ಹ್ಯಾಪಿ ಬರ್ತ್‌ಡೇ ಮೀನಾ: ದೃಶ್ಯಂ 2 ಸೆಟ್‌ಗೆ ಸ್ವಾಗತ ಎಂದ ಮೋಹನ್‌ಲಾಲ್
ಇಂದು ನಟಿ ಮೀನಾಗೆ ಹುಟ್ಟು ಹಬ್ಬದ ಸಂಭ್ರಮ.44ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ ನಟಿ. ಈ ಸಂದರ್ಭ ನಟಿಗೆ ವಿಶ್ ಮಾಡಿದ ಮಾಲಿವುಡ್ ನಟ ಮೋಹನ್ ಲಾಲ್ ದೃಶ್ಯಂ 2 ಸಿನಿಮಾ ಸೆಟ್‌ಗೆ ವೆಲ್‌ಂ ಮಾಡಿದ್ದಾರೆ

ಸೌತ್ ನಟಿ ಮೀನಾ 44ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

ಮಾಲಿವುಡ್ ನಟ ಮೋಹನ್‌ಲಾಲ್ ನಟಿ ಮೀನಾಗೆ ವಿಶ್ ಮಾಡಿದ್ದು, ದೃಶ್ಯಂ 2 ಸಿನಿಮಾದ ಸೆಟ್‌ಗೆ ವೆಲ್‌ಕಂ ಮಾಡಿದ್ದಾರೆ.

ದೃಶ್ಯಂ ಸಿನಿಮಾದಲ್ಲಿ ಮಧ್ಯಮ ವರ್ಗ ಕುಟುಂಬದ ಹೌಸ್ ವೈಫ್ ಪಾತ್ರದಲ್ಲಿ ಮಿಂಚಿದ ಮೀನಾ ಈಗ ದೃಶ್ಯಂ2 ನಲ್ಲಿಯೂ ಮೋಹನ್‌ಲಾಲ್ ಜೊತೆ ಸೇರಲಿದ್ದಾರೆ.

ಹ್ಯಾಪಿ ಬರ್ತ್‌ಡೇ ಮೀನಾ,ದೃಶ್ಯಂ 2 ಸಿನಿಮಾ ಸೆಟ್‌ಗೆ ಸ್ವಾಗತಂ ಎಂದು ಟ್ವೀಟ್ ಮಾಡಿದ್ದಾರೆ ಮೋಹನ್‌ಲಾಲ್

ಮೋಹನ್ ಲಾಲ್ ಹಾಗೂ ಮೀನಾ ಜೋಡಿ ತೆರೆಯ ಮೇಲೆ ಸೂಪರ್ ಹಿಟ್.

ಇಬ್ಬರ ನಡುವಿನ ಕೆಮೆಸ್ಟ್ರಿ ಆಡಿಯನ್ಸ್‌ಗೆ ಇಷ್ಟವಾಗುತ್ತದೆ.

ವರ್ನಪ್ಪಕ್ಕಿಟ್ಟು, ನಾಟು ರಾಜಾವು, ಮಿಸ್ಟರ್ ಬ್ರಹ್ಮಚಾರಿ, ಚಂದ್ರೋಲ್ಸವಂ, ಉದಯನಾಣು ತಾರಂ, ದೃಶ್ಯಂ, ಮುಂದಿರಿ ವಳ್ಳಿಗಳ್ ತಳಿರ್ಕುಂಬೊ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ದೃಶ್ಯಂ 2 ಸಿನಿಮಾವನ್ನು ಜೀತು ಜೋಸೆಫ್ ನಿರ್ದೇಶಿಸಲಿದ್ದಾರೆ.

ಮೋಹನ್‌ಲಾಲ್ ಹಾಗೂ ಮೀನಾ ಜಾಜ್‌ಕುಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಪ್ರಿಯರು ದೃಶ್ಯಂ 2 ನಿರೀಕ್ಷೆಯಲ್ಲಿ ಕಾತುರರಾಗಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.