ಆಲಿಯಾ ಬದಲು ಅನುಷ್ಕಾ ಇರ್ತಿದ್ರೆ..? ಸೀತಾ ಪಾತ್ರ ಕಲ್ಪಿಸಿಕೊಂಡ ಫ್ಯಾನ್ಸ್
ಎಸ್‌ಎಸ್ ರಾಜಮೌಳಿ ಮತ್ತೊಮ್ಮೆ ಅನುಷ್ಕಾರನ್ನು ಆರಿಸ್ತಿದ್ರೆ ಹೇಗಿರ್ತಿತ್ತು..? ಸೀತಾ ಪಾತ್ರದಲ್ಲಿ ಸ್ವೀಟ್ ಇರ್ತಿದ್ರೆ ಹೀಗಿರ್ತಿತ್ತು ನೋಡಿ

ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ನಂತರದ ಬಹುನಿರೀಕ್ಷಿತ ಸಿನಿಮಾ ತ್ರಿಬಲ್ ಆರ್

ಇದರಲ್ಲಿ ಬಹಳಷ್ಟು ಪ್ರಮುಖ ಕಲಾವಿದರು ನಟಿಸುತ್ತಿದ್ದು ಇತ್ತೀಚೆಗಷ್ಟೇ ನಟಿ ಆಲಿಯಾ ಭಟ್ ಅವರ ಸೀತಾ ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.

ಇದೀಗ ಸೀತಾ ಪಾತ್ರಕ್ಕೆ ಆಲಿಯಾ ಬದಲು ಅನುಷ್ಕಾ ಶೆಟ್ಟಿ ಇರ್ತಿದ್ರೆ ಹೇಗಿರ್ತಿದ್ರು ಅಂತ ಮಾತಾಡ್ಕೊಳ್ತಿದ್ದಾರೆ ಫ್ಯಾನ್ಸ್.

ಫಸ್ಟ್ ಲುಕ್ ರಿಲೀಸ್ ಆಗಿ ಅಷ್ಟು ಬೇಗ ಸೀತಾ ಲುಕ್ನಲ್ಲಿ ಅನುಷ್ಕಾರನ್ನು ಅಳವಡಿಸಿ ನೋಡಿದ್ದಾರೆ.

ಎಂದಿನಂತೆಯೇ ಅನುಷ್ಕಾ ಸೀತಾದಂತಹ ಪಾತ್ರಕ್ಕೇ ಮಾಡಿದವರೇನೋ ಎಂಬಷ್ಟು ಒಪ್ಪುವಂತಿದೆ ಫೋಟೋ

ಆಲಿಯಾ ಭಟ್ ಇತ್ತೀಚೆಗಷ್ಟೇ ತ್ರಿಬಲ್ ಆರ್ ಸೆಟ್ ಸೇರಿಕೊಂಡಿದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.