ಜೋಡಿ

77

ಇತ್ತೀಚೆಗೆ ಇರಾ ಖಾನ್ ಟ್ಯಾಟೂ ಹಾಕೋದನ್ನು ಕಲಿತು ತಾವು ಹಾಕಿದ ಮೊದಲ ಟ್ಯಾಟೂ ಫೋಟೋ ಶೇರ್ ಮಾಡಿಕೊಂಡಿದ್ದರು. ಮಾನಸಿಕ ಖಿನ್ನತೆಯ ಬಗ್ಗೆಯೂ ಇರಾ ಬಹಿರಂಗವಾಗಿ ಮಾತನಾಡಿದ್ದರು

Latest Videos