ನನಗೆ ಇನ್ನೂ 25 ವರ್ಷ, ಈಗಲೇ ಮಾದುವೆಯಾಗುವ ಮೂಡಿಲ್ಲ: ಆಲಿಯಾ ಭಟ್
First Published Dec 23, 2020, 5:28 PM IST
ಬಾಲಿವುಡ್‌ನ ಅತ್ಯಂತ ಸುಂದರ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಒಂದು. ಧೀರ್ಘಕಾಲದಿಂದ ರಿಲೆಷನ್‌ಶಿಪ್‌ನಲ್ಲಿರುವ ಇವರ ಮದುವೆ ವಿಷಯ ಚರ್ಚೆಯಲ್ಲಿದೆ. ಮದುವೆಯ ದಿನಾಂಕಗಳ ಬಗ್ಗೆ ಅನೇಕ ಊಹಾಪೋಹಗಳಿವೆ. ಆದರೆ ಇಲ್ಲಿಯವರೆಗೆ ಯಾವುದೂ ಸ್ಪಷ್ಟವಾಗಿಲ್ಗ. ಎಲ್ಲವೂ ಸರಿ ಇದ್ದಿದ್ದರೆ ಈ ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ನಟಿ ಸ್ವತಃ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಇದೀಗ ಮದುವೆಯಾಗುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಮದುವೆ ಬಗ್ಗೆ ಟು ಸ್ಟೇಟ್ಸ್ ನಟಿ ಉತ್ತರಿಸಿದ್ದು ಹೀಗೆ...
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?