ಮರು ಮದುವೆಯಾಗ್ತಿದ್ದಾರಾ ಮಲಯಾಳಂ ನಟಿ ಮಂಜು ವಾರಿಯರ್..?

First Published 2, Apr 2020, 3:50 PM

ಮಲಯಾಳಂ ನಟಿ ಮಂಜು ವಾರಿಯರ್ ಬಗ್ಗೆ ಎಲ್ಲರಿಗೂ ಗೊತ್ತು. ಬಹುಶಃ ಆಕೆಯ ದಾಂಪತ್ಯ ಜೀವನದಲ್ಲಿ ಉಂಟಾದ ಬಿರುಕು ಚಿತ್ರರಂಗವೇ ಆಕೆಯತ್ತ ಅನುಕಂಪದಿಂದ ನೋಡುವಂತೆ ಮಾಡಿತ್ತು. ಈ ನಡುವೆಯೇ ಆಕೆಯ ಮರು ವಿವಾಹದ ಬಗ್ಗೆಯೂ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಮಂಜು ಏನ್ ಹೇಳ್ತಾರೆ ನೋಡಿ.

ಮಲಯಾಳಂ ನಟಿ ಮಂಜು ವಾರಿಯರ್ ಬಗ್ಗೆ ಎಲ್ಲರಿಗೂ ಗೊತ್ತು. ಬಹುಶಃ ಆಕೆಯ ದಾಂಪತ್ಯ ಜೀವನದಲ್ಲಿ ಉಂಟಾದ ಬಿರುಕು ಚಿತ್ರರಂಗವೇ ಆಕೆಯತ್ತ ಅನುಕಂಪದಿಂದ ನೋಡುವಂತೆ ಮಾಡಿತ್ತು.

ಮಲಯಾಳಂ ಲೀಡಿಂಗ್ ನಟರಲ್ಲೊಬ್ಬರಾಗಿದ್ದ ದಿಲೀಪ್‌ ಅವರನ್ನು ಮಂಜು ವಾರಿಯರ್ ಅವರು 1998ರಲ್ಲಿ ಮದುವೆಯಾಗಿದ್ದರು.

2015ರಲ್ಲಿ ಇಬ್ಬರೂ ವಿವಾಹ ವಿಚ್ಛೇದನೆ ನೀಡಿ ಬೇರೆ ಬೇರೆಯಾಗಿದ್ದಾರೆ.

ಕಣ್ಣೆಳುದಿ ಪೊಟ್ಟುಂ ತೊಟ್ಟು, ಪತ್ರಂ, ಅಸುರನ್, ಆರಾನ್ ತಂಬುರಾನ್ ಮಂಜು ವಾರಿಯರ್ ನಟನೆಯ ಪ್ರಮುಖ ಸಿನಿಮಾಗಳು

ವಿವಾಹದ ನಂತರ ಹಲವು ವರ್ಷಗಳ ಕಾಲ ಸಂಪೂರ್ಣವಾಗಿ ನಟನೆಯಿಂದ ದೂರ ಉಳಿದಿದ್ದ ಮಂಜು ವಾರಿಯರ್ ಹೌವ್‌ ಓಲ್ಡ್ ಆರ್‌ ಯು ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿದ್ದರು.

ಮಂಜು ವಾರಿಯರ್ ಒಬ್ಬ ಒಳ್ಳೆಯ ನಟಿ, ಕ್ಲಾಸಿಕಲ್ ಡ್ಯಾನ್ಸರ್ ಸಿಂಗರ್ ಕೂಡಾ ಹೌದು.

'ಹೌವ್ ಓಲ್ಡ್ ಆರ್ ಯೂ' ಸಿನಿಮಾ ಸ್ವಲ್ಪ ಮಟ್ಟಿಗೆ ಆಕೆಯ ನಿಜ ಜೀವನಕ್ಕೂ ಹೋಲಿಕೆಯಾಗುತ್ತಿದ್ದು, ಈ ಸಂದರ್ಭ ಕೇರಳ ಸಿನಿಪ್ರಿಯರು ಸಿನಿಮಾವನ್ನು ಮೆಚ್ಚಿ ಆಕೆಯನ್ನು ಸ್ವಾಗತಿಸಿದ್ದರು.

ಮಂಜು ಅವರು ಶ್ರೀಮಂತ ಉದ್ಯಮಿಯನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಜು ಬರೆಯುವವರು ಬೇಕಾದ್ದನ್ನು ಬರೆಯಲಿ. ಅದು ನನ್ನ ಹಿಡಿತದ ಹೊರಗಿರುವುದಂತ ವಿಚಾರ ಎಂದಿದ್ದರು.

ಇತ್ತೀಚೆಗೆ ಫೇಸ್‌ಬುಕ್ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದ ನಟಿ ಸಮಾಜಿಕ ಜವಾಬ್ದಾರಿಯನ್ನೂ ತೋರಿಸಿದ್ದಾರೆ.

ಡಿವೋರ್ಸ್ ಕೊಟ್ಟ ಮೇಲೆ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಿ ಮಂಜು ಮಿಂಚುತ್ತಿದ್ದಾರೆ

loader