ಮತ್ಸ್ಯಕನ್ಯೆಯರಿರೋದು ನಿಜ ಎಂದು ಕಣ್ಣು ಮಿಟುಕಿಸಿದ ಹನ್ಸಿಕಾ

First Published Dec 17, 2020, 10:41 PM IST

ಕಾಲಿವುಡ್ ಚೆಲುವೆ ಹನ್ಸಿಕಾ ಮೊಟ್ವಾನಿ ಮಾಲ್ಡೀವ್ಸ್‌ನಲ್ಲಿದ್ದಾರೆ. ಜಾಲಿ ಮೂಡ್‌ನಲ್ಲಿರೋ ನಟಿಯ ಫೋಟೋಸ್ ನೋಡಿ

ವಿಜ್ಞಾನಿಗಳು ನಿಮ್ಮನ್ನ ಫೂಲ್ ಮಾಡೋಕೆ ಬಿಡ್ಬೇಡಿ, ಮತ್ಸ್ಯಕನ್ಯೆಯರಿರೋದು ನಿಜ ಎಂದು ಕಣ್ಣು ಮಿಟುಕಿಸಿ ತಮ್ಮ ಮರ್ಮೈಡ್ ಫೋಟೋ ಶೇರ್ ಮಾಡಿದ್ದಾರೆ ಹನ್ಸಿಕಾ

ಮರ್ಮೈಡ್ ಲುಕ್‌ನಲ್ಲಿ ಕಾಣಿಸಿಕೊಂಡ ಕಾಲಿವುಡ್ ಚೆಲುವೆ ಸಿಕ್ಕಾಪಟ್ಟೆ ಕ್ಯೂಟ್ ಕಾಣ್ತಿದ್ರು.

ಅಮ್ಮ ಮೋನಾ ಮೊಟ್ವಾನಿ ಹಾಗೂ ಪ್ರಶಾಂತ್ ಮೊಟ್ವಾನಿ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಹನ್ಸಿಕಾ

ಪಿಂಕ್ ಹೈಸ್ಲಿಟ್ ಫ್ಲೋರಲ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡ ಹನ್ಸಿಕಾ ಲುಕ್ ಸೂಪರ್ ಇತ್ತು.

ಕಾಲಿವುಡ್ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ತಮ್ಮ ಮಾಲ್ಡೀವ್ಸ್ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?