ಹೋಳಿ 2023 - ಬಣ್ಣಗಳಲ್ಲಿ ಮುಳುಗಿದ ಕಿಯಾರಾ- ಸಿದ್, ಕತ್ರಿನಾ - ವಿಕ್ಕಿ ಜೋಡಿ
ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜನ ಸಾಮಾನ್ಯರ ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಹೋಳಿ ಬಣ್ಣದಲ್ಲಿ ಮುಳುಗಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವಿವಾಹದ ನಂತರ ಇದು ಮೊದಲ ಹೋಳಿಯಾಗಿದೆ. ಸೋಹಾ ಅಲಿ ಖಾನ್ ಮಗಳು ಇನಾಯಾ ಅವರೊಂದಿಗೆ ಹೋಳಿ ಆಡಿದರು.

ಕರೀನಾ ಕಪೂರ್ ಅವರ ಅತ್ತಿಗೆ ಮತ್ತು ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಕೂಡ ಹೋಳಿಯನ್ನು ಆಡಿದರು. ಸೋಹಾ ಅವರು ಪತಿ ಕುನಾಲ್ ಖೇಮು ಮತ್ತು ಮಗಳು ಇನಾಯಾ ನವೋಮಿ ಅವರೊಂದಿಗೆ ಹೋಳಿ ಆಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಅಂದರೆ ಫೆಬ್ರವರಿ 7 ರಂದು ಮದುವೆಯಾದ, ಕಿಯಾರಾ ಪತಿ ಸಿದ್ಧಾರ್ಥ್ ಮತ್ತು ಕುಟುಂಬ ಸದಸ್ಯರೊಂದಿಗೆ ಹೋಳಿಯಾಡಿದರು. ಹೋಳಿ ಆಚರಣೆಯ ಫೋಟೋವನ್ನು ಹಂಚಿಕೊಂಡ ಸಿದ್ಧಾರ್ಥ್ ಮಲ್ಹೋತ್ರಾ 'ಶ್ರೀಮತಿಯೊಂದಿಗೆ ಮೊದಲ ಹೋಳಿ. ಇದರೊಂದಿಗೆ ಹಾರ್ಟ್ ಎಮೋಜಿ ಜೊತೆ ಹ್ಯಾಪಿ ಹೋಳಿ' ಎಂದು ಬರೆದಿದ್ದಾರೆ.
Alia Bhatt
ಕರೀನಾ ಕಪೂರ್ ಅವರ ಅತ್ತಿಗೆ ಮತ್ತು ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಕೂಡ ಹೋಳಿಯನ್ನು ಆಡಿದರು. ಸೋಹಾ ಅವರು ಪತಿ ಖುನಾಲ್ ಖೇಮು ಮತ್ತು ಮಗಳು ಇನಾಯಾ ನವೋಮಿ ಅವರೊಂದಿಗೆ ಹೋಳಿ ಆಡುತ್ತಿರುವ ವೀಡಿಯೊ ಹಂಚಿಕೊಂಡಿದ್ದಾರೆ.
ಅದೇ ರೀತಿ, ಕತ್ರಿನಾ ಕೈಫ್ ಕೂಡ ಮಂಗಳವಾರ ಮಧ್ಯಾಹ್ನ, ತನ್ನ Instagram ಹ್ಯಾಂಡಲ್‌ನಲ್ಲಿ ಪತಿ ವಿಕ್ಕಿ ಕೌಶಲ್ ಮತ್ತು ಅವರ ಕುಟುಂಬದೊಂದಿಗೆ ತನ್ನ ಹೋಳಿ ಬ್ಯಾಷ್‌ನಿಂದ ಒಂದೆರಡು ಫೋಟೋಗಳನ್ನು ಹಂಚಿಕೊಂಡರು.
ಅದೇ ರೀತಿ, ಕತ್ರಿನಾ ಕೈಫ್ ಕೂಡ ಮಂಗಳವಾರ ಮಧ್ಯಾಹ್ನ, ತನ್ನ Instagram ಹ್ಯಾಂಡಲ್‌ನಲ್ಲಿ ಪತಿ ವಿಕ್ಕಿ ಕೌಶಲ್ ಮತ್ತು ಅವರ ಕುಟುಂಬದೊಂದಿಗೆ ತನ್ನ ಹೋಳಿ ಬ್ಯಾಷ್‌ನಿಂದ ಒಂದೆರಡು ಫೋಟೋಗಳನ್ನು ಹಂಚಿಕೊಂಡರು.
ಕರೀನಾ ಕಪೂರ್ ಅವರ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಅವರ ಅಜ್ಜ ರಾಜ್‌ಕಪೂರ್ ತೀರಿಕೊಂಡ ನಂತರ ಕಪೂರ್ ಫ್ಯಾಮಿಲಿಯಲ್ಲಿ ಹೋಳಿ ಆಚರಿಸುವುದಿಲ್ಲ. ಆದರೆ ಈ ವರ್ಷ ಕರೀನಾ ಕಪೂರ್ ತಮ್ಮ ಮಕ್ಕಳ ಜೊತೆ ಹೋಳಿ ಆಚರಿಸಿ ಪೋಟೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.