ಸನ್ನಿ ಲಿಯೋನ್‌ರಿಂದ ತಮನ್ನಾ ಭಾಟಿಯಾ.. ಯೋಗದ ಲಾಭ ಏನೇನಯ್ಯ!

First Published 21, Jun 2020, 5:32 PM

ವಿಶ್ವ ಯೋಗದ ದಿನದ ಪ್ರಾಮುಖ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಭಾರತದ ಹೆಸರಾಂತ ನಟಿಮಣಿಯರು ಯೋಗಾಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಯೋಗದಿಂದ ತಾವು ಪಡೆದುಕೊಂಡ ಲಾಭ ಏನು? ಎಂಬುದನ್ನು ಅವರೇ ತೆರೆದಿಟ್ಟಿದ್ದಾರೆ... ನೋಡಿಕೊಂಡು ಬನ್ನಿ..

ಯೋಗದಲ್ಲಿ ನನಗೆ ಅಪಾರ ನಂಬಿಕೆ. ಯೋಗ ನನ್ನ ಜೀವನದ ಮೇಲೆ ಪರಿಣಾಮ ಬೀರಿದಷ್ಟು ಬೇರೆ ಯಾವ ಸಂಗತಿಯೂ ಬೀರಿಲ್ಲ ಎಂದು ತ್ರಿಶಾ ಹೇಳುತ್ತಾರೆ.

ಆರೋಗ್ಯವೇ ಭಾಗ್ಯ ಎನ್ನುವ ತಮನ್ನಾ ಯೋಗದ ವಿವಿಧ ಆಸನಗಳ ಬಗ್ಗೆ ತಿಳಿಸಿಕೊಡುತ್ತಾರೆ.

ದಕ್ಷಿಣ ಭಾರತದ ತಾರೆ ಮೋಹನ್ ಲಾಲ್ ಗೆ  60  ವರ್ಷ. ಆದರೆ ಪ್ರತಿದಿನ ಯೋಗ ಮಾಡುವ ಇವರು ಆರೋಗ್ಯ ಕಾಪಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಬರುತ್ತಾರೆ.

ಸೆಲೆಬ್ರೆಟಿಗಳು  ಫಿಟ್‌ ಆಗಿರಲು ಯೋಗವನ್ನು ಹೆಚ್ಚಾಗಿ ಅಭ್ಯಾಸ ಮಾಡುತ್ತಾರೆ. ಇದರ ಬಗ್ಗೆ ಅವರು  ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ದೇಹದ ಕೊಬ್ಬು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ.

ಬಾಹುಬಲಿಯ ಬೆಡಗಿ ಅನುಷ್ಕಾ ಶೆಟ್ಟಿ ಕನ್ನಡತಿ. ಸಿನಿಮಾ ಜಗತ್ತಿಗೆ ಬರುವ ಮುನ್ನ ಯೋಗ ಟೀಚರ್ ಆಗಿದ್ದವರು. ಮನಸ್ಸು ಮತ್ತು ದೇಹದ ನಿಯಂತ್ರಣ ಯೋಗದಿಂದ ಸಾಧ್ಯ. ಪೋಷಕರು ತಮ್ಮ ಮಕ್ಕಳಿಗೆ ಯೋಗ ಕಲಿಕೆ ಕಡ್ಡಾಯ ಮಾಡಬೇಕು ಎಂದು ನಟಿ ಹೇಳುತ್ತಾರೆ.

ಯೋಗ ಗುರುವಾಗಿ ಗುರುತಿಸಿಕೊಂಡವರು ಸನ್ನಿ ಲಿಯೋನ್

ಯೋಗದಿಂದ ಸಮೃದ್ಧ ಆರೋಗ್ಯ ಸಾಧ್ಯ ಎಂಬುದನ್ನು ಸನ್ನಿ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ.

loader