ಡ್ರಗ್ಸ್‌ ತನಿಖೆ: ದೀಪಿಕಾ ಪಡುಕೋಣೆ ಫ್ಯಾಮಿಲಿ ರಿಯಾಕ್ಷನ್‌ ಹೇಗಿತ್ತು?

First Published 9, Oct 2020, 5:28 PM

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತರ ಬಾಲಿವುಡ್‌ನಲ್ಲಿರುವ ಡ್ರಗ್‌ ಮಾಫಿಯಾ ಹೊರಬರುತ್ತಿದೆ. ಸುಶಾಂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ ಬಂಧನದ ನಂತರ ಹಲವು ಬಾಲಿವುಡ್‌ ನಟಿಯರ ಹೆಸರು ಹೊರಬಂದಿದ್ದು, ಅವರನ್ನು ವಿಚಾರಣೆಗೆ ಹಾಜಾರು ಪಡಿಸಲಾಗಿದೆ. ಇದರಲ್ಲಿ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ. ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಬಗ್ಗೆ ಆಕೆ ಕುಟುಂಬ ಹೇಗೆ ಪ್ರತಿಕ್ರಿಯಿಸಿತು ಗೊತ್ತಾ? ಇಲ್ಲಿದೆ.

ಕಳೆದ ತಿಂಗಳು ದೀಪಿಕಾರನ್ನು ಮುಂಬೈಯಲ್ಲಿ ಭಾರತದ ನಾರ್ಕೋಟಿಕ್ಸ್‌ ಬೋರ್ಡ್‌ ದಳ ವಿಚಾರಣೆಗೆ ಒಳಪಡಿಸಿತ್ತು.

KWAN ಟ್ಯಾಲೆಂಟ್ ಏಜೆನ್ಸಿಯ ಉದ್ಯೋಗಿ ಮತ್ತು ನಟಿಯ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್ ಜೊತೆಯ ಚಾಟ್‌ಗಳಲ್ಲಿ  ಹ್ಯಾಶ್‌ಗೆ  ಡಿಮ್ಯಾಂಡ್‌ ಮಾಡಿದ್ದರು ಎಂಬ ಸುದ್ದಿ ಸಖತ್‌ ವೈರಲ್  ಆಗಿತ್ತು.

ಆಕೆಯ ಪತಿ ನಟ ರಣವೀರ್ ಸಿಂಗ್  ತಮ್ಮ ಪತ್ನಿ ದೀಪಿಕಾ ಆತಂಕದಿಂದ ಬಳಲುತ್ತಿದ್ದಾರೆ ಮತ್ತು ಭಯಭೀತರಾಗಿದ್ದಾರೆ. ಆ ಕಾರಣದಿಂದ ಅವರ ವಿಚಾರಣೆ ವೇಳೆ ತಾವೂ ಪಾಲ್ಗೊಳ್ಳುವುದಾಗಿ NCBಗೆ ಮನವಿ ಮಾಡಿ ಕೊಂಡಿದ್ದರು.

ಎನ್‌ಸಿಬಿ ಈ ವಿಚಾರಣೆ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ.

ರಣವೀರ್ ದೀಪಿಕಾರನ್ನು ಬೆಂಬಲಿಸುತ್ತಿರುವ ಅನೇಕ ಫೋಟೋಗಳು ಮತ್ತು ವಿಡಿಯೋಗಳು  ಸೋಷಿಯಲ್ ಮೀಡಿಯಾದಲ್ಲಿ ಬಂದವು.

ದೀಪಿಕಾ ತಮ್ಮ ಚಿತ್ರದ ಚಿತ್ರೀಕರಣಕ್ಕಾಗಿ ಗೋವಾದಲ್ಲಿದ್ದರು. NCB ಸೆಪ್ಟೆಂಬರ್ 23 ರಂದು ಸಮನ್ಸ್ ಜಾರಿಗೊಳಿಸಿದ್ದರಿಂದ ಸೆಪ್ಟೆಂಬರ್ 26 ರಂದು ಮುಂಬೈಗೆ ಹಿಂದಿರುಗಬೇಕಾಯಿತು. ಈ ಸಮಯದಲ್ಲಿ ರಣವೀರ್‌ ಪತ್ನಿ ದೀಪಿಕಾಳ ಜೊತೆಯಲ್ಲೇ ಇದ್ದರು.

ದಂಪತಿ ತಮ್ಮ ಮುಂಬೈ ಮನೆಯಲ್ಲಿ ವಕೀಲರ ತಂಡವನ್ನು ಕರೆದು ಎನ್‌ಸಿಬಿಯಿಂದ ನಿರೀಕ್ಷಿತ ಪ್ರಶ್ನೆಗೆ ಸಿದ್ಧತೆ ನಡೆಸಿದರು ಎಂದು ವರದಿಗಳು ಹೇಳುತ್ತವೆ

ಆದರೆ ನಂತರ, ದೀಪಿಕಾರ ವಿಚಾರಣೆಯಲ್ಲಿ ಭಾಗವಾಗಿರಲು ರಣವೀರ್ ಸಿಂಗ್ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ಎನ್‌ಸಿಬಿಯ ಕೆಪಿಎಸ್ ಮಲ್ಹೋತ್ರಾ ಮಾಧ್ಯಮಗಳಿಗೆ ತಿಳಿಸಿದರು.

ರಣವೀರ್ ಸಿಂಗ್ ದೀಪಿಕಾ ಅವರೊಂದಿಗೆ  ವಿಚಾರಣೆಗೆ ಹಾಜರಾಗುತ್ತಾರೆ ಎಂಬ ಪ್ರಶ್ನೆಗಳಿದ್ದವು.ಸಮನ್ಸ್‌ ಜಾರಿ ಮಾಡಿದ ವ್ಯಕ್ತಿಯಿಂದ ಅಂತಹ  ಯಾವುದೇ ವಿನಂತಿ ಸ್ವೀಕರಿಸಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. ಸಂಬಂಧಪಟ್ಟ ವ್ಯಕ್ತಿಯಿಂದ ಪಡೆದ ಕೊನೆಯ ಇಮೇಲ್ ತನಿಖೆಗೆ ಜಾಯಿನ್ ಆಗುವ  ಬಗ್ಗೆ ಮಾತ್ರವಾಗಿತ್ತು'  ಎಂದು ಎನ್‌ಸಿಬಿ ಮೀಡಿಯಾಗೆ ತಿಳಿಸಿದೆ.

loader