ತಾಯಿಯ ನೆನಪನ್ನು ಹೇಗೆ ಎಲ್ಲಾ ಕಡೆ ಒಯ್ಯುತ್ತಾರೆ ನೋಡಿ ಖುಷಿ ಕಪೂರ್‌!

First Published May 23, 2021, 5:06 PM IST

ಖುಷಿ ಕಪೂರ್‌ ಬಾಲಿವುಡ್‌ ದಿವಾ ಶ್ರೀದೇವಿ ಅವರ ಎರಡನೇ ಮಗಳು. ಹಿರಿಯ ಪುತ್ರಿ ಜಾನ್ವಿ  ಈಗಾಗಲೇ ನಟಿಯಾಗಿ ಸಾಕಷ್ಟಿ ಹೆಸರು ಮಾಡಿದ್ದಾರೆ. ಆದರೆ ಖುಷಿ ಬಾಲಿವುಡ್‌ಗೆ ಕಾಲಿಡುವ ಮುನ್ನವೇ ಸಾಕಷ್ಟು ಫೇಮಸ್‌ ಆಗಿದ್ದಾಳೆ. ಇತ್ತಿಚೇಗೆ ಖುಷಿಯ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದೆ. ಈ ಫೋಟೋ ನೋಡಿ ನೆಟ್ಟಿಗ್ಗರು ಖುಷಿಯನ್ನು ಸಖತ್‌ ಹೊಗಳುತ್ತಿದ್ದಾರೆ. ಏನು ಆ ಫೋಟೋದ ವಿಶೇಷ?