- Home
- Entertainment
- Cine World
- ಅರ್ಜುನ್ ಕಪೂರ್ ಜೊತೆ ತಾಯಿ ಮಲೈಕಾ ರಿಲೆಷನ್‌ಶಿಪ್‌ಗೆ ಮಗ ಅರ್ಹನ್ ಖಾನ್ ರಿಯಾಕ್ಷನ್ ಹೇಗಿದೆ
ಅರ್ಜುನ್ ಕಪೂರ್ ಜೊತೆ ತಾಯಿ ಮಲೈಕಾ ರಿಲೆಷನ್‌ಶಿಪ್‌ಗೆ ಮಗ ಅರ್ಹನ್ ಖಾನ್ ರಿಯಾಕ್ಷನ್ ಹೇಗಿದೆ
ಅರ್ಜುನ್ ಕಪೂರ್ ಮಲೈಕಾ ಅರೋರಾ ರಿಲೇಷನ್‌ಶಿಪ್ ಸದ್ಯಕ್ಕೆ ಬಾಲಿವುಡ್‌ನ ಫೇವರೇಟ್ ನ್ಯೂಸ್‌ಗಳಲ್ಲಿ ಒಂದು. ಅರ್ಬಾಜ್ ಖಾನ್‌ನಿಂದ ಬೇರೆಯಾದ ನಂತರ ನಟಿ ಕಮ್ ಮಾಡೆಲ್ ಮಲೈಕಾ ತನಗಿಂತ ಕಿರಿಯ ವಯಸ್ಸಿನ ಅರ್ಜುನ್ ಜೊತೆ ಡೇಟಿಂಗ್ ಮಾಡುತ್ತಾ ಸುದ್ದಿಯಲ್ಲಿದ್ದಾರೆ. 46 ವರ್ಷದ ಈ ನಟಿಗೆ ಅರ್ಹಾನ್ ಖಾನ್ ಎಂಬ ಬೆಳೆದ ಮಗ ಇದ್ದಾನೆ. ಈಗಾಗಲೇ ತಮ್ಮ ತಾಯಿಯ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್‌ರನ್ನು ಅರ್ಹಾನ್ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಹೇಗಿದೆ ನೋಡೋಣ ಇವರ ಬಾಂಡಿಗ್.

ಹಾಟ್ ಕಪಲ್ ಅರ್ಜುನ್ ಕಪೂರ್ ಮಲೈಕಾ ಅರೋರಾ ತಮ್ಮ ಸಂಬಂಧವನ್ನು ಮುಂದುವರೆಸಲು ರೆಡಿಯಾಗಿರುವ ಸುದ್ದಿಗಳು ಹರಿದಾಡುತ್ತಿವೆ.

ಈ ನಡುವೆ, ತಾಯಿಯ ಈ ಸಂಬಂಧದ ಬಗ್ಗೆ ಮಲೈಕಾರ ವಯಸ್ಸಿಗೆ ಬಂದಿರುವ ಮಗನ ರಿಯಾಕ್ಷನ್ ಹೇಗಿದೆ ಎಂಬುದೂ ಬಿ ಟೌನ್ ಚರ್ಚೆಯಾಗುತ್ತಿದೆ.

ಕಳೆದ ವರ್ಷ, ಮುಂಬೈನಲ್ಲಿ ನಡೆದ ಮಲೈಕಾ ಅರೋರಾ ಅವರ 46 ನೇ ಬರ್ಥ್‌ಡೇ ಬ್ಯಾಷ್‌ನಲ್ಲಿ, ಅರ್ಜುನ್ ಕಪೂರ್ ಜೊತೆ ಮಲೈಕಾಳ ಮಗ ಅರ್ಹನ್ ಖಾನ್ ಉತ್ತಮ ಬಾಂಡಿಂಗ್ ಹೊಂದಿರುವುದನ್ನು ನಾವು ನೋಡಿದ್ದೇವೆ.

ಮಲೈಕಾ ಅರೋರಾರ ಪಾರ್ಟಿಯಲ್ಲಿ ಮಗ ಅರ್ಹನ್ ಖಾನ್ ಅರ್ಜುನ್ ಕಪೂರ್ ಜೊತೆಯಲ್ಲಿ ಇದ್ದರು ಎನ್ನಲಾಗುತ್ತದೆ

ಪಾರ್ಟಿಯಲ್ಲಿ, ಅರ್ಹನ್ ಅರ್ಜುನ್ ಜೊತೆ ಸಮಯ ಕಳೆದಿದ್ದು ವರದಿಯಾಗಿದೆ.

ಬರ್ಥ್‌ಡೇ ಗರ್ಲ್ ಮಲೈಕಾ ರಾತ್ರಿ ಡ್ಯಾನ್ಸ್ ಮತ್ತು ಸೆಲ್ಫಿಗಳನ್ನು ಕ್ಲಿಕ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದರೆ ಅವಳ ಮಗ ಮತ್ತು ಅವಳ ಬಾಯ್‌ಫ್ರೆಂಡ್ ಕ್ಲಬ್‌ನ ಒಂದು ಬದಿಯಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಎಂದು ವರದಿಗಳು ಹೇಳುತ್ತವೆ.

ಇಂಡಸ್ಟ್ರಿಯಾ ಅನೇಕ ಸೆಲೆಬ್ರೆಟಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅರ್ಜುನ್ ಜೊತೆ ಸಮಯ ಕಳೆದ ಜೂನಿಯರ್ ಖಾನ್ ಮಲೈಕಾ ಮತ್ತು ಅರ್ಜುನ್ ಸಂಬಂಧವನ್ನು ಒಪ್ಪಿಕೊಂಡಿರುವಂತೆ ತೋರುತ್ತಿದೆ.

ಅರ್ಹನ್ ತನ್ನ ತಂದೆ ಅರ್ಬಾಜ್ ಖಾನ್ ಹಾಗೂ ಮಾಡೆಲ್ ಗರ್ಲ್‌ಫ್ರೆಂಡ್ ಜಾರ್ಜಿಯಾ ಆಂಡ್ರಿಯಾನಿಯ ಸಂಬಂಧವನ್ನೂ ಒಪ್ಪಿಕೊಂಡಿದ್ದಾನೆ.

ಡಿನ್ನರ್, ಪಾರ್ಟಿ ಹಾಗೂ ಅನೇಕ ಸಂದರ್ಭಗಳಲ್ಲಿ ಅವರನ್ನು ಜೊತೆಯಾಗಿ ಸಾರ್ವಜನಿಕವಾಗಿ ಗುರುತಿಸಲಾಗಿದೆ ಮತ್ತು ಜಾರ್ಜಿಯಾ ಸಹ ಅರ್ಹನ್ ಜೊತೆ ಫ್ರೆಂಡ್ಲಿಯಾಗಿರುವಂತೆ ಕಾಣುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.