ಫೋಟೋಗಳು - ಅಲ್ಕೋಹಾಲ್‌ ನಶೆಯಲ್ಲಿ ಬಾಲಿವುಡ್‌ ಸ್ಟಾರ್ಸ್ ಆವತಾರ‌!

First Published 23, Sep 2020, 8:24 PM

ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಮತ್ತು ಡ್ರಿಂಕ್ಸ್‌ ಬಳಕೆ ಹೊಸತಲ್ಲ. ಸಿನಿಮಾದ ಯಶಸ್ಸಿನ ಪಾರ್ಟಿ ಆಗಿರಲಿ ಅಥವಾ ಬರ್ತ್‌‌ಡೇ ಬ್ಯಾಷ್ ಆಗಿರಲಿ, ಈ ಸ್ಟಾರ್‌ಗಳು ಕುಡಿಯುವುದು ಕಾಮನ್‌. ಆದರೆ ಮಿತಿ ಮೀರಿ ಡ್ರಿಂಕ್ಸ್‌ ‌ ಮಾಡಿ ಮತ್ತಿನಲ್ಲಿ ಮಾಡುವ ರಗಳೆಗಳು ಸಹ ಸುದ್ದಿಯಾಗಿವೆ. ಕುಡಿದ ಮೇಲೆ ಸೆಲೆಬ್ರೆಟಿಗಳ ಆವತಾರದ ಹಳೆ ಪೋಟೋಗಳು ಮತ್ತೆ ವೈರಲ್‌ ಆಗಿವೆ.

ಸಿನಿಮಾದಲ್ಲಿ ಮದ್ಯಪಾನದ ಸೀನ್‌ಗಳು ಸಾಮಾನ್ಯ. ಸ್ಟಾರ್ಸ್ ತೆರೆ ಮೇಲಷ್ಟೇ ಕುಡಿತದ ಮತ್ತಿನಲ್ಲಿ ನೋಡುತ್ತೇವೆ. ಇಲ್ಲಿದೆ ನೋಡಿ ಅಲ್ಕೋಹಾಲ್‌ ಮತ್ತಿನಲ್ಲಿರುವ ಸೆಲೆಬ್ರೆಟಿಗಳ ಫೋಟೋಗಳು. ಈ ಪೋಟೋಗಳೇ ಹೇಳುತ್ತವೆ ಇವರು ಯಾವ ಸ್ಥಿತಿಯಲ್ಲಿರುತ್ತಾರೆಂಬುವುದು. ಆದರೆ, ರೀಲ್ ಅಲ್ಲ, ಸೆಲೆಬ್ರಿಟಿಗಳ ರಿಯಲ್ ಲೈಫ್.

ಬಾಡಿಗಾರ್ಡ್ ಶೆರಾ, ಸಹೋದರ ಸೊಹೈಲ್ ಖಾನ್ ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ಸಲ್ಮಾನ್ ಖಾನ್.

ಕತ್ರಿನಾ ಕೈಫ್‌ ಜೊತೆ ಕಾರಿನಲ್ಲಿ ರಣಬೀರ್ ಕಪೂರ್.

ಕುಡಿದ ನಂತರದ ರಣಬೀರ್ ಕಪೂರ್ ಆವತಾರ.

ಕುಡಿದ ನಂತರದ ರಣಬೀರ್ ಕಪೂರ್ ಆವತಾರ.

ಸಲ್ಮಾನ್ ಜೊತೆಗೆ ಪಾರ್ಟಿಯಲ್ಲಿ ಹೃತಿಕ್ ರೋಷನ್. ಮತ್ತೊಂದೆಡೆ ಹೃತಿಕ್ ಜೊತೆ ಅಮಿಶಾ ಪಟೇಲ್.

ಪಾರ್ಟಿಯಲ್ಲಿ ಸಹೋದರಿ ರಿಯಾ ಮತ್ತು ಸ್ನೇಹಿತರೊಂದಿಗೆ ಸೋನಮ್ ಕಪೂರ್.

ಪಾರ್ಟಿಯಲ್ಲಿ ಅರ್ಮಾನ್ ಮತ್ತು ಆದರ್ ಜೈನ್ ಜೊತೆ ದೀಪಿಕಾ ಪಡುಕೋಣೆ. ಫ್ರೆಂಡ್ಸ್‌ ಜೊತೆ ಆಲಿಯಾ ಭಟ್.

ಅರ್ಜುನ್‌ ಕಪೂರ್,‌ ರಣವೀರ್‌ ಸಿಂಗ್‌ ಹೀಗೆ ಕಾಣಿಸಿಕೊಂಡಿದ್ದರು. ಮಲೈಕಾ ಅರೋರಾ ಇನ್ನೊಂದು ಫೋಟೋದಲ್ಲಿ.

ರಾಣಿ ಮುಖರ್ಜಿ ಕುಡಿದ ಮತ್ತಿನಲ್ಲಿ.

ರಾಣಿ ಮುಖರ್ಜಿ ಕುಡಿದ ಮತ್ತಿನಲ್ಲಿ.

ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಮತ್ತಿನಲ್ಲಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು ಹೀಗೆ.

ಪಾರ್ಟ್ ಮುಗಿಸಿ ಹೊರ ಬರುತ್ತಿರುವ ಬಾಬಿ ಡಿಯೋಲ್.

ಶಾರುಖ್ ಪತ್ನಿ ಗೌರಿ, ಅಮಿತಾಬ್ ಪುತ್ರಿ ಶ್ವೇತಾ ಬಚ್ಚನ್, ಮಲೈಕಾ ಅರೋರಾ, ಅಲಿ ಜಾಫರ್ ಮತ್ತು ಮುಂತಾದವರು ಪಾರ್ಟಿಯಲ್ಲಿ. ಇನ್ನೊಂದು ಫೋಟೋ  ನಶೆಯ ಸ್ಥಿತಿಯಲ್ಲಿ ಮನೀಷಾ ಕೊಯಿರಾಲಾ.

ಶಾರುಖ್ ಖಾನ್ ಮತ್ತು ಅವರ ಸಹೋದರಿ ಲಾಲ್ರುಖ್ ಸಂಜಯ್ ದತ್ ಜೊತೆ ಅಲ್ಕೋಹಾಲ್‌ ನಶೆಯಲ್ಲಿ.

ಡಿಂಕ್ಸ್‌ ಮಾಡುತ್ತಿರುವ ಅಮಿಶಾ ಪಟೇಲ್ ಹಾಗೂ ಪಾರ್ಟಿ ಎಂಜಾಯ್‌ ಮಾಡುತ್ತಿರುವ ರೀಮಾ ಸೇನ್ .

ಕುಡಿದ ನಂತರ ಸಲ್ಮಾನ್ ಖಾನ್ ಆವತಾರ.

ಕುಡಿದ ನಂತರ ಸಲ್ಮಾನ್ ಖಾನ್ ಆವತಾರ.

ಬಿಗ್ ಬಾಸ್ ಸ್ಪರ್ಧಿಗಳು ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್.

ಪ್ರವೈಟ್‌ ಪಾರ್ಟಿ ನಂತರ ಸಲ್ಮಾನ್ ಖಾನ್ .

ಪ್ರವೈಟ್‌ ಪಾರ್ಟಿ ನಂತರ ಸಲ್ಮಾನ್ ಖಾನ್ .

loader