ಅಮಿತಾಬ್ ಬಚ್ಚನ್, ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತಾ?
ಅಮಿತಾಬ್ ಬಚ್ಚನ್, ಜಯ ಬಚ್ಚನ್ ಬಾಲಿವುಡ್‌ನ ಮೋಸ್ಟ್ ಪವರ್‌ಫುಲ್ ಜೋಡಿ. ಇಬ್ಬರೂ ವಿವಾಹವಾಗಿ 4 ದಶಕಗಳಿಂತ ಹೆಚ್ಚು ಕಳೆದಿದೆ. ಅಮಿತಾಭ್ ಹಾಗೂ ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ಮದುವೆಯಾಗಿ ಹಲವು ದಶಕಗಳಾಗಿವೆ.

ಈ ಜೋಡಿ ತಮ್ಮ ಅನ್ ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ರೋಮ್ಯಾನ್ಸ್‌ನಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದೆ.

ರೇಖಾ ಜೊತೆಗೆ ಬಿಗ್ ಬಿ ಆಫೇರ್ ಬಗ್ಗೆ ರೂಮರ್‌ನ ಹೊರತು ಪಡಿಸಿದರೆ, ಇವರಿಬ್ಬರು ಪರ್ಫೇಕ್ಟ್ ಹಾಗೂ ಸಂತೋಷದ ದಾಂಪತ್ಯ ಜೀವನವನ್ನು ಹೊಂದಿದ್ದಾರೆ.

1973 ರಲ್ಲಿ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಈ ಜೋಡಿಯ ಮೊದಲ ಡೇಟ್ ಬಗ್ಗೆ ನಿಮಗೆ ಗೊತ್ತಾ?

1970ರಲ್ಲಿ ಪುಣೆಯ ಫಿಲ್ಮಂ ಇನ್‌ಸ್ಟಿಟ್ಯೂಟ್‌ನಲ್ಲಿ ಅಮಿತಾಬ್ ಜಯಾ ಫಸ್ಟ್ ಭೇಟಿಯಾದರು.

ಆ ಸಮಯದಲ್ಲಿ ಇನ್ನೂ ಅಮಿತಾಬ್ ನಟನಾಗಲು ಕಷ್ಟ ಪಡುತ್ತಿದ್ದರು.

ಜಯ ಆಗಲೇ ಸ್ಟಾರ್ ಆಗಿದ್ದರೂ. ಅಮಿತಾಬ್ ಬಚ್ಚನ್‌ರ ವ್ಯಕ್ತಿತ್ವಕ್ಕೆ ಮನಸೋತರರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.