Happy Birthday ಕೀರ್ತಿ: ಈ ಸೌತ್ ನಟಿಗೆ ಶ್ವಾನಗಳಂದ್ರೆ ಸಿಕ್ಕಾಪಟ್ಟೆ ಲವ್
ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್ | ಸೌತ್ ನಟಿಯ ಶ್ವಾನ ಪ್ರೀತಿ | ಇಲ್ನೋಡಿ ಫೋಟೋಸ್

ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್

ಹ್ಯಾಪಿ ಬರ್ತ್‌ಡೇ ಕೀರ್ತಿ ಸುರೇಶ್

ಸೌತ್ ನಟಿ ಕೀರ್ತಿ ಸುರೇಶ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಪ್ರೊಡ್ಯೂರ್ ಮಗಳಾದ ಕೀರ್ತಿಗೆ ಸಿನಿಮಾ ಟಚ್ ಚಿಕ್ಕಂದಿನಿಂದಲೇ ಇತ್ತು.

ನ್ಯಾಷನಲ್ ಅವಾರ್ಡ್ ವಿನ್ನಿಂಗ್ ನಟಿ ಮಲಯಾಳಂ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಓಣಂ ಆಚರಣೆ ಸಂದರ್ಭ ತನ್ನ ನೆಚ್ಚಿನ ಶ್ವಾನಗಳೊಂದಿಗೆ ಕೀರ್ತಿ

ಶೈಕ್ಷಣಿಕವಾಗಿ ಬ್ರಿಲಿಯೆಂಟ್ ಆಗಿದ್ದ ಕೀರ್ತಿ ಸುರೇಶ್‌ಗೆ ನಾಯಿಗಳೆಂದರೆ ತುಂಬಾ ಅಚ್ಚುಮೆಚ್ಚು.

ಲೆಜೆಂಡರಿ ನಟಿ ಸಾವಿತ್ರಿ ಅವರ ಪಾತ್ರವನ್ನು ಮಹಾನಟಿ ಸಿನಿಮಾ ಮೂಲಕ ಸುಂದರವಾಗಿ ತೆರೆಯ ಮೇಲೆ ತಂದಿದ್ದರು ಕೀರ್ತಿ.

ಬಾಲನಟಿಯಾಗಿ ಅಭಿನಯಿಸಿ ಅನುಭವವಿದ್ದ ಕೀರ್ತಿ ಸುರೇಶ್ ಮಲಯಾಳಂ ಪ್ರೊಡ್ಯೂಸರ್ ಸುರೇಶ್ ಕುಮಾರ್ ಪುತ್ರಿ.

ಮಲಯಾಳಂ ಸಿನಿಮಾ ಗೀತಾಂಜಲಿ ಮೂಲಕ ಕೀರ್ತಿ ಲೀಡ್ ರೋಲ್ ಮೂಲಕ ಕಾಣಿಸಿಕೊಂಡರು.

ಫ್ಯಾಷನ್ ಡಿಸೈನಿಂಗ್‌ನಲ್ಲೂ ಗ್ರಾಜುಯೇಷನ್ ಮುಗಿಸಿದ್ದಾರೆ ಕೀರ್ತಿ. ಗುಡ್ ಲಕ್ ಸಖಿ ಕೀರ್ತಿ ಸುರೇಶ್ ಅವರ ಲೇಟೆಸ್ಟ್ ಸಿನಿಮಾ.

ಸರ್ಕಾರಿವಾರು ಪಾಠ ಶಾಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.