ಜಗಳ ಮಾಡೋದೇ ಇಲ್ಲ ಈ ನಟಿಯ ಪತಿ: ಬೋರ್ ಆದಾಗ ತಾವೇ ಫೈಟ್ ಮಾಡ್ತಾರೆ ಜೆನಿಲಿಯಾ

First Published Dec 1, 2020, 11:01 AM IST

ಬಾಲಿವುಡ್‌ ನ ರಿತೇಷ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜ ಜೋಡಿ ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲೊಂದು. ವೈವಾಹಿಕ ಜೀವನದ ಬಗ್ಗೆ ನಟಿ ಏನ್ ಹೇಳ್ತಾರೆ ನೋಡಿ..

ಖುಷಿ ದಾಂಪತ್ಯದ ಕ್ರೆಡಿಟ್ ಗಂಡನಿಗೆ ಕೊಟ್ಟ ನಟಿ, ಬೇಕನ್ಸಿದಾಗ ಜಗಳ ಮಾಡ್ತಾರಂತೆ ಜೆನಿಲಿಯಾ

ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜ ಕ್ಯೂಟ್ ಸೆಲೆಬ್ರಿಟಿ ಕಪಲ್.

ಅನಗತ್ಯ ಸುದ್ದಿ ಮಾಡಲ್ಲ, ಇಶ್ಯೂ ಮಾಡ್ಕೊಳಲ್ಲ, ಸಿಂಪಲ್ & ಸ್ಮೂತ್ ಲೈಫ್ ಮಾಡ್ತಾರೆ ಈ ಜೋಡಿ

ಅಂದಹಗಾಗೆ ಈ ಸುಂದರ ಸಂಸಾರದ ಕ್ರಡಿಟ್ ಎಲ್ಲವನ್ನೂ ಪತಿಗೆ ಕೊಟ್ಟಿದ್ದಾರೆ ನಟಿ.

ಇವರಿಗೆ ಇಬ್ಬರು ಕ್ಯೂಟ್ ಮಕ್ಕಳು ರಿಯಾನ್ & ರಾಹಿಲ್

ರಿತೇಷ್ ಯಾವುದೇ ಇಶ್ಯೂ ಮಾಡಲ್ಲ. ನನಗೆ ಫೈಟ್ ಮಾಡಬೇಕನಿಸದಾಗ ಫೈಟ್ ಮಾಡ್ತೀನಿ ಎಂದಿದ್ದಾರೆ ಜೆನಿಲಿಯಾ

ಸೌತ್ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಮಿಂಚಿದ ನಟಿ ಮದುವೆಯಾದ ಮೇಲೆ ಸಿನಿಮಾದಿಂದ ದೂರವಾದ್ರು

ನಟಿಸು, ಕಂ ಬ್ಯಾಕ್ ಮಾಡು ಅಂತ ಪತಿ ಹೇಳಿದ್ರೂ ಮಕ್ಕಳಿಗೆ ಮೊದಲ ಪ್ರಾಮುಖ್ಯತೆ ಅಂತ ಸಮಯ ಮೀಸಲಿಟ್ಟಿದ್ದಾರೆ ಈಕೆ

ನಮ್ಮ ರಿಲೇಷನ್‌ಶಿಪ್‌ನಲ್ಲಿ ಮಕ್ಕಳನ್ನೂ ಸೇರಿಸ್ತೀವಿ ಎನ್ನುತ್ತಾರೆ ನಟಿ

ಈ ಜೋಡಿ ಫ್ಯಾಮಿಲಿ ಟ್ರಿಪ್‌ ಕೂಡಾ ಹೋಗುತ್ತಿರುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?