5 ಸ್ಟಾರ್ ಹೋಟೆಲ್‌ಗಿಂತ ಕಡಿಮೆಯಿಲ್ಲ ಹೃತಿಕ್ ರೋಷನ್ ಮನೆ!

First Published 11, Aug 2020, 7:08 PM

ಹೃತಿಕ್ ರೋಷನ್‌ರ 'ಕೊಯಿ ಮಿಲ್ ಗಯಾ' ಚಿತ್ರ 17 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ  ಏಲಿಯನ್‌ ಫ್ರೆಂಡ್‌ 'ಜಾದೂ' ಅನ್ನು ನೆನಪಿಸಿಕೊಂಡಿದ್ದಾರೆ. ರಾಕೇಶ್ ರೋಶನ್ ನಿರ್ದೇಶನದ 'ಕೊಯಿ ಮಿಲ್ ಗಯಾ' ಚಿತ್ರ 2003ರಲ್ಲಿ ಬಿಡುಗಡೆಯಾಯಿತು, ಚಿತ್ರವನ್ನು ನೆನಪಿಸಿಕೊಂಡು ಇನ್ಸ್ಟಾಗ್ರಾಮ್‌ ಫೋಸ್ಟ್‌ ಮೂಲಕ ಅವರ ತಂದೆಗೆ ಥ್ಯಾಂಕ್ಸ್‌ ಹೇಳಿದ್ದಾರೆ. ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ  ಹೃತಿಕ್ ಮನೆ ಇಂಟಿರಿಯರ್‌ ಹೇಗಿದೆ ನೋಡಿ.

ಹೃತಿಕ್ ಮುಂಬೈನ ಜುಹುನಲ್ಲಿರುವ ತನ್ನ 3 ಸಾವಿರ ಚದರ ಅಡಿ ಮನೆಯಲ್ಲಿ ವಾಸಿಸುತ್ತಾರೆ. ಮನೆ 2 ಮಲಗುವ ಕೋಣೆಗಳೊಂದಿಗೆ 4 ಬೆಡ್‌ರೂಮ್‌ಗಳನ್ನು ಹೊಂದಿದೆ.

ಹೃತಿಕ್ ಮನೆಯಲ್ಲೇ ಒಂದು ಆಫೀಸ್ ಕೂಡ ಹೊಂದಿದ್ದಾರೆ. ಪೆಟ್ಟಿಂಗ್ ಮತ್ತು ಮರದ ವಸ್ತುಗಳಿಂದ ಮನೆಯನ್ನು ಅಲಂಕರಿಸಲಾಗಿದೆ.

ಇದಲ್ಲದೆ, ಮನೆಯಲ್ಲಿ ಅನೇಕ ಕಲರ್‌ಫುಲ್‌ ಕಲ್ಲುಗಳಿಂದ ಡೆಕೊರೇಟ್‌ ಮಾಡಲಾಗಿದ್ದು ಅವುಗಳಲ್ಲಿ ಮೊಟಿವೇಷನಲ್‌ ಕೋಟ್ಸ್‌ ಬರೆಯಲಾಗಿದೆ.

ಹೃತಿಕ್ ಪ್ರಕಾರ,ಕೋಟ್‌ಗಳನ್ನು ಓದುವುದರಿಂದ ಅವರು ಸಾಕಷ್ಟು ಸ್ಫೂರ್ತಿ ಪಡೆದಿದ್ದಾರೆ. ನಟನ ನೆಚ್ಚಿನ ಸಾಲು 'All you need is love ... and a dog'.

ಹೃತಿಕ್‌ ಮನೆಯ ಗೋಡೆ  ಇನ್ಫಿನಿಟಿ ವಾಲ್ ಆಗಿದೆ,  ಅದೇ ಚಿಹ್ನೆಯಿಂದ ಅಲಂಕರಿಸಲಾಗಿದೆ.

ಮೂರು ಮುಖವಾಡಗಳನ್ನು ಹೊಂದಿರುವ ಪಿಯಾನೋ ಕೂಡ ಇದೆ.  ಆ ಮಾಸ್ಕ್‌ಗಳನ್ನು ತಮ್ಮ ಪುತ್ರರಾದ ರಿದಾನ್ ಮತ್ತು ರಿಹಾನ್ ಜೊತೆ ಸೇರಿ ಹೃತಿಕ್‌ ರಚಿಸಿದ್ದಾರೆ.

ಮನೆಯಲ್ಲಿ ಹಸಿರು ಸೋಫಾ ರೂಮ್‌  ಸಹ ಹೊಂದಿದ್ದು ಅಲ್ಲಿ ಕುಳಿತು ತಮ್ಮ ಆಲೋಚನೆಗಳನ್ನು ಬರೆಯುತ್ತಾರೆ ಕ್ರಿಶ್‌ ನಟ.

ಕೋಯಿ ಮಿಲ್‌ ಗಯಾ ನಟನ ಮನೆ ಕಫರ್ಟ್‌ ಮತ್ತು ಸ್ಟೈಲ್‌ ಎರಡರ  ಮಿಶ್ರಣವಾಗಿದೆ. ಆರಾಮದಾಯಕ ಫರ್ನಿಚರ್‌ ಜೊತೆ ಡೆಕೋರೆಶನ್‌  ಸಹ ಕಾಣಬಹುದು.

ಮನೆಯ ಪೀಠೋಪಕರಣಗಳನ್ನು ಹೃತಿಕ್‌ ನಾದಿನಿಯ ಅಂಗಡಿಯಿಂದ  ಖರೀದಿಸಲಾಗಿದೆ. ಇದಲ್ಲದೆ, ಬೇರೆ ಬೇರೆ  ದೇಶಗಳಿಗೆ ಹೋದಾಗ, ಇಷ್ಷವಾದ ಅನೇಕ ವಸ್ತುಗಳನ್ನು ತಂದಿದ್ದಾರೆ.

ಪುಸ್ತಕ ಪ್ರಿಯ ಈ ನಟನ ಮನೆಯಲ್ಲಿ ಸಾಕಷ್ಟು ಬುಕ್‌ಗಳ ಸಂಗ್ರಹವೂ ಇದೆ.

ಡೈನಿಂಗ್‌ ಹಾಲ್‌ನಿಂದ  ಪೂಲ್ ಏರಿಯಾವರೆಗಿನ ಅವರ ಮನೆಯ ಪ್ರತಿಯೊಂದು ಮೂಲೆಯೂ ಗಮನ ಸೆಳೆಯುತ್ತದೆ. ಎಲ್ಲವನ್ನೂ ಬಹಳ ಅಂದವಾಗಿ ಅಲಂಕರಿಸಲಾಗಿದೆ.

loader