MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಫೇಮಸ್‌ ನಟಿಯರು!

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಫೇಮಸ್‌ ನಟಿಯರು!

ಬಾಲಿವುಡ್‌ನ ನಟಿಯರು ಒಂದಲ್ಲ ಒಂದು ವಿಷಯಕ್ಕೆ ನ್ಯೂಸ್‌ನಲ್ಲಿರುತ್ತಾರೆ. ಅದರಲ್ಲಿ ಕೆಲವರು ಮದುವೆಗಿಂತ ಮುಂಚೆ ತಾಯಿಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಆ ರೀತಿ ತಮ್ಮ ಮದುವೆಗೆ ಮೊದಲು ಗರ್ಭಿಣಿಯಾದ ನಟಿಯರು ಇವರು.

2 Min read
Author : Suvarna News | Asianet News
Published : Aug 26 2020, 05:36 PM IST
Share this Photo Gallery
• FB
• TW
• Linkdin
• Whatsapp
112

ನಟಾಸಾ ಸ್ಟಾಂಕೋವಿಕ್: ನಟಾಸಾ ಮತ್ತು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ  2020ರ ಜನವರಿಯಲ್ಲಿ ದುಬೈನಲ್ಲಿ ಎಂಗೇಜ್‌ ಆದರು. ನಂತರ ಲಾಕ್‌ಡೌನ್ ಸಮಯದಲ್ಲಿ, ಅವರಿಬ್ಬರೂ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂಬ ವಿಷ್ಯ ಹಂಚಿಕೊಂಡರು. ಮೇನಲ್ಲಿ ಮದ್ವೆ ಎಂದರು. ಆಮೇಲೆ. ಜುಲೈನಲ್ಲಿ ನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಗಂಡು ಮಗುವಿಗೆ ಪೋಷಕರಾದರು.

212

ಶ್ರೀದೇವಿ - ಮದುವೆಗೆ ಮೊದಲು ಗರ್ಭಿಣಿ ಎಂದು ಒಪ್ಪಿಕೊಂಡಿದ್ದು ಭಾರತೀಯ ನಟಿಯರಲ್ಲಿ ಶ್ರೀದೇವಿ ಒಬ್ಬಳೇ. ಮಿಸ್ಟರ್ ಇಂಡಿಯಾ ನಿರ್ಮಾಪಕ ಬೋನಿ ಕಪೂರ್ ಜೊತೆ ಸಂಬಂಧ ಹೊಂದಿದ್ದರು. 1996ರಲ್ಲಿ ಈ ಕಪಲ್‌ ಮದುವೆಯಾದ  ಕೆಲವೇ ತಿಂಗಳಲ್ಲಿ ಮಗಳು ಜಾನ್ವಿ ಜನಿಸಿದಳು.

312

ಆಮಿ ಜಾಕ್ಸನ್: ಗೆಳೆಯ ಜಾರ್ಜ್ ಪನಾಯೊಟೌ ಜೊತೆ ನಿಶ್ಚಿತಾರ್ಥ ಆನೌನ್ಸ್‌ ಮಾಡಿದ ಕೂಡಲೇ, ಅವರು ತಮ್ಮ ಪ್ರೆಗ್ನೆಸಿಯ ಸುದ್ದಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಗಂಡು ಮಗುವಿಗೆ ಜನ್ಮ ನೀಡಿ ಆಂಡ್ರಿಯಾಸ್ ಎಂದು ಹೆಸರಿಟ್ಟಳು. ವರದಿ ಪ್ರಕಾರ, ಆಮಿ ಮತ್ತು ಜಾರ್ಜ್ ಅವರ ಮಗು ಸ್ವಲ್ಪ ದೊಡ್ಡ ಆದ್ಮೇಲೆ ಮದುವೆ ಆಗ್ತಾರಂತೆ!

