- Home
- Entertainment
- Cine World
- 3 ಬಾರಿ ಮದ್ವೆಯಾಗಿದ್ದಾರೆ ಪವನ್ ಕಲ್ಯಾಣ್: ಪವರ್‌ಸ್ಟಾರ್ ಬಗ್ಗೆ ನೀವರಿಯದ ಸಂಗತಿಗಳಿವು
3 ಬಾರಿ ಮದ್ವೆಯಾಗಿದ್ದಾರೆ ಪವನ್ ಕಲ್ಯಾಣ್: ಪವರ್‌ಸ್ಟಾರ್ ಬಗ್ಗೆ ನೀವರಿಯದ ಸಂಗತಿಗಳಿವು
ಟಾಲಿವುಡ್‌ನ ಫೇಮಸ್ ನಟ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟನ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ. ನೋಡಿ

ನಟ ಪವನ್ ಕಲ್ಯಾಣ್‌ಗೆ ಚಿತ್ರರಂಗದ ಗಣ್ಯರು ಶುಭ ಹಾರೈಸಿ ಬರ್ತ್‌ಡೇ ದಿನ ಶುಭ ಕೋರಿದ್ದಾರೆ.

2 ದಶಕಗಳಿಂದ ತೆಲುಗು ಚಿತ್ರರಂಗದಲ್ಲಿರುವ ನಟ 25 ಸಿನಿಮಾಗಳಲ್ಲಿ ಹಿರೋ ಆಗಿ ನಟಿಸಿದ್ದಾರೆ.

ನಟನಾಗಿ , ನಿರ್ದೇಶಕನಾಗಿ, ನಿರ್ಮಾಮಪಕನಾಗಿ, ಸ್ಟಂಟ್ ಕಾರ್ಡಿನೇಟರ್ ಆಗಿ, ಪ್ಲೇಬ್ಯಾಕ್ ಸಿಂಗರ್, ಕೊರಿಯೋಗ್ರಫರ್, ಕಥೆ-ಚಿತ್ರಕಥೆ ಬರೆಯುವವರಾಗಿ ಗುರುತಿಸಿಕೊಂಡಿದ್ದಾರೆ.

ಬರ್ತ್‌ಡೇ ಸಿನವೇ ಪವನ್ ಅಭಿನಯದ ವಕೀಲ್ ಸಾಬ್ ಸಿನಿಮಾದ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆ ಮಾಡಲಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಪವನ್ ಕಲ್ಯಾಣ್ ನಿಜವಾದ ಹೆಸರು ಕೊನಿಡೇಲಾ ಕಲ್ಯಾಣ್ ಬಾಬು

ಪವನ್ ಕಲ್ಯಾಣ್ ಮೆಗಾಸ್ಟಾರ್ ಚಿರಂಜೀವಿ ಸಹೋದರ, ಅಂದರೆ ರಾಮ್ ಚರಣ್ ಚಿಕ್ಕಪ್ಪ ಅನ್ನೋ ವಿಚಾರ ಬಹಳಷ್ಟು ಜನಕ್ಕೆ ಗೊತ್ತಿಲ್ಲ.

ಸಿನಿಮಾಗಳಿಗೆ ಫೈಟ್ ನಿರ್ದೇಶಿಸುವ ನಟ ಮಾರ್ಷಲ್ ಆರ್ಟಿಸ್ಟ್. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೋಲ್ಡರ್ ಕುಡಾ ಹೌದು.

1996ರಲ್ಲಿ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ರು.

ನಟನಿಗೆ ನಟಿಸೋದಕ್ಕಿಂತಲೂ ನಿರ್ದೇಶನದಲ್ಲೇ ಭಾರೀ ಆಸಕ್ತಿ. ಆದರೆ ಚಿರಂಜೀವಿ ಅವ ಪತ್ನಿ ಪವನ್‌ಗೆ ನಟನಾಗುವಂತೆ ಪ್ರೋತ್ಸಾಹಿಸುತ್ತಿದ್ದರು. 2003ರಲ್ಲಿ ಅವರು ನಿರ್ದೇಶಕರಾದ್ರು.

2013ರ ಫೋಬ್ರ್ಸ್ ಪಟ್ಟಿಯಲ್ಲಿ ನಟ 26ನೇ ಸ್ಥಾನ ಗಳಿಸಿದ್ದಾರೆ.

ಅಂದ ಹಾಗೆ ಪವನ್ ಕಲ್ಯಾಣ್ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲು 1997ರಲ್ಲಿ ನಂದಿನಿ ಎಂಬವರನ್ನು ಮದುವೆಯಾಗಿದ್ದರು. ಈ ಸಂಬಂಧ 2007ರ ತನಕ ಉಳಿದಿತ್ತು.

ನಂತರ ಸಹ ನಟಿ ರೇಣು ದೇಸಾಯಿ ಅವರನ್ನು 2007ರಲ್ಲಿ ವಿವಾಹವಾದ್ರಯ. ಈ ಸಂಬಂಧ 2012ರ ತನಕ ಉಳಿದಿತ್ತು.

2013ರಲ್ಲಿ ಅನ್ನಾ ಲೆಸ್ನೆವಾ ಎಂಬವರನ್ನು ಮದುವೆಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.