'Ghost Stories'ನಲ್ಲಿ ಕಾಣಿಸಿಕೊಂಡ ನೇಹಾ; ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿ!
ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶೋಭಿತಾ ಈಗ ವೆಬ್‌ಸೀರಿಸ್‌ನಲ್ಲಿ ಮಿಂಚುತ್ತಿರುವ ಟಾಪ್ ನಟಿ...

ಶೋಭಿತಾ ಹುಟ್ಟಿದ್ದು ಮೇ 31,1993 ಆಂಧ್ರಪ್ರದೇಶದಲ್ಲಿ.

ಬೆಳೆದಿದ್ದು ವಿಶಾಖಪಟ್ಟಣದಲ್ಲಿ ಆದರೆ ವಿದ್ಯಾಭ್ಯಾಸ ಹಾಗೂ ಮಾಡಲಿಂಗ್‌ಗೆಂದು ಮುಂಬೈಗೆ ತೆರಳಿದರು.

ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಕಲಾವಿದೆ.

ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಕಲಾವಿದೆ.

2013ರಲ್ಲಿ ಮಿಸ್ ಫೆಮಿನಾ ಇಂಡಿಯಾ ಕಿರೀಟ ಪಡೆದುಕೊಂಡಿದ್ದಾರೆ.

2016ರಲ್ಲಿ 'ರಾಮನ್ ರಾಘವ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

2014ರಲ್ಲಿ ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿ ಮಿಂಚಿದ್ದಾರೆ.

ದಕ್ಷಿಣ ಭಾರತದ 'ಕಲಂಜಲಿ' ಟೆಕ್ಸ್ಟೈಲ್ಸ್ ರಾಯಭಾರಿ.

ಇತ್ತೀಚಿಗೆ ಗೋಸ್ಟ್ ಸ್ಟೋರಿಸ್ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

'ಮೆಡ್ ಇನ್ ಹೆವೆನ್' ವೆಬ್‌ಸೀರಿಸ್‌ನಲ್ಲಿ ತಾರಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.