412

ಕಲ್ಕಿ ಕೋಚ್ಲಿನ್: ಜನಪ್ರಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ತನ್ನ ಪ್ರೆಗ್ನೆಸಿಯನ್ನು ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಗೈ ಹರ್ಷ್‌ಬರ್ಗ್ ಜೊತೆ ಸಂಬಂಧದ ಬಗ್ಗೆ ಹೇಳಿ, ಬೇಬಿ ಬಂಪ್ ಪೋಟೋವನ್ನು ಇನ್ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

512

ನೇಹಾ ಧೂಪಿಯಾ: ಅಂಗಾದ್ ಬೇಡಿ ಮತ್ತು ನೇಹಾ ಧೂಪಿಯಾ ಅವರು ಮದುವೆಯಾಗಿದ್ದಾರೆಂದು ಘೋಷಿಸಲು ಸೋಷಿಯಲ್ ಮೀಡಿಯಾ ಸಹಾಯ ತೆಗೆದು ಕೊಂಡಿದ್ದರು. ನಂತರ ಅಂಗಾದ್ ಬೇಡಿ, ಅವರು ಮದುವೆಯಾಗುವ ಮೊದಲೇ ನೇಹಾ ಗರ್ಭಿಣಿಯಾಗಿದ್ದರು ಎಂದು ನೇಹಾ ಅವರ ಚಾಟ್ ಶೋನಲ್ಲಿ ಬಹಿರಂಗಪಡಿಸಿದರು.

612

ಗೇಬ್ರಿಯೆಲ್ ಡೆಮೆಟ್ರಿಯೇಡ್ಸ್: ಮಾಡೆಲ್ ಮತ್ತು ನಟಿ ಗೇಬ್ರಿಯೆಲ್ ಡೆಮೆಟ್ರಿಯಡ್ಸ್ ಅರ್ಜುನ್ ರಾಂಪಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಕಳೆದ ವರ್ಷ ಅವರು ಆರಿಕ್ ರಾಂಪಾಲ್ ಎಂಬ ಗಂಡು ಮಗುವನ್ನು ಸ್ವಾಗತಿಸಿದರು. ರಾಂಪಾಲ್‌ಗೆ ಈಗಾಗಲೇ ಮೈರಾ ಮತ್ತು ಮಹಿಕಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ನಟ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು, ಅದೇ ಸಮಯದಲ್ಲಿ ತಮ್ಮ ಮೊದಲ ಮಗುವಿನ ಆಗಮನವನ್ನು ಘೋಷಿಸಿದರು. ಈ ವರ್ಷದ ಜುಲೈನಲ್ಲಿ ಗೇಬ್ರಿಯೆಲ್ ತಮ್ಮ ಗಂಡು ಮಗುವಿಗೆ ಜನ್ಮ ನೀಡಿದರು.

712

ಸೆಲೀನಾ ಜೇಟ್ಲಿ: ದುಬೈನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ನಟಿ ದುಬೈ ಮೂಲದ ಹೋಟೆಲ್‌ ಓನರ್‌ ಪೀಟರ್ ಹಾಗ್ ಅವರನ್ನು ವಿವಾಹವಾದರು. ಮದುವೆಗಿಂತ ಮೊದಲು ಅವಳು ಗರ್ಭಿಣಿಯಾಗಿದ್ದಾಳೆ ಎಂಬ ವರದಿಗಳನ್ನು ಜೇಟ್ಲಿ ನಿರಾಕರಿಸಿದರೂ, ಮದುವೆಯಾದ ಒಂಬತ್ತು ತಿಂಗಳ ಮೊದಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

