19 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಒಡತಿ ಸನ್ನಿ ಲಿಯೋನ್, ಇಲ್ಲಿದೆ ಫೋಟೋಸ್

First Published 13, May 2020, 6:14 PM

ಪೋರ್ನ್‌ ಇಂಡಸ್ಟಿಯಿಂದ ಬಾಲಿವುಡ್‌ ನಟಿಯಾದ ಸನ್ನಿ ಲಿಯೋನ್‌ಗೆ 39ನೇ ಹುಟ್ಟುಹಬ್ಬದ ಸಂಭ್ರಮ. 13 ಮೇ 1981ರಲ್ಲಿ ಸರನಿಯಾ ಒಂಟಾರಿಯೋ, ಕೆನಡಾದಲ್ಲಿ ಸನ್ನಿ ಜನಿಸಿದರು. ಇಂಟರ್ನೆಟ್‌ನಲ್ಲಿ ಅತಿ ಹೆಚ್ಚು ಹುಡುಕಲಾದ ಸೆಲೆಬ್ರಿಟಿಗಳಲ್ಲೊಬ್ಬರಾದ ಸನ್ನಿ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಬಳಿ ಲಾಸ್‌ ಏಂಜಲೀಸ್‌ನಲ್ಲಿ 19 ಕೋಟಿ ಮೊತ್ತದ ಒಂದು ಬಂಗಲೆ ಇದೆ. ಐಷಾರಾಮಿ ಹಾಗೂ ಬಿಂದಾಸ್‌ ಆಗಿ ಜೀವನ ಸಾಗಿಸುವ ಸನ್ನಿ ಒಡೆತನದ ಬಂಗಲೆ ಫೋಟೋಗಳು ಇಲ್ಲಿವೆ ನೋಡಿ

ಸನ್ನಿ ಲಿಯೋನ್  ಬಳಿ ಲಾಸ್‌ ಏಂಜಲೀಸ್‌ನಲ್ಲಿ 19 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಇದೆ. ಈ ಬಂಗಲೆಯಲ್ಲಿ ಐದು ಬೆಡ್‌ ರೂಂ, ಪ್ರೈವೆಟ್ ಸ್ವಿಮ್ಮಿಂಗ್ ಪೂಲ್, ಗಾರ್ಡನ್, ಸಿನಿಮಾ ಥಿಯೇಟರ್ಕೂಡಾ ಇದೆ. ಅಲ್ಲದೇ ಸನ್ನಿ ಬಳಿ ಮುಂಬೈನ ಅಂಧೇರಿಯಲ್ಲೂ ಒಂದು ಫ್ಲ್ಯಾಟ್ ಇದೆ. ಇದರ ಮೌಲ್ಯ ಮೂರು ಕೋಟಿಗೂ ಅಧಿಕ ಇದೆ ಎನ್ನಲಾಗಿದೆ. ಸನ್ನಿಗೆ ನಿಶಾ ಹೆಸರಿನ ಓರ್ವ ದತ್ತು ಮಗಳು ಹಾಗೂ ಇಬ್ಬರು ಅವಳಿ ಗಂಡು ಮಕ್ಕಳು ಕೂಡಾ ಇದ್ದಾರೆ.

ಸನ್ನಿ ನಟನೆ ಜೊತೆ ಉದ್ಯಮವನ್ನೂ ಮಾಡುತ್ತಾರೆ. ಲಸ್ಟ್ ಹೆಸರಿನ ಸುಗಂಧ ದ್ರವ್ಯವೂ ಇದೆ. 65 ಕೋಟಿ ರೂಪಾಯಿ ಮೌಲ್ಯದ ಈ ಪರ್ಫ್ಯೂಮ್ ಬ್ರಾಂಡ್ ಸುಮಾರು ಎರಡು ವರ್ಷ ಹಿಂದೆಯೇ ಲಾಂಚ್ ಮಾಡಲಾಗಿದೆ. ಈ ಉತ್ಪನ್ನ ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುತ್ತದೆ.

