ಒಂದಾನೊಂದು ಕಾಲದಲ್ಲಿ ಬಾಲಿವುಡ್ ಡಿಪ್ಪಿ ಹೇಗಿದ್ದರು ನೋಡಿ...

First Published 30, May 2020, 1:32 PM

ದೀಪಿಕಾ ಪಡುಕೋಣೆ ಸಿನಮಾಕ್ಕೆ ಎಂಟ್ರಿ ಕೊಡುವ ಮೊದಲು ಮಾಡೆಲಿಂಗ್‌ನಲ್ಲಿ ತಮ್ಮ ಕೇರಿಯರ್‌ ಶುರು ಮಾಡಿದ್ದು. ಬಾಲಿವುಡ್‌ನ ಸೂಪರ್‌ ಸ್ಟಾರ್‌ ಆ ದಿನಗಳಲ್ಲಿ ಹಲವು ಮಾಡೆಲ್‌ಗಳ ಜೊತೆ ಒಬ್ಬರಾಗಿ ramp‌ ಮೇಲೆ ನೆಡೆಯುತ್ತಿದ್ದರು ಅಷ್ಟೇ. ನಂತರ ಓಂ ಶಾಂತಿ ಓಂ ಸಿನಿಮಾದ ನಿರ್ದೇಶಕರ ಕಣ್ಣಿಗೆ ಬಿದ್ದ ದೀಪಿಕಾ, ಇಂದು ಅಕ್ಷರಶಃ ಬಾಲಿವುಡ್ ಅ‌ನ್ನು ಆಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಮಾಡೆಲ್‌ ಆಗಿ ನಟರ ಹಿಂದೆ ramp‌ ಮೇಲೆ ನೆಡೆಯುವ ಪೋಟೋಗಳು ವೈರಲ್‌ ಆಗಿವೆ.  ಕೇವಲ ಮಾಡೆಲ್‌ನಿಂದ ಸೂಪರ್‌ ಸ್ಟಾರ್‌ ಆಗಿರುವ ದೀಪಿಕಾ ಹೇಗಿದ್ದರು,  ಹೇಗೆ ಆಗಿದ್ದಾರೆ ನೋಡಿ.

ದೀಪಿಕಾ ಪಡುಕೋಣೆ ಮಾಡೆಲ್‌ ಆಗಿದ್ದ ದಿನಗಳ ಪೋಟೋಗಳು ವೈರಲ್‌ ಆಗಿ, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ.

Rampನಲ್ಲಿ ಇತರ ಅನೇಕ ನಟರ ಹಿಂದೆ ಮಾಡೆಲ್‌ಗಳ ಜೊತೆ ಹೆಜ್ಜೆ ಹಾಕುತ್ತಿದ್ದರು ದೀಪಿಕಾ.

ಬಾಲಿವುಡ್ ಲೇಡಿ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ, ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು, ಒಮ್ಮೆ ನಟ ಫರ್ದೀನ್ ಖಾನ್ ಅವರ ಹಿಂದೆಯೂ ಹೆಜ್ಜೆ ಹಾಕಿದ್ದರು.

ಈಗ ಟೇಬಲ್‌ ಟರ್ನ್‌ ಆಗಿದೆ. ಆಗ ಹಲವು ಮಾಡೆಲ್‌ಗಳಲ್ಲಿ ಒಬ್ಬರಾಗಿದ್ದ  ದೀಪಿಕಾ, ಇಂದು ಎ-ಲಿಸ್ಟ್ ನಟಿಯರಲ್ಲಿ ಒಬ್ಬರು ಹಾಗೂ ಫರ್ಧೀನ್ ಬೇಡಿಕೆ ಕಳೆದುಕೊಂಡಿದ್ದಾರೆ.

ಚಿತ್ರರಂಗಕ್ಕೆ ಸೇರುವ ಮೊದಲು ಅನೇಕ ಫ್ಯಾಶನ್ ಶೋಗಳಲ್ಲಿ ಕ್ಯಾಟ್‌ವಾಕ್‌ ಮಾಡಿದವರು ದೀಪಿಕಾ.

ಓಂ ಶಾಂತಿ ಓಂ ಪ್ರಡ್ಯೂಸರ್‌ ಕಿಂಗ್ ಖಾನ್ ಶಾರುಖ್ ಎದುರು ಹಿರೋಯಿನ್‌ಗಾಗಿ ಹುಡುಕುತ್ತಿದ್ದ ದಿನಗಳವು.

ಹಿಮೇಶ್ ರೇಶಮಿಯಾರ ಮ್ಯೂಸಿಕ್ ವಿಡಿಯೋ ನಾಮ್ ಹೈ ತೇರಾ ಚಿತ್ರದಲ್ಲಿ ನಟಿಸಿದ್ದ ದೀಪಿಕಾಳ ಮೇಲೆ ನಿರ್ದೇಶಕರಾಗಿದ್ದ ಫರಾಹ್ ಖಾನ್‌ ಕಣ್ಣು ಬಿತ್ತು.

ನಂತರ ನೆಡೆದಿದ್ದು ಇತಿಹಾಸ. ಓಂ ಶಾಂತಿ ಓಂ  ಬಾಕ್ಸ್‌ ಅಫೀಸ್‌ ಲೂಟಿ ಮಾಡಿತು, ಬಾಲಿವುಡ್‌ನಲ್ಲಿ ಇನ್ನೊಬ್ಬ ನಟಿ ಹುಟ್ಟಿಕೊಂಡಳು.

ಒಂದು ಕಾಲದಲ್ಲಿ ಬ್ಯಾಕ್ ಗ್ರೌಂಡ್ ಮಾಡೆಲ್‌ ಆಗಿದ್ದ ದೀಪಿಕಾ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.

loader