812

ಸಾರಿಕಾ: ನರ್ತಕಿ ವಾಣಿ ಗಣಪತಿಗೆ ವಿಚ್ಛೇದನದ ನಂತರ ಸಾರಿಕಾ ಮತ್ತು ಸೂಪರ್‌ ಸ್ಟಾರ್‌ ಕಮಲ್ ಹಾಸನ್ ಲೀವ್‌ ಇನ್ ರಿಲೆಷನ್‌ಶಿಪ್‌ನಲ್ಲಿದ್ದರು. ಈ ಸಂಬಂಧ ನಟಿ ಶ್ರುತಿ ಹಾಸನ್ ಹುಟ್ಟಲು ಕಾರಣವಾಯಿತು. ದಂಪತಿ ಮದುವೆಯ ನಂತರ ಸಾರಿಕಾ ತಮ್ಮ ಎರಡನೇ ಮಗು ಅಕ್ಷರಾಳಿಗೆ ಜನ್ಮ ನೀಡಿದರು.

912

ಕೊಂಕಣಾ ಸೇನ್ ಶರ್ಮಾ: ಪ್ರತಿಭಾವಂತ ನಟಿ 2007ರಲ್ಲಿ ರಣವೀರ್ ಶೋರಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ ಸೆಪ್ಟೆಂಬರ್ 2010 ರಲ್ಲಿ ರಹಸ್ಯ ವಿವಾಹವಾದರು. 6 ತಿಂಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಹೊರಬಂದಿತು, ಮದುವೆಗೆ ಮುಂಚೆ ತಾನು ಗರ್ಭಿಣಿಯಾಗಿದ್ದೆ ಎಂದು ಸೇನ್ ಒಪ್ಪಿಕೊಂಡಿಲ್ಲವಾದರೂ, ಇದು ಒಂಥರಾ ಓಪನ್‌ ಸಿಕ್ರೇಟ್‌.

1012

ಅಮೃತಾ ಅರೋರಾ: ಬಾಲಿವುಡ್ ನಟಿ ಮತ್ತು ಕರೀನಾ ಕಪೂರ್‌ಳ ಬೆಸ್ಟ್‌ ಫ್ರೆಂಡ್‌ ಅಮೃತಾಳ ಮದುವೆ ಬಗ್ಗೆ ಎಲ್ಲಿಯೂ ಸುದ್ದಿ ಹೊರಬಂದಿಲ್ಲ. ಉದ್ಯಮಿ ಶಕೀಲ್ ಲಡಾಕ್ ಜೊತೆ ಸಂಬಂಧದಲ್ಲಿದ್ದಾಗ ಅಮೃತಾ ಪ್ರೆಗ್ನೆಂಟ್‌ ಆಗಿದ್ದೇ ಸಿಕ್ರೇಟ್ ವಿವಾಹದ ಹಿಂದಿನ ಕಾರಣ.

1112

ನೀನಾ ಗುಪ್ತಾ: ಪ್ರತಿಭಾವಂತ ನಟಿ ನೀನಾ ಗುಪ್ತಾ, ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆಯ ಸಂಬಂಧದಲ್ಲಿ  ಮಗಳು ಮಸಾಬಾರನ್ನು ಪಡೆದರು. ವಿವಿಯನ್ ತನ್ನ ಮೊದಲ ಹೆಂಡತಿಯೊಂದಿಗೆ ಇರಲು ನಿರ್ಧರಿಸಿದ್ದರು.

1212

ಮಹೀಮಾ ಚೌಧರಿ: 2006 ರಲ್ಲಿ ಬ್ಯೂ ಬಾಬಿ ಮುಖರ್ಜಿ ಜೊತೆ ಪರ್ದೇಸ್‌  ನಟಿ ಮದುವೆಯ ಬಗ್ಗೆ ಆನೌನ್ಸ್‌ ಮಾಡಿದ್ದರು. ವರದಿಗಳ ಪ್ರಕಾರ, ಮದುವೆಯ ಮೊದಲು ಅವಳು ಗರ್ಭಿಣಿಯಾಗಿದ್ದರು ಮತ್ತು ಮದುವೆಯಾದ ಕೆಲವೇ ತಿಂಗಳಲ್ಲಿ ಮಗಳಿಗೆ ಜನ್ಮ ನೀಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
Recommended image2
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image3
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved