ಎಂಟ್ರೀನೇ ಕಷ್ಟ: ಹಾಗಿದ್ದಾಗ ಬಾಲಿವುಡ್‌ನಲ್ಲಿ ರಶ್ಮಿಕಾಗೆ 3 ಸಿನಿಮಾ ಸಿಕ್ಕಿದ್ದೇಗೆ?
ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ರಶ್ಮಿಕಾ ಸದ್ಯಕ್ಕೆ ಬಾಲಿವುಡ್‌ನ ಎರಡು ಪ್ರಾಜೆಕ್ಟ್ ಹೊಂದಿದ್ದಾರೆ. ಅವರ ಮೊದಲ ಹಿಂದಿ ಸಿನಿಮಾ ಮಿಷನ್ ಮಜ್ನವಿನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ. ಆದರೆ ರಶ್ಮಿಕಾ ಈ ಪ್ರಾಜೆಕ್ಟ್ ದೊರೆಕಿದ್ದು ಹೇಗೆ ಗೊತ್ತಾ? ವಿವರ ಇಲ್ಲಿದೆ.

ನ್ಯಾಷನಲ್ ಕ್ರಷ್ ಆಫ್ ಇಂಡಿಯಾ ಎಂದು ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಯಂಗ್ ಆಂಡ್ ಟ್ಯಾಲೆಂಟೆಡ್ ನಟಿ.

ಕನ್ನಡದ ನಂತರ ತೆಲುಗು ಸಿನಿಮಾಗಳಲ್ಲಿ ಮಿಂಚಿದ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.

'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್‌ನ ಬಿಗ್ ಡೆಬ್ಯೂ ಎಂಟ್ರಿಗೆ ರೆಡಿಯಾಗಿದ್ದಾರೆ ಕಿರಿಕ್ ಪಾರ್ಟಿ ನಟಿ.

ಆದರೆ ರಶ್ಮಿಕಾಗೆ ಚಿತ್ರ ಹೇಗೆ ಸಿಕ್ಕಿತು ಎಂಬುದು ನಿಮಗೆ ತಿಳಿದಿದೆಯಾ?

'ನಾವು ಫ್ರೆಶ್, ಸುಂದರವಾದ ಮುಖವನ್ನು ಹೊಂದಿರುವ ಪ್ರತಿಭಾವಂತ ನಟಿಯನ್ನು ಹುಡುಕುತ್ತಿದ್ದೇವು. ಡಿಯರ್ ಕಾಮ್ರಾಡ್ ನಟನೆಯಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೆ. ಪಾತ್ರಕ್ಕೆ ಅಗತ್ಯವಾದ ಮುಗ್ಧತೆ ಮತ್ತು ಸೌಂದರ್ಯದ ಸರಿಯಾದ ಮಿಶ್ರಣವನ್ನು ರಶ್ಮಿಕಾ ಹೊಂದಿದ್ದಾರೆ ಎಂದು ನಿರ್ದೇಶಕ ಶಾಂತನು ಹೇಳಿದ್ದಾರೆ.

ರಶ್ಮಿಕಾ ಪ್ರಸ್ತುತ ಬಾಲಿವುಡ್ ಚಿತ್ರ 'ಮಿಷನ್ ಮಜ್ನು' ಶೂಟಿಂಗ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಬ್ಯುಸಿಯಾಗಿದ್ದಾರೆ.

ವರದಿಗಳ ಪ್ರಕಾರ, ಅವರು ಮತ್ತೊಂದು ಬಾಲಿವುಡ್ ಚಿತ್ರವನ್ನು ಸಹ ಪಡೆದುಕೊಂಡಿದ್ದಾರೆ.

ನಿರ್ಮಾಪಕ ಅಮರ್ ಬುಟಾಲಾ ಕೂಡ ರಶ್ಮಿಕಾರ ಬಗ್ಗೆ ಮೆಚ್ಚುಗೆಯ ಮಾತಾನಾಡಿದ್ದಾರೆ.

'ರಶ್ಮಿಕಾರ ಸ್ಪಾರ್ಕ್ಲಿಂಗ್ ಸ್ಮೈಲ್, ಎನರ್ಜಿ ಮತ್ತು ಚಾರ್ಮ್ ಎಲ್ಲರನ್ನೂ ಸೆಳೆಯುತ್ತದೆ. ಅವರ ಚೊಚ್ಚಲ ಚಿತ್ರ ಕಿರಿಕ್ ಪಾರ್ಟಿ, ನಂತರ ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮ್ರೇಡ್ ನಂತರ, ಅವರು ನಟಿಯಾಗಿ ಸಾಕಷ್ಟು ಬೆಳೆದಿದ್ದಾರೆ. ಅವರು ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಜೀವ ನೀಡುತ್ತಾರೆ ಎಂದು ನಮಗೆ ಖಚಿತವಾಗಿತ್ತು. ರಶ್ಮಿಕಾ ಮತ್ತು ಸಿಧಾರ್ಥ್ ಮಿಷನ್ ಮಜ್ನುದಲ್ಲಿ ಉತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹಂಚಿಕೊಂಡಿದ್ದಾರೆ ಮತ್ತು ಖಂಡಿತವಾಗಿಯೂ ಅವರನ್ನು ಪ್ಯಾನ್-ಇಂಡಿಯಾ ಅಭಿಮಾನಿ ಬಳಗ ಇಷ್ಟ ಪಡುತ್ತಾರೆ' ಎಂದು ನಿರ್ಮಾಪಕ ಗರಿಮಾ ಮೆಹ್ತಾ ಹೇಳಿದ್ದಾರೆ.

ಮಿಷನ್ ಮಜ್ನುವಿನ ಇಡೀ ಟೀಮ್ ರಶ್ಮಿಕಾ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ರಶ್ಮಿಕಾ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್‌ಬೈ ಮತ್ತು ಅಲ್ಲು ಅರ್ಜುನ್ ಜೊತೆಗೆ ಪ್ಯಾನ್-ಇಂಡಿಯಾ ಚಿತ್ರ ಪುಷ್ಪಾ ಸಹ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.