'ನಂಬಲಿಕ್ಕೆ ಆಗುತ್ತಿಲ್ಲ' ಆ ದಿನಗಳನ್ನು ನೆನಪಿಸಿಕೊಂಡ ಮೃನಾಲ್ ಠಾಕೂರ್
ಮುಂಬೈ(ಜು. 13) ಕೊರೋನಾ ಲಾಕ್ ಡೌನ್ ನಡುವೆ ನಟಿ ಮೃನಾಲ್ ಠಾಕೂರ್ ಕೊಂಚ ಹಿಂದಕ್ಕೆ ಹೋಗಿದ್ದಾರೆ. ತಮ್ಮ 'ಸುಪರ್ 30' ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಸಿನಿಮಾದ ಬಗ್ಗೆ ಮತ್ತೆ ಮಾತನಾಡಿದ್ದಾರೆ.

ಹೃತಿಕ್ ರೋಶನ್ ಜತೆ ಕಾಣಿಸಿಕೊಂಡಿದ್ದ 'ಸುಪರ್ 30' ಶೂಟಿಂಗ್ ದಿನಗಳನ್ನು ನಟಿ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.

ಒಂದು ವರ್ಷವಾಗಿದೆ ಎಂಬುದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ, ಎಂಥ ಅದ್ಭುತ ಪ್ರಯಾಣ ಎಂದು ಸಿನಿಮಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ 'ಸುಪರ್ 30' ತಂಡಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತಿದ್ದೇನೆ.

ಸಿನಿಮಾಕ್ಕೆ ಸಂಬಂಧಿಸಿದ ಕೆಲ ಪೋಟೋ ಮತ್ತು ಸ್ಟಿಲ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಗಣಿತಜ್ಞ ಆನಂದ್ ಕುಮಾರ್ ಜೀವನ ಆಧಾರಿತ 'ಸುಪರ್ 30' ಸಿನಿಮಾವನ್ನು ವಿಕಾಸ್ ಬಾಹಲ್ ನಿರ್ದೇಶಿಸಿದ್ದರು.

ಹೃತಿಕ್ ರೋಶನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಚಿತ್ರ ಹೆಸರು ಮಾಡಿತ್ತು.

ಮೃನಾಲ್ ಠಾಕೂರ್ ಫರ್ಹಾನ್ ಅಕ್ತರ್ ಅವರ ಜತೆ ತೂಫಾನ್ ಮತ್ತು ಶಾಹೀದ್ ಕಪೂರ್ ಜತೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ಮತ್ತು ಮರಾಠಿ ಸಿನಿಮಾ ರಂಗದಲ್ಲಿ ಮೃನಾಲ್ ಠಾಕೂರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕುಂಕುಮ್ ಭಾಗ್ಯ ಧಾರಾವಾಹಿ ಮೂಲಕ ಮನೆಮಾತಾದ ನಟಿ.

ಸುಪರ್ 30, ಬಾಟ್ಲಾ ಗೌಸ್, ಗೂಸ್ಟ್ ಸ್ಟೋರಿಸ್ ನಲ್ಲಿ ಕಾಣಿಸಿಕೊಂಡಿದ್ದರು.