1 ನಿಮಿಷದ ಸೀನ್‌ಗೆ 10 ಲಕ್ಷ ಪಡೆಯುವ ಈ ನಟ ಯಾರು ಗೊತ್ತಾ?
ಸಿನಿಮಾ ತಾರೆಯರ ಸಂಭಾವನೆ ಎಂದೆಂದಿಗೂ ಕುತೂಹಲ ಹುಟ್ಟಿಸುವ ವಿಚಾರವೇ ಹೌದು. ಆದರೆ ಇಲ್ಲೊಬ್ಬ ಖ್ಯಾತ ಹಾಲಿವುಡ್ ನಟ ಒಂದು ನಿಮಿಷಕ್ಕೆ ಒಂದು ಮಿಲಿಯನ್ ಪಡೆಯುತ್ತಾರೆ ನೋಡಿ.......

ಏಜ್ ಲಿಮಿಟ್ ಇಲ್ಲದೆ ವೀಕ್ಷಿಸುವ ಏಕೈಕಾ ಸಿನಿಮಾ ಅಂದ್ರೆ ಸ್ಪೈಡರ್ ಮ್ಯಾನ್.

ಭಾರತೀಯರಿಗೆ ಸ್ಲೈಡರ್ ಮ್ಯಾನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ನೋಡಿ..

ಈ ಸ್ಪೈಡರ್ ಮ್ಯಾನ್ ಸೀರಿಸ್‌ನ ಭಾಗವಾಗಿ ಬಂದ ಸಿನಿಮಾ 'ಸ್ಪೈಡರ್ ಮ್ಯಾನ್ ಹೋಮ್ ಕಮ್ಮಿಂಗ್'.

ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಖ್ಯಾತ ಹಾಲಿವುಡ್ ನಟ ರಾಬರ್ಟ್ ದೌನೇ ಜೂನಿಯರ್ ಕಾಣಿಸಿಕೊಂಡಿದ್ದರು

ರಾಬರ್ಟ್ ಈ ಸಿನಿಮಾಗೆ ಪಡೆದಿರುವ ಸಂಭಾವನೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಹೌದು! ರಾಬರ್ಟ್ ಮೂರು ದಿನಗಳ ಚಿತ್ರೀಕರಣಕ್ಕೆ 15 ಮಿಲಿಯನ್ ಡಾಲರ್ ಪಡೆದುಕೊಂಡಿದ್ದಾರೆ.

ಅಂದರೆ 15 ನಿಮಿಷಗಳ ಕಾಲ ಕಾಣಿಸಿಕೊಂಡು 15 ಮಿಲಿಯನ್ ಸಂಭಾವನೆ ಪಡೆದುಕೊಂಡಿದ್ದಾರೆ.

ಸಿನಿಮಾದ ಒಟ್ಟು ಬಜೆಟ್ 175 ಮಿಲಿಯನ್ ಡಾಲರ್ ಆಗಿತ್ತಂತೆ.

2019ರಲ್ಲಿ ಅವೆಂಜರ್ಸ್ ಎಂಡ್ ಗೇ ಆಫ್ ನಲ್ಲಿ ಐರನ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು.

ಇದಾದ ಬಳಿಕ 'ಬ್ಲಾಕ್ ವಿಡೋ'ದಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.