ಎವರ್ ಯಂಗ್ ನಟ 63 ವರ್ಷದ ಅನಿಲ್ ಕಪೂರ್ ಲಕ್ಷುರಿಯಸ್ ಬಂಗಲೆ ಇದು
ಬಾಲಿವುಡ್‌ನ ಎವರ್ ಯಂಗ್ ನಟ ಅಂದರೆ 63 ವರ್ಷದ ಅನಿಲ್ ಕಪೂರ್. ಹಲವು ವರ್ಷಗಳಿಂದ ಹಿಂದಿ ಸಿನಿಮಾ ಚಿತ್ರರಂಗದಲ್ಲಿ ಸಕ್ರಿಯ ಆಗಿರುವ ಈ ಹ್ಯಾಂಡ್‌ಸಮ್ ನಟ ಡೊಡ್ಡ ಸಂಖ್ಯೆಯ ಫ್ಯಾನ್ಸ್ ಹೊಂದಿದ್ದಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಈ ನಡುವೆ ನಟ ಅನಿಲ್ ಮನೆಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮುಂಬೈನ ಅವರ ಲಕ್ಷುರಿಯಸ್ ಬಂಗಲೆ ಇಂಟರೀಯರ್ ತುಂಬ ಸುಂದರವಾಗಿದ್ದು, ಪ್ರತಿಯೊಂದು ಮೂಲೆಯನ್ನೂ ಬಹಳ ಅಂದವಾಗಿ ಅಲಂಕರಿಸಲಾಗಿದೆ. ಅವರ ಐಷಾರಾಮಿ ಮನೆಯ ಕೆಲವು ಫೋಟೋಗಳು ಇಲ್ಲಿವೆ.

ಮುಂಬೈನ ಜುಹುನಲ್ಲಿ ಅನಿಲ್ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಮನೆಯಲ್ಲಿ, ಮಗಳು ಸೋನಮ್ ಕಪೂರ್ ಮದುವೆಯ ಕೆಲವು ಫಂಕ್ಷನ್‌ಗಳು ಸಹ ನೆಡೆದಿದ್ದವು.

ಪತ್ನಿ ಸುನೀತಾ, ಮಗಳು ರಿಯಾ ಮತ್ತು ಮಗ ಹರ್ಷವರ್ಧನ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೋನಮ್ ಕೂಡ ಮದುವೆಗೆ ಮೊದಲು ಇಲ್ಲಿಯೇ ವಾಸಿಸುತ್ತಿದ್ದರು.

ಮನೆಯ ಬೆಡ್‌ರೂಮ್‌ನಿಂದ ಹಿಡಿದು ಲೀವಿಂಗ್ ರೂಮ್, ಸಿಟ್ಟಿಂಗ್ ರೂಮ್‌ವರೆಗೆ ಎಲ್ಲಾ ಕಡೆ ಲಕ್ಷುರಿ ತುಂಬಿದೆ.

ಅನಿಲ್ ಪತ್ನಿ ಸುನೀತಾ ಮನೆಯನ್ನು ವಿನ್ಯಾಸಗೊಳಿಸಿದ್ದು ಅವರ ನೆಚ್ಚಿನ ಎಲ್ಲಾ ವಸ್ತುಗಳು ಮನೆಯಲ್ಲಿ ಕಂಡುಬರುತ್ತವೆ.

ಪತಿ ಅನಿಲ್ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಸುನೀತಾ ಮನೆಯನ್ನು ಡಿಸೈನ್ ಮಾಡಿದ್ದಾರೆ, ಹಾಗಾಗಿ ಎಲ್ಲವೂ ತುಂಬಾ ಲಕ್ಷುರಿಯಸ್.

ಮರದ ಕುರ್ಚಿಗಳು, ಟೇಬಲ್‌ಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಮನೆಯಲ್ಲಿ ಮರದ ವಸ್ತುಗಳ ವಿಶೇಷವಾಗಿ ಬಳಸಲಾಗಿದೆ. ಈ ಮನೆಯ ಭಗವಾನ್ ಬುದ್ಧನ ಪ್ರತಿಮೆ ಕಾಣಬಹುದು.

ಕಪೂರ್ ಮನೆಯಲ್ಲಿ ಮಣ್ಣಿನಿಂದ ಮಾಡಿದ ಅನೇಕ ವಸ್ತುಗಳನ್ನು ಇವೆ ಅದರಲ್ಲಿ ಹೆಚ್ಚಿನವು ವಿಗ್ರಹಗಳು.

ಅನಿಲ್‌ರ ಬಂಗಲೆ ತುಂಬಾ ದೊಡ್ಡ ಬಾಲ್ಕನಿ ಹೊಂದಿದ್ದು, ಪ್ಯಾಮಿಲಿ ಜೊತೆ ಉಪಾಹಾರ ಸೇವಿಸುತ್ತಾರೆ ಅಲ್ಲಿ .

ಪ್ರತ್ಯೇಕ ಮೇಕಪ್ ಕೋಣೆಯೂ ಇದೆ.

ಪ್ರತ್ಯೇಕ ಮೇಕಪ್ ಕೋಣೆಯೂ ಇದೆ.

ತಮ್ಮ ಮನೆಯ ಒಳಗೆ ಮತ್ತು ಹೊರಗೆ ಅನೇಕ ಗಿಡಗಳನ್ನು ಬೆಳೆಸಿದ್ದಾರೆ ಪತ್ನಿ ಸುನೀತಾ.

ಗೋಡೆಗಳನ್ನು ತುಂಬಾ ಅದ್ಭುತವಾದ ದೊಡ್ಡ ದೊಡ್ಡ ಪೈಟಿಂಗ್‌ಗಳು ಅಲಂಕರಿಸಿದೆ.

ನಟ ಅನಿಲ್ ಕಪೂರ್ ಮನೆಯ ಇಂಟಿರಿಯರ್ ಅಷ್ಟೇ ಹೊರಗಿನ ಲುಕ್ ಸುಂದರವಾಗಿದೆ.