47ರಲ್ಲೂ ಮಲೈಕಾ ಫಿಟ್: ಬ್ಯೂಟಿ ಸೀಕ್ರೆಟ್‌ ಹೇಳಿದ ನಟಿ

First Published Apr 4, 2021, 10:40 AM IST

ಫಿಟ್ನೆಸ್ ಬಗ್ಗೆ ಕಾನ್ಶಿಯಸ್ ಅಗಿರೋ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಬ್ಯೂಟಿ ಸೀಕ್ರೆಟ್ ಹೇಳಿದ್ದಾರೆ. ಅವರ ಪ್ರಕಾರ ಫಿಟ್ ಲಿವಿಂಗ್‌ನ ಮೂರು ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ್ದಾರೆ.