ಹ್ಯಾಪಿ ಬರ್ತ್‌ಡೇ ಸಾರಾ: ಫ್ಯಾಮಿಲಿ ಜೊತೆ ಸಾರಾ ಬಾಲ್ಯದ ಬ್ಯೂಟಿಫುಲ್ ಫೋಟೋಸ್

First Published 12, Aug 2020, 10:58 AM

ಬಾಲಿವುಡ್ ನಟ ಸೈಫ್‌ ಅಲಿಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳು ಬಾಲಿವುಡ್‌ ನಟಿ ಸಾರಾ ಅಲಿಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. ಫ್ಯಾಮಿಲಿಗೆ ಫಸ್ಟ್ ಇಂಪಾರ್ಟೆನ್ಸ್ ಕೊಡೋ ಸಾರಾ ಬಾಲ್ಯದ ಫೋಟೋಸ್ ಇಲ್ಲಿವೆ

ಬಾಲಿವುಡ್ ನಟ ಸೈಫ್‌ ಅಲಿಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳಯ ಬಾಲಿವುಡ್‌ ನಟಿ ಸಾರಾ ಅಲಿಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ.

ಶರ್ಮಿಳಾ ಟಾಗೋರ್ ಮೊಮ್ಮಗಳು, ಬಾಲಿವುಡ್ ಖ್ಯಾತ ನಟ ಸೈಫ್ ಆಲಿ ಖಾನ್‌ ಮಗಳೂ ಸಾರಾಗೆ ಬರ್ತ್‌ಡೇ ಸಂಭ್ರಮ.

ಸಾರಾ ಫ್ಯಾಮಿಲಿಯಲ್ಲಿ ಬಹುತೇಕರು ನಟನೆಯನ್ನು ವೃತ್ತಿಯಾಗಿಸಿಕೊಂಡಿದ್ದರಿಂದ ಸಹಜವಾಗಿಯೇ ಸಾರಾ ಕೂಡಾ ನಟನೆಗೆ ಬಂದರು.

ತೈಮೂರ್ ಜೊತೆ ಸಾರಾ

ತೈಮೂರ್ ಜೊತೆ ಸಾರಾ

ಶಿಕ್ಷಣವನ್ನು ಅರ್ಧದಲ್ಲಿ ಬಿಡದೆ, ಶಿಕ್ಷಣ ಮುಗಿಸಿ ನಟನೆಗೆ ಕಾಲಿಟ್ಟಿದ್ದು ವಿಶೇಷ.

ಆರಂಭದಲ್ಲಿ ದಪ್ಪಗೆ, ಗುಂಡನಿದ್ದ ಸಾರಾ ಸಿನಿಮಾಗೆ ಎಂಟ್ರಿಯಾಗಬೇಕಾದರೆ ಸಕತ್ ವರ್ಕ್‌ಔಟ್ ಮಾಡಿ ತೂ ಕ ಇಳಿಸಿಕೊಂಡಿದ್ದರು.

ಚರಿತ್ರೆ ಮತ್ತು ರಾಜಕೀಯ ಶಾಸ್ತ್ರದಲ್ಲಿ ಅಮೆರಿಕದ ಕೊಲಂಬೀಯಾ ವಿಶ್ವವಿದ್ಯಾನಿಲಯದಲ್ಲಿ ಡಿಗ್ರಿ ಪಡೆದಿದ್ದಾರೆ.

ಕರೀನಾ ಚಿಕ್ಕಮ್ಮನಾದರೂ ಸಾರಾ ಮಾತ್ರ ಕರೀನಾ ಎಂದೇ ಕರೆಯುತ್ತಾರೆ. ಇಬ್ಬರ ನಡುವೆ ಸ್ನೇಹಿತರ ಸಂಬಂಧವಿದೆ

ತಮ್ಮ ಕುಟುಂಬದ ಇನ್ಫಲ್ಯೆನ್ಸ್, ತಂದೆ ಸೈಫ್ ಪ್ರಭಾವವಿಲ್ಲದೇ ನಟಿ ಸೆಲ್ಫ್‌ ಮೇಡ್ ಆಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ತಾವು ಸಿನಿಮಾಗೆ ಬರುತ್ತೇವೆಂದು ಸಾರಾ ಮೊಲದೇ ಯೋಚಿಸಿದ್ದರೂ, ಶಿಕ್ಷಣ, ಜೀವನಾನುಭವ ಕೂಡಾ ಪ್ರಮುಖ ಎಂಬುದು ಸಾರಾ ಅಭಿಪ್ರಾಯ.

ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದ ಸಾರಾ ಒಂದೊಮ್ಮೆ ಅತಿಯಾದ ದೇಹ ತೂಕದಿಂದ ಕಷ್ಟಪಟ್ಟಿದ್ದರು.

ಕಾಲೇಜಿನಲ್ಲಿ ಫೈನಲ್ ಈಯರ್‌ಗೆ ಬಂದಾಗಲೇ ಸಾರಾ ತೂಕ ಇಳಿಸಿಕೊಳ್ಳಲು ನಿರ್ಧರಿಸಿ,ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.

ರಣವೀರ್ ಸಿಂಗ್ ಜೊತೆ ಸಿಂಬ ಹಾಗೂ ಕೇದಾರನಾಥ್ ಸಿನಿಮಾವೂ ಬಾಕ್ಸ್ ಆಫೀಸ್ ಹಿಟ್ ಆಯಿತು.

ಸಾರಾ ತಮ್ಮ ಮುಂದಿನ ಸಿನಿಮಾ ಅಟ್ರಾಂಗಿ ರೇ ಚಿತ್ರೀಕರಣ ನಡೆಸುತ್ತಿದ್ದರು. ಇದರಲ್ಲಿ ಅಕ್ಷಯ್ ಕುಮಾರ್ ಹಾಗೂ ಧನುಷ್ ಸಾರಾಗೆ ಜೊತೆಯಾಗಲಿದ್ದಾರೆ.

ಕೊರೋನಾ ವೈರಸ್‌ನಿಂದಾಗಿ ಶೂಟಿಂಗ್ ಮೊಟಕಾಗಿದೆ. ಇನ್‌ಸ್ಟಾ ಮೂಲಕ ಸಾರಾ ಫ್ಯಾನ್‌ ಜೊತೆ ಟಚ್‌ನಲ್ಲಿರುತ್ತಾರೆ.

loader