ಸಲ್ಮಾನ್ ಜೊತೆ ಕೆಲಸ ಮಾಡೋ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು?

First Published May 7, 2021, 4:47 PM IST

ತಮ್ಮ ಅಭಿನಯ ಮತ್ತು ಲುಕ್‌ನಿಂದ ಫ್ಯಾನ್ಸ್‌ ಹೃದಯ ಗೆದ್ದಿರುವ ನಟಿ ಪೂಜಾ ಹೆಗ್ಡೆ. ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳನ್ನು ತಮ್ಮ ಜೋಳಿಗೆಯಲ್ಲಿ ಹೊಂದಿರುವ ಪೂಜಾ ಸಖತ್‌ ಬ್ಯುಸಿ ನಟಿ. ಅಂತಹ ಒಂದು ಸಿನಿಮಾದಲ್ಲಿ ಅವರು ಸಲ್ಮಾನ್ ಖಾನ್ ಎದುರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಲೂ ಬಾಯ್‌ ಜೊತೆ ಕೆಲಸ ಮಾಡುವ ಪೂಜಾ ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ವಿವರ.