ಪ್ರೇಮಂ- ಕ್ಲಾಸ್‌ಮೇಟ್ಸ್: ಕಾಲೇಜು ದಿನಗಳನ್ನು ನೆನಪಿಸುವ ಮಲೆಯಾಳಂ ಸಿನಿಮಾಗಳು!
ಕಾಲೇಜು ನಮ್ಮ ಜೀವನದ ಅತ್ಯುತ್ತಮ ಸಮಯ. ಎಲ್ಲರೂ ಮತ್ತೆ ಆ ದಿನಗಳು ಮರಳಿ ಬರುವ ಹಾಗಿದ್ದರೆ ಎಂದು ಯೋಚಿಸದೇ ಇರುವುದಿಲ್ಲ. ನಿಮ್ಮ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ತಪ್ಪದೇ ಈ ಮಲೆಯಾಳಂ ಸಿನಿಮಾಗಳನ್ನು ನೋಡಿ. ಇವು ನಿಮ್ಮನ್ನು ಮತ್ತೆ ಕಾಲೇಜು ದಿನಗಳಿಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ.

ಪ್ರೇಮಂ:
ಪ್ರೇಮಂ ಕಾಮಿಡಿ ಡ್ರಾಮ. ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ನಾಯಕ ತನ್ನ ಶಿಕ್ಷಕಿಯನ್ನೇ ಪ್ರೀತಿಸುತ್ತಾನೆ. ಪ್ರೇಮಂ ಹೀರೋ ಜಾರ್ಜ್ ಜೀವನದ ವಿವಿಧ ಹಂತಗಳನ್ನು ಹಾಗೂ ಕಾಲೇಜು ಕ್ಯಾಂಪಸ್ ಜೀವನವನ್ನೂ ಒಳಗೊಂಡಿದೆ.

ಸರ್ವಕಲಸಲ:
1987ರಲ್ಲಿ ಬಿಡುಗಡೆಯಾದ ಸಿನಿಮಾ ಲಾಲ್ ಎಂಬ ವ್ಯಕ್ತಿಯ ಜೀವನದ ಸುತ್ತ ಸುತ್ತುತ್ತದೆ, ಅವನು ತನ್ನ ಕಾಲೇಜನ್ನು ಬಿಡಲೊಪ್ಪದೇ ಓದು ಮುಂದುವರಿಸುತ್ತಾನೆ. ಈ ಸಿನಿಮಾವು ವೀಕ್ಷಕರನ್ನು ಕಾಲೇಜು ಜೀವನಕ್ಕೆ ಕರೆದೊಯ್ಯುತ್ತದೆ. ಕ್ಲಾಸಿಕ್ ಮಲಯಾಳಂ ಸಿನಿಮಾಗಳ ಲಿಸ್ಟ್‌ಗೆ ಈ ಸಿನಿಮಾ ಸೇರುತ್ತದೆ.

ಕ್ಲಾಸ್‌ಮೇಟ್:
ಇದು ಕ್ಯಾಂಪಸ್ ಚಲನಚಿತ್ರವಾಗಿದ್ದು, ಕ್ಯಾಂಪಸ್ ಲೈಫ್‌ನ ಸೌಂದರ್ಯ ಮತ್ತು ಬಣ್ಣವನ್ನು ಒಳಗೊಂಡಿದೆ. ಕಾಲೇಜಿನ ಪ್ರೀತಿ, ಸ್ನೇಹ ಮತ್ತು ರಾಜಕೀಯದಂತಹ ವಿವಿಧ ಮನಸ್ಥಿತಿಗಳನ್ನು ಚಿತ್ರಿಸಿರುವ ಈ ಚಿತ್ರ 2006 ರ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.

ಚಾಕೊಲೇಟ್:
ಒಬ್ಬ ಹುಡುಗ ಪೋಸ್ಟ್ ಗ್ರಾಜ್ಯುಯೇಷನ್ ಮುಗಿಸಲು ಲೇಡಿಸ್ ಕಾಲೇಜಿಗೆ ಬರುವ ಕಥಾ ಹಂದರವನ್ನು ಹೊಂದಿದೆ ಸಿನಿಮಾ. ಅವನು ಈಗಾಗಲೇ 3 ಕಾಲೇಜುಗಳಿಂದ 9 ಬಾರಿ ಸಸ್ಪೆಂಡ್ ಆಗಿರುತ್ತಾನೆ. ಕಾಲೇಜ್ ಕ್ಯಾಂಪಸಿನ ಕಲರ್ ಫುಲ್ ಹಾಗೂ ಯಂಗ್ ಲೈಫ್ ಅನ್ನು ಚಾಕೊಲೇಟ್ ಒಳಗೊಂಡಿದೆ.

ಸಿನಿಯರ್ಸ್:
ಈ ಮಲೆಯಾಳಂ ಸಿನಿಮಾ, 40 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನ ಫ್ರೆಂಡ್ಸ್ ಅವರ ಕಾಲೇಜಿಗೆ ವಿದ್ಯಾರ್ಥಿಗಳಾಗಿ ಪುನಾ ಹೋಗುವ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾದ ಕಥೆ ರಿಯಾಲಿಟಿಗೆ ದೂರವಾಗಿದ್ದರೂ ಸಂಪೂರ್ಣ ಮನರಂಜನೆ ನೀಡುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.