ಕಂಗನಾ ರಣಾವತ್‌ ಬರ್ತ್‌ಡೇ ಪಾರ್ಟಿ ಫೋಟೋಗಳು ವೈರಲ್‌!

First Published Mar 24, 2021, 6:21 PM IST

ಕಂಗನಾ ರಣಾವತ್ ಅವರ ಮುಂದಿನ ಸಿನಿಮಾ 'ತಲೈವಿ' ಟ್ರೈಲರ್ ಅವರ ಬರ್ತ್‌ಡೇ ದಿನ ಅಂದರೆ ಮಾರ್ಚ್ 23 ರಂದು ಬಿಡುಗಡೆಯಾಗಿದೆ. ಟ್ರೈಲರ್ ಲಾಂಚ್ ನಂತರ, ಕಂಗನಾ ಹುಟ್ಟುಹಬ್ಬದ