ದೇವರ ಸ್ವಂತ ನಾಡಿನ ಮೇಲೆ ಪ್ರೀತಿಯಾಗಿದೆ ಎಂದ ಸನ್ನಿ
ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳದಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮೇಲೆ ಕೇಸ್ ಆಗಿ ರಗಳೆಯಾದ್ರೂ ದೇವರ ಸ್ವಂತ ನಾಡಿನ ಮೇಲೆ ಲವ್ ಎಂದಿದ್ದಾರೆ ಸನ್ನಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳದಲ್ಲಿ ತೆಗೆಸಿಕೊಂಡ ಫೋಟೋಸ್ ಶೇರ್ ಮಾಡಿದ್ದಾರೆ.

ಕೇರಳದ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿರುವ ಸನ್ನಿ ಫೋಟೋಸ್ ಅಪ್ಲೋಡ್ ಮಾಡಿದ್ದಾರೆ.

ಕಣ್ಣು ಹಾಯಿಸಿದಷ್ಟು ದೂರ ನೀರು ಕಾಣುವಲ್ಲಿ ದೋಣಿಯಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ.

ಕೆಂಪು ಮೈಗೆ ಝರಿಯಂಚಿನ ಕಾಂಬಿನೇಷನ್ ಬ್ಲೌಸ್ ಧರಿಸಿರುವುದು ಫೋಟೋದಲ್ಲಿ ಕಾಣಿಸುತ್ತದೆ.

ಕೂದಲು ಫ್ರೀ ಬಿಟ್ಟು, ಸಿಂಪಲ್ ಆಗಿ ಅಲಂಕರಿಸಿಕೊಂಡಿದ್ದಾರೆ ಸನ್ನಿ

ಕೆಂಪು ಕೈಬಳೆ, ಕೆಂಪು ಬಿಂದಿ, ಟ್ರೆಡೀಷನಲ್ ಜುಮ್ಕ ಧರಿಸಿದ್ದಾರೆ

ಕೆಂಪು ಬಿಂದಿಯ ಮೇಲೊಂದು ಗಂಧದ ಬೊಟ್ಟು ಧರಿಸಿದ ಸನ್ನಿ ಅಪ್ಪಟ ಮಲ್ಲು ಹುಡುಗಿಯಾಗಿ ಕಾಣಿಸಿದ್ದಾರೆ

ದೇವರ ಸ್ವಂತ ನಾಡಿನ ಮೇಲೆ ಪ್ರೀತಿಯಾಗಿದೆ ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.