ಕಿಚ್ಚು ಹೊತ್ತಿಸೋದ್ರಲ್ಲಿ ಪೂನಂಗೂ ಒಂದು ಕೈ ಜಾಸ್ತಿನೇ ಇದ್ದಾರೆ ಅಲಾನಾ ಪಾಂಡೆ!
ಮನೀಶ್ ಮಲೋತ್ರಾ ಬ್ರ್ಯಾಂಡ್ ರಾಯಭಾರಿಯ ರಾಣಿ, ಶಾರೂಕ್ ಖಾನ್ ಪುತ್ರಿಯ ಆಪ್ತ ಗೆಳತಿ..ಬಿಕಿನಿಯಲ್ಲಿ ಕಣ್ಸೆಳೆಯುವ ಚೆಲುವೆ....ಯಾರೀ ಅಲಾನಾ ಪಾಂಡೆ?
110

ಅಲಾನಾ ಹುಟ್ಟಿದ್ದು ಆಗಸ್ಟ್ 16,1995. ಮುಂಬೈನಲ್ಲಿ

210
ಅಲಾನಾ ಲಂಡನ್ ಕಾಲೇಜ್ ಆಫ್ ಫ್ಯಾಷನ್‌ನಲ್ಲಿ ಪದವಿ ಪಡೆದಿದ್ದಾರೆ.

310
ಅಲಾನಾ ಅವರ ತಂದೆ ಭಾರತೀಯ ಸ್ಟೀಲ್ ಮಿನಿಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ.

410
ಇನ್‌ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

510
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಲಾನಾ ಸಮಯ ಸಿಕ್ಕಾಗಲೆಲ್ಲಾ ವರ್ಕೌಟ್ ಮಾಡುತ್ತಾರಂತೆ!

610
ಅಲಾನಾಗೆ ಚಾಕೊಲೇಟ್ ಮತ್ತು ಪಿಜ್ಜಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

710
ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಪುತ್ರಿ ಸುಹಾನ ಬೆಸ್ಟ್ ಫ್ರೆಂಡ್!

810
ಅನನ್ಯಾ ಪಾಂಡೆ ಸಹೋದರಿ.
ಅನನ್ಯಾ ಪಾಂಡೆ ಸಹೋದರಿ.
910
ಯುಧಿ ಜೈಸಿಂಗ್ ಜೊತೆ ಲವ್ ರೂಮರ್ಸ್ ಕೇಳಿ ಬರುತ್ತಿದೆ.

1010
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ.

Latest Videos