ಕಿರುತೆರೆ ನಟಿ ದೀಪಿಕಾ ತಾಯಿಗೆ ಕೋವಿಡ್‌19 ಪಾಸಿಟಿವ್; ಸಹಾಯಕ್ಕೆ ಸಿಎಂ ಮೊರೆ!

First Published 13, Jun 2020, 1:52 PM

ಹಿಂದಿ ಕಿರುತೆರೆ ವಾಹಿನಿಯ ಜನಪ್ರಿಯ ನಾಯಕಿ ದೀಪಿಕಾ ಸಿಂಗ್ ತಾಯಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು, ಸಹಾಯ ಮಾಡಲು ಸಿಎಂ ಅರವಿಂದ್ ಕ್ರೇಜಿವಾಲ್‌ ಬಳಿ ಮನವಿ ಮಾಡಿಕೊಂಡಿದ್ದಾರೆ....

'ದಿಯಾ ಆರ್‌ ಬಾಥಿ ಹಮ್' ಧಾರಾವಾಹಿ ನಟಿ ದೀಪಿಕಾ ಸಿಂಗ್.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಸಿಎಂ ಅರವಿಂದ್ ಕ್ರೇಜಿವಾಲ್ ಸಹಾಯ ಕೇಳಿದ್ದಾರೆ.

ದೀಪಿಕಾ ತಾಯಿ ದೆಹಲಿಯ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ.

ಆದರೆ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನವರು ಅಸಲಿ ರಿಪೋರ್ಟ್‌ ನೀಡಿಲ್ಲ ಈ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ.

ದೀಪಿಕಾ ಅವರದ್ದು ಕೂಡು ಕುಟುಂಬವಾಗಿದ್ದು,  ಮನೆಯಲ್ಲಿರುವ 45 ಮಂದಿಯೂ ಇದೀಗ ಆತಂಕದಲ್ಲಿದ್ದಾರೆ.

ತಂದೆ ಹಾಗೂ ತಾಯಿ ಇಬ್ಬರು ಟೆಸ್ಟ್‌ ಮಾಡಿಸಿಕೊಂಡರು. ತಾಯಿಗೆ ಮಾತ್ರ ಪಾಸಿಟಿವ್ ಎಂದು ತಿಳಿಯಿತು. ತಂದೆಗೆ ಫೋಟೋ ಕ್ಲಿಕ್‌ ಮಾಡಿಕೊಳ್ಳಲು ಹೇಳಿದ್ದು, ರಿಪೋರ್ಟ್‌ ಮಾತ್ರ ಲ್ಯಾಬ್‌ನವರು ಕೈಗೆ ನೀಡಲಿಲ್ಲ, ಎಂದಿದ್ದಾರೆ ದೀಪಿಕಾ.

ನನ್ನ ತಾಯಿ ತುಂಬಾನೇ ವೀಕ್‌ ಆಗಿದ್ದಾರೆ. ನನ್ನ ಅಜ್ಜಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ.

ಮನೆಯಿಂದ ಹೊರಗೆ ಹೋಗದ ತಾಯಿಗೆ ಪಾಸಿಟಿವ್‌ ಬಂದಿದೆ.

ನಿಯಮದಂತೆ ನಾವೆಲ್ಲರೂ ಈಗ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು, ಸಹಾಯ ಮಾಡಿ ಎಂದು ಕೇಳಿ ಕೊಂಡಿದ್ದಾರೆ ನಟಿ.

ಇನ್‌ಸ್ಟಾಗ್ರಾಂನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಿಎಂ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

loader