ಪರ್ಫ್ಯೂಮ್ ಬ್ರಾಂಡ್‌ ಹೊರತುಪಡಿಸಿ ಸನ್ನಿ ಕಾಸ್ಮೆಟಿಕ್ ಪ್ರಾಡಕ್ಟ್ ಮಾರಾಡ ಮಾಡುವ ಕಂಪನಿ ಸ್ಟಾರ್‌ಸ್ಟ್ರಕ್ ಕಾಸ್ಮೆಟಿಕ್ ಕೂಡಾ ನಡೆಸುತ್ತಿದ್ದಾರೆ. ಸ್ಟಾರ್‌ಸ್ಟ್ರಕ್ ಒಂದು ಆನ್‌ಲೈನ್ ಆಪ್ ಆಗಿದ್ದು,  ಇಲ್ಲಿ ಫ್ಯಾಷನ್ ಉತ್ಪನ್ನ, ಕಾಸ್ಮೆಟಿಕ್ ವಸ್ತುಗಳು ಸಿಗುತ್ತವೆ. ಇದನ್ನು ಸನ್ನಿ ಮಾರ್ಚ್ 2018ರಲ್ಲಿ ಲಾಂಚ್ ಮಾಡಿದ್ದರು. ಇದರ ಮೌಲ್ಯ 85 ಕೋಟಿ ರೂ.

ಇನ್ನು ಸನ್ನಿ ಈಗಾಗಲೇ ಪೋರ್ನ್ ಇಂಡಸ್ಟ್ರಿಗೆ ಗುಡ್‌ಬೈ ಹೇಳಿದ್ದಾರೆ. ಆದರೆ ಇಂದಿಗೂ ಅವರ ಅತಿ ಹೆಚ್ಚು ಗಳಿಕೆ ಎಡಲ್ಟ್ ವೆಬ್‌ಸೈಟ್ ಹಾಗೂ ಹಿಂದಿ ಸಿನಿಮಾದಿಂದಲೇ ಆಗುತ್ತದೆ. ಇಷ್ಟೇ ಅಲ್ಲದೇ ಅವರು ಕೆಲ ಹಾಲಿವುಡ್ ಸಿನಿಮಾಗಳಾದ ದ ಗರ್ಲ್ ನೆಕ್ಸ್ಟ್‌ ಡೋರ್, ಪೈರೆಟ್ಸ್ ಬ್ಲಸ್ಟ್ ಹಾಗೂ ದ ವರ್ಜಿನಿಟಿ ಹಿಟ್ ಮೂಲಕವೂ ಉತ್ತಮ ಹಣ ಗಳಿಸಿದ್ದಾರೆ.

ಸನ್ನಿಗೆ ಲಾಂಗ್ ಡ್ರೈವ್ ಎಂದರೆ ಬಹಳ ಅಚ್ಚುಮೆಚ್ಚು. ಇದಕ್ಕಾಗಿ ಅವರು ತಮ್ಮ Audi A5 ಹಾಗೂ BMW 7 ಕಾರುಗಳನ್ನು ಬಳಸುತ್ತಾರೆ. ಸನ್ನಿಯವರ Audi A5 ಕಾರು ಬೆಲೆ 55 ಲಕ್ಷವಾದರೆ, BMW 7 75 ಲಕ್ಷ ಮೊತ್ತ ಬೆಲೆ ಬಾಳುತ್ತದೆ.

ಸನ್ನಿ ಬಳಿ 1.14 ಕೋಟಟಿ ಮೊತ್ತದ ಮಾಸೆರಾತಿ ಗಿಬ್ಲಿ ಕಾರು ಕೂಡಾ ಇದೆ. ಅಲ್ಲದೇ  ಇವರಿಗೆ ಸ್ಪೋರ್ಟ್ಸ್ ಕಾರಿನ ಗೀಳು ಕೂಡಾ ಇದೆ.

ಸನ್ನಿ ಸರನಿಯಾ ಒಂಟಾರಿಯೋ, ಕೆನಡಾದಲ್ಲಿ ಪಂಜಾಬಿ ಸಿಖ್ಖ್ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕಗೆ ಶಿಫ್ಟ್ ಆದಾಗ ಅವರಿಗೆ 11 ವರ್ಷ. ಸನ್ನಿ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಹೌಸ್ ವೈಫ್ ಆಗಿದ್ದರು. ಅವರಗೊಬ್ಬ ಸಹೋದರ ಕೂಡಾ ಇದ್ದಾರೆ, ಅವರ ಹೆಸರು ಸಂದೀಪ್ ಸಿಂಗ್ ವೊಹ್ರಾ. ಇವರು ಅಮೆರಿಕದಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಸನ್ನಿ ಅಸಲಿ ಹೆಸರು ಕರನ್‌ಜೀತ್ ಕೌರ್ ವೊಹ್ರಾ ಆಗಿದೆ.

loader