ಹಾಲಿವುಡ್‌ನಲ್ಲಿ ಹೃತಿಕ್ ಅವತಾರ ಹೇಗಿರಲಿದೆ? ಸೂಪರ್ ಸುದ್ದಿ
ಮುಂಬೈ(ನ. 05) ಹೃತಿಕ್ ರೋಷನ್ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದನ್ನು ನೀಡಿದ್ದಾರೆ. 'ವಾರ್' ಮತ್ತು 'ಸೂಪರ್ 30' ಸಿನಿಮಾಗಳ ಭಾರಿ ಯಶಸ್ಸಿನಿಂದಾಗಿ ಅವರ ಬೇಡಿಕೆ ಹೆಚ್ಚಿದ್ದು ಹೃತಿಕ್ ಹಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
15

ಹೃತಿಕ್ ರೋಷನ್ ಗೆ ಅವರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ.

ಹೃತಿಕ್ ರೋಷನ್ ಗೆ ಅವರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25

ಹಾಲಿವುಡ್ ನ ಆಕ್ಷನ್ ಥ್ರಿಲ್ಲರ್ ಒಂದರಲ್ಲಿ ಪತ್ತೆದಾರಿಯಾಗಿ ಹೃತಿಕ್ ಕಾಣಿಸಿಕೊಳಳಲಿದ್ದಾರೆ.

ಹಾಲಿವುಡ್ ನ ಆಕ್ಷನ್ ಥ್ರಿಲ್ಲರ್ ಒಂದರಲ್ಲಿ ಪತ್ತೆದಾರಿಯಾಗಿ ಹೃತಿಕ್ ಕಾಣಿಸಿಕೊಳಳಲಿದ್ದಾರೆ.
35

ಈ ಬಗ್ಗೆ ಮಾರ್ಧಯಮಗಳಿಗೆ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ.

ಈ ಬಗ್ಗೆ ಮಾರ್ಧಯಮಗಳಿಗೆ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ.
45

ಹಾಲಿವುಡ್ ಸಿನಿಮಾಕ್ಕೆ ಆಡಿಶನ್ ಮುಗಿದ್ದಿದ್ದು ಚಿತ್ರೀಕರಣ ಯಾವಾಗ ಶುರುಆಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆ.

ಹಾಲಿವುಡ್ ಸಿನಿಮಾಕ್ಕೆ ಆಡಿಶನ್ ಮುಗಿದ್ದಿದ್ದು ಚಿತ್ರೀಕರಣ ಯಾವಾಗ ಶುರುಆಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆ.
55

ಕೊರೋನಾ ಆತಂಕದ ನಡುವೆಯೂ ಹೃತಿಕ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.

ಕೊರೋನಾ ಆತಂಕದ ನಡುವೆಯೂ ಹೃತಿಕ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos