ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ: ಚೂಹಿ ಚಾವ್ಲಾ
First Published Nov 24, 2020, 4:23 PM IST
ಬಾಲಿವುಡ್ ನಟಿ ಜೂಹಿ ಚಾವ್ಲಾ ಬಗ್ಗೆ ಪರಿಚಯದ ಅಗತ್ಯವಿಲ್ಲ. 'ಕಯಾಮತ್ ಸೆ ಕಯಾಮತ್ ತಕ್' ನ ಯಂಗ್‌ಲವರ್‌ನಿಂದ ಹಿಡಿದು 'ಗುಲಾಬ್ ಗ್ಯಾಂಗ್' ನ ನೆಗೆಟಿವ್ ರೋಲ್‌ಗಳವರೆಗೆ ವಿವಿಧ ರೀತಿಯ ಪಾತ್ರದಲ್ಲಿ ಮಿಂಚಿದ್ದಾರೆ ಜುಹಿ. ತನ್ನ ಸಿನಿ ಜರ್ನಿಯ ಬಗ್ಗೆ ಮಾತಾನಾಡುತ್ತಾ ಸಂದರ್ಶನವೊಂದರಲ್ಲಿ ನಾನು ಎತ್ತರದಲ್ಲಿದ್ದಾಗ ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ ನಟಿ. ಅಷ್ಟಕ್ಕೂ ಈ ಪ್ರೇಮಲೋಕದ ನಟಿ ಹೀಗ್ಯಾಕೆ ಹೇಳಿದರು?
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?