MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಮೊದಲ ಡೇಟ್‌ನಲ್ಲೇ ಪ್ರಿಯಾಂಕಾಗೆ ನಿರಾಸೆಗೊಳಿಸಿದ್ದ ನಿಕ್ ಜೊನಾಸ್ !

ಮೊದಲ ಡೇಟ್‌ನಲ್ಲೇ ಪ್ರಿಯಾಂಕಾಗೆ ನಿರಾಸೆಗೊಳಿಸಿದ್ದ ನಿಕ್ ಜೊನಾಸ್ !

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾರ ಮದುವೆ ಸಾಕಷ್ಷು ಸುದ್ದಿ ಮಾಡಿತ್ತು. ಪ್ರಿಯಾಂಕ ತನಗಿಂತ ಕಿರಿಯ ಪಾಪ್‌ ಗಾಯಕ ನಿಕ್‌ ಜೊತೆ ಜೀವನ ಶುರು ಮಾಡಿದಾಗ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು. ನಿಕ್ ಜೊನಾಸ್ ಜೊತೆ ಮೊದಲ ಡೇಟ್‌ನಲ್ಲೇ ಪ್ರಿಯಾಂಕಾ ಚೋಪ್ರಾ ಅಸಮಾಧಾನಗೊಂಡಿದ್ದರು. ಕಾರಣ ಏನು?

1 Min read
Author : Suvarna News | Asianet News
| Updated : Sep 26 2020, 06:20 PM IST
Share this Photo Gallery
• FB
• TW
• Linkdin
• Whatsapp
111

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಡೇಟಿಂಗ್ ರೂಮರ್‌ಗಳು 2017ರಲ್ಲಿ ಹೈಲೈಟ್ ಆಗಿತ್ತು.

211

ಮೊದ ಮೊದಲ ನಿಕ್ ಜೊತೆಗಿನ ಭೇಟಿ ಬಗ್ಗೆ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

311

ಅವರ ಮೊದಲ ಡೇಟ್‌ ದಿನ ಪರ್ಸನಲ್‌ ಆಗಿ ಮೀಟ್‌ ಮಾಡುವ ಮೊದಲು ಕೆಲವು ಮೆಸೇಜ್‌ಗಳನ್ನು ವಿನಿಮಯ ಮಾಡಿಕೊಂಡಿದ್ದರಂತೆ.

411

ಫಸ್ಟ್‌ ಡೇಟ್‌ಗೆ ಪ್ರಿಯಾಂಕಾ ನಿಕ್‌ರನ್ನು ತಮ್ಮ ಮನೆಗೇ  ಆಹ್ವಾನಿಸಿದ್ದರಂತೆ. ಆಗ ತಾಯಿ ಮಧು ಚೋಪ್ರಾ ತಮ್ಮ ಪಾಡಿಗೆ ತಾವು ಟಿವಿ ವೀಕ್ಷಿಸುತ್ತಿದ್ದರಂತೆ.

511

2018ರಲ್ಲಿ ವೋಗ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮೊದಲ ಡೇಟ್‌ ಬಗ್ಗೆ ಮತ್ತು ಅದರ ಕೊನೆಯಲ್ಲಿ ಪ್ರಿಯಾಂಕಾ ಹೇಗೆ ಸ್ವಲ್ಪ ಅಸಮಾಧಾನಗೊಂಡರು ಎಂಬುದನ್ನು ರಿವೀಲ್‌ ಮಾಡಿದ್ದರು ನಟಿ.

611

'ನಾವು ಒಟ್ಟಿಗೆ ಸ್ವಲ್ಪ ಸಮಯ ಕಳೆದವು ಮತ್ತು ಅವರು ಹೊರಡುವ ಮೊದಲು ನನ್ನ ಬೆನ್ನನ್ನು ತಟ್ಟಿದರು' ಎಂದು ಪ್ರಿಯಾಂಕಾ ಹೇಳಿದ್ದರು.

711

'ಒಂದು ಕಿಸ್‌ ಸಹ ಇಲ್ಲವೆಂದು ಅವಳು ಆ ಬಗ್ಗೆ ಇನ್ನೂ ಅಸಮಾಧಾನಗೊಂಡಿದ್ದಾಳೆ' ಎಂದು ನಿಕ್ .ಹೇಳಿದ್ದರು.

811

ಅದು ತುಂಬ ಗೌರವದ ರಾತ್ರಿಯಾಗಿತ್ತು, ಪ್ರಿಯಾಂಕ ಅವರ ತಾಯಿ ಕೂಡ ಮನೆಯಲ್ಲಿದ್ದ ಕಾರಣ ಮೂವ್‌ ಮಾಡಲಿಲ್ಲ ಎಂದು ನಿಕ್‌ ಎಲ್ಲಿಯೋ ಒಮ್ಮೆ ಹೇಳಿ ಕೊಂಡಿದ್ದರು.

911

ಇದಕ್ಕೆ ಪ್ರಿಯಾಂಕಾ ತಮಾಷೆಯಾಗಿ ಹೇಳುತ್ತಾ, 'ನೀವು ನನ್ನನ್ನು ಕೇಳಿದರೆ ತುಂಬಾ ಗೌರವವಾಗಿತ್ತು' ಎಂದರು.

1011

ನಿಕ್ ಮತ್ತು ಪ್ರಿಯಾಂಕಾಗೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫ್ಯಾನ್ಸ್‌ ಇದ್ದಾರೆ.ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಬಾರಿ ಲೈಕ್‌ ಗಳಿಸುತ್ತಾರೆ ಈ ಕಪಲ್‌.

1111

ಕಪಲ್‌ ತಮ್ಮ ದೈನಂದಿನ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Recommended image2
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ
Recommended image3
ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved