ಮಕ್ಕಳು ಅಂದ್ರೆ ಬರೀ ಕಿರಿಕಿರಿ ಅಂತಾರೆ ಈ ನಟಿ..!

First Published Nov 24, 2020, 12:28 PM IST

ಈ ಬಾಲಿವುಡ್ ತಾರೆಗೆ ಮಕ್ಕಳು ಅಂದ್ರೆ ಸ್ವಲ್ವವೂ ಇಷ್ಟ ಇರಲಿಲ್ಲ. ಮಕ್ಕಳು ಅಂದ್ರೆ ಕಿರಿಕಿರಿ ಅಂತಾರೆ ಇವ್ರು

ಬಾಲಿವುಡ್ ನಟಿ ಜೂಹಿ ಚಾವ್ಲಾಗೆ ಮಕ್ಕಳಂದ್ರೆ ಇಷ್ಟ ಇಲ್ಲ, ಮಕ್ಕಳಂದ್ರೇನೇ ಕಿರಿಕಿರಿ ಎನ್ನುತ್ತಾರೆ ನಟಿ.

ತನ್ನ ಸಿನಿಮಾದ ಆರಂಭದ ದಿನಗಳಲ್ಲಿ ಮಕ್ಕಳೊಂದಿಗೇ ಹೆಚ್ಚು ನಟಿಸಿದ್ದ ಈ ನಟಿಗೆ ಮಕ್ಕಳಂದ್ರೆ ಇಷ್ಟವಿಲ್ಲ.

ನಟಿಯ ಈ ಗುಣ ಬದಲಾಗಿದ್ದು ಸ್ವತಃ ತಾಯಿಯಾದ ಮೇಲಂತೆ.

ಜೈ ಮೆಹ್ತಾರನ್ನು ಮದುವೆಯಾದ ಜೂಹಿಗೆ ಜಾಹ್ನವಿ ಎಂಬ ಮಗಳೂ, ಅರ್ಜುನ್ ಎಂಬ ಮಗನೂ ಇದ್ದಾನೆ.

ನನಗೆ ಮಕ್ಕಳಾಗೋ ಮುಂಚೆ ಮಕ್ಕಳು ಅಂದ್ರೆ ಸ್ವಲ್ಪವೂ ಇಷ್ಟವಿರ್ಲಿಲ್ಲ. ನಾನೇ ತಾಯಿಯಾದಾಗ ನಾನು ಮಕ್ಕಳನ್ನು ನೋಡೋ ರೀತಿಯೇ ಬದಲಾಯ್ತು ಎಂದಿದ್ದಾರೆ.

ನಾನು ಆದಷ್ಟು ಶೂಟಿಂಗ್ ಮುಂಬೈನಲ್ಲಿರುವಂತೆ ನೋಡಿಕೊಳ್ಳುತ್ತೇನೆ. ಹೊರಗಿದ್ದರೆ, ಆಗ ಮನೆಯಲ್ಲಿ ಯಾರಾದರೂ ಇರುವಂತೆ ನೋಡಿಕೊಳ್ತೇನೆ ಎಂದಿದ್ದಾರೆ.

ಮಗ ಅರ್ಜುನ್ ತಾಯಿ ಜೂಹಿ ಚಾಲ್ವಾ ರೊಮ್ಯಾನ್ಸ್ ಮಾಡೋ ಸಿನಿಮಾ ನೊಡೋದಿಲ್ಲ ಎಂದಿದ್ದಾರೆ ನಟಿ.

ತಾಯಿ ರೊಮ್ಯಾನ್ಸ್ ಮಾಡೋ ಸಿನಿಮಾ ನೋಡಿದ್ರೆ ವಿಚಿತ್ರ ಅನಿಸುತ್ತೆ, ಹಾಗಾಗಿ ಅಂತಹ ಸಿನಿಮಾ ನೋಡಲ್ಲ ಎಂದಿದ್ದನಂತೆ ಅರ್ಜುನ್

ಕನ್ನಡದ ಶಾಂತಿ ಕ್ರಾಂತಿ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದರು ಜೂಹಿ

ಜೂಹಿ ಶಾವ್ಲಾ ಬಾಲಿವುಡ್‌ನಲ್ಲಿ ಬಹುಬೇಡಿಕೆಯಲ್ಲಿದ್ದ ನಟಿಯಾಗಿದ್ದರು. ಈಗಲೂ ನಟಿಸುತ್ತಿದ್ದಾರೆ

ಫ್ಯಾಮಿಲಿ ಜೊತೆ ಜೂಹಿ ಚಾವ್ಲಾ

ಫ್ಯಾಮಿಲಿ ಜೊತೆ ಜೂಹಿ ಚಾವ್ಲಾ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?