MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸಂಬಂಧವನ್ನು ಮುಚ್ಚಿಟ್ಟು ಕಸಿನ್‌ ಜೊತೆ ಗುಟ್ಟಾಗಿ ಮದುವೆಯಾದ ಭಾರತೀಯ ಚಿತ್ರರಂಗದ ಶ್ರೇಷ್ಠ ತಾರೆ

ಸಂಬಂಧವನ್ನು ಮುಚ್ಚಿಟ್ಟು ಕಸಿನ್‌ ಜೊತೆ ಗುಟ್ಟಾಗಿ ಮದುವೆಯಾದ ಭಾರತೀಯ ಚಿತ್ರರಂಗದ ಶ್ರೇಷ್ಠ ತಾರೆ

ಇವರು ಭಾರತ ಕಂಡ ಶ್ರೇಷ್ಠ ಕಲಾವಿದ. ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ, ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಆದರೆ ಇವರು ನಿಜ ಜೀವನದಲ್ಲಿ ಸ್ವಂತ ಕಸಿನ್‌ ಜೊತೆ ಗುಟ್ಟಾಗಿ ಮದುವೆಯಾಗಿ ಮುಚ್ಚಿಟ್ಟು, ಮಗುವಿಗೆ ಜನ್ಮ ನೀಡದ ಬಳಿಕ ಇವರ ನಿಜ ಜೀವನದ ಕಥೆ ಬಹಿರಂಗವಾಯ್ತು.

2 Min read
Author : Gowthami K
| Updated : Dec 27 2023, 08:14 PM IST
Share this Photo Gallery
  • FB
  • TW
  • Linkdin
  • Whatsapp
19

ಭಾರತದ ಶ್ರೇಷ್ಠ ನಟರು ಎಂಬ ವಿಚಾರ ಚರ್ಚೆಗೆ ಬಂದರೆ. ಬಲರಾಜ್ ಸಾಹ್ನಿ ಮತ್ತು ನಾಸಿರುದ್ದೀನ್ ಶಾ ಜೊತೆಗೆ ಸೂಪರ್‌ಸ್ಟಾರ್‌ಗಳಾದ ದಿಲೀಪ್ ಕುಮಾರ್, ಅಮಿತಾಬ್ ಬಚ್ಚನ್ ಮತ್ತು ಎಂಜಿ ರಾಮಚಂದ್ರನ್ ಅವರ ಜೊತೆಗೆ ಅನೇಕ ಮಂದಿ ಸರತಿ ಸಾಲಿನಲ್ಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಆದರೆ ಭಾರತದ ಶ್ರೇಷ್ಠ ಚಲನಚಿತ್ರ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಬಂದಾಗ  ಒಮ್ಮತದ ಒಂದೇ ಉತ್ತರ ತೋರುತ್ತದೆ. ಭಾರತ ಮತ್ತು ವಿದೇಶಿ ಪ್ರೇಕ್ಷಕರಲ್ಲಿ ಸತ್ಯಜಿತ್ ರೇ ಅವರನ್ನು ಭಾರತದ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ .

39

 ಸತ್ಯಜಿತ್ ರೇ ಅವರ ಚಿತ್ರಕಥೆ ಮತ್ತು ಅವರ ಸಾಧನೆಗಳ ಬಗ್ಗೆ ಸಿನಿಪ್ರಿಯರಿಗೆ ತಿಳಿದಿದೆ. ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಎಷ್ಟರ ಮಟ್ಟಿಗೆ ಅವರು ಸ್ವಾವಲಂಬಿ ಎಂದರೆ ಪೋಸ್ಟರುಗಳನ್ನು ಕೂಡಾ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು. 

49

ಆದರೆ ಅವರ ವೈಯಕ್ತಿಕ ಜೀವನ ತುಂಬಾ ವಿಭಿನ್ನ. ಅವರ ಅಪು ಟ್ರೈಲಾಜಿ (ವಿಶೇಷವಾಗಿ ಪಥೇರ್ ಪಾಂಚಾಲಿ) ವಿಶ್ವ ಸಿನಿಮಾ ಇತಿಹಾಸದಲ್ಲಿ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 1992 ರಲ್ಲಿ ಅವರಿಗೆ ಗೌರವ ಆಸ್ಕರ್ ನೀಡಲಾಯಿತು. ಮತ್ತು ಅವರು ಬಾಂಗ್ಲಾ ಮತ್ತು ಹಿಂದಿ ಸಿನಿಮಾಗಳಿಗೆ ಶತ್ರಂಜ್ ಕೆ ಕಿಲಾಡಿ, ದೇವಿ ಮತ್ತು ಚಾರುಲತಾ ಮುಂತಾದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ನೀಡಿದರು. 

59

ಆದರೆ ಅವರ ವೈಯಕ್ತಿಕ ಜೀವನವು ತುಂಬಾ ಆಸಕ್ತಿದಾಯಕವಾಗಿದೆ. ರೇ ಅವರ ಪತ್ನಿ ಬಿಜೋಯಾ  ಅವರ ಮೊದಲ ಸೋದರ ಸಂಬಂಧಿ, ರೇ 10 ವರ್ಷದವರಿದ್ದಾಗ  14 ವರ್ಷದ ಬಿಜೋಯಾ ಅವರನ್ನು ಮೊದಲು ಭೇಟಿಯಾದರು. ರೇ ಅವರ ಸಹೋದರ ಮಾವ ಚಾರು ಚಂದ್ರ ದಾಸ್ ಅವರ ಮಗಳು ಬಿಜೋಯಾ. 1931 ರಲ್ಲಿ ಬಿಜೋಯಾ  ಅವರ ತಂದೆಯ ಮರಣದ ನಂತರ ರೇ ಕುಟುಂಬದೊಂದಿಗೆ ಜೊತೆಯಾಗಿ ವಾಸಿಸಲು ಬಂದರು. 

69

ವರದಿಗಳ ಪ್ರಕಾರ ಇಬ್ಬರು ಯುವಕರಾಗಿದ್ದಾಗ ಪರಸ್ಪರ  ಪ್ರೀತಿಯಲ್ಲಿ ಬಿದ್ದರು. ಏಕೆಂದರೆ ಅವರಿಬ್ಬರೂ ಸಿನಿಮಾ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿ ಒಟ್ಟಿಗೆ  ಇದ್ದುದರಿಂದ ಯಾವಾಗಲೂ ಒಬ್ಬರಿಗೊಬ್ಬರು ಇಷ್ಟಪಡುತ್ತಾರೆ ಮತ್ತು ಅವರು ಒಂದೇ ಸೂರಿನಡಿ ವಾಸಿಸುತ್ತಿದ್ದರಿಂದ   ಸಹಚರರಾಗಿದ್ದರು ಎಂದು ವರದಿಗಳು ಹೇಳುತ್ತವೆ. 
 

79

1940 ರಲ್ಲಿ, ಬಿಜೋಯಾ ರೇ ಅವರು ಚಲನಚಿತ್ರ ವೃತ್ತಿಜೀವನವನ್ನು ಮುಂದುವರಿಸಲು ಬಾಂಬೆಗೆ ತೆರಳಿದರು. ಸ್ವತಃ ಅವರೇ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ನಡುವೆ ಸತ್ಯಜಿತ್ ರೇ ಅವರು ಚಲನಚಿತ್ರ ನಿರ್ಮಾಣದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. 1949 ರಲ್ಲಿ ಅವರ ಸಂಬಂಧವನ್ನು ಮುಚ್ಚಿಟ್ಟು ಸದ್ದಿಲ್ಲದೆ ವಿವಾಹವಾಯ್ತು. ವರ್ಷಗಳ ನಂತರ  ಅವರ ಏಕೈಕ ಪುತ್ರ ಸಂದೀಪ್ 1953 ರಲ್ಲಿ ಜನಿಸಿದರು. ಆಗ ವಿಚಾರ ಬಹಿರಂಗವಾಯ್ತು.

89

ಸತ್ಯಜಿತ್ ರೇ ಅವರು  ಬಿಜೋಯಾ  ಅವರೇ ಸ್ಫೂರ್ತಿಯ ಮೂಲ ಎಂದು ವಿವರಿಸುತ್ತಾರೆ.  ವಿವಾಹವಾದ 43 ವರ್ಷಗಳವರೆಗೆ ಅವರು ರೇ ಅವರ ಮೊದಲ ಚಲನಚಿತ್ರಗಳಿಂದ ಹಿಡಿದು 1992 ರಲ್ಲಿ ರೇ  ಅವರ ಸಾವಿನವರೆಗೆ  ನಿರಂತರ ಸ್ಫೂರ್ತಿಯಾಗಿ ಉಳಿದರು.

99

ರೇ ಅವರ ಮರಣದ ನಂತರ, ಅವರು ತಮ್ಮ ಮಗ ಸಂದೀಪ್‌ನೊಂದಿಗೆ ವಾಸಿಸುತ್ತಿದ್ದರು ಮತ್ತು ಅಮದರ್ ಕೋಥಾ ಎಂಬ ಆತ್ಮಚರಿತ್ರೆಯನ್ನೂ ಬರೆದರು. 2015 ರಲ್ಲಿ, ಬಿಜೋಯಾ 97 ನೇ ವಯಸ್ಸಿನಲ್ಲಿ ನಿಧನರಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
 
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
Latest Videos
Recommended Stories
Recommended image1
ಸೂರ್ಯಕಾಂತಿಯ ನಿಗೂಢ ಕತೆಗೂ ನಟ ರಮೇಶ್ ಅರವಿಂದ್‌ಗೆ ಏನು ಸಂಬಂಧ: ‘ದೈಜಿ’ ರಹಸ್ಯವೇನು?
Recommended image2
ಗ್ರಾಮಕ್ಕೆ ಹೊಸ ಪ್ರಧಾನ್, ಫುಲೇರಾ ಪ್ರಪಂಚದ ಲವ್ ಸ್ಟೋರಿಯಲ್ಲಿ ಯೂ ಟರ್ನ್? ಎಲ್ಲಾನೂ ಅಲ್ಲೋಲಕಲ್ಲೋಲ!?
Recommended image3
ಶೃಂಗೇರಿ ಶಾರದಾ ಪೀಠದ ಮುಂದೆ ತ್ರಿಷಾ: ಫೋಟೋ ಜೊತೆ ನಟಿ ಬರೆದ ಆ ಒಂದು ಕ್ಯಾಪ್ಶನ್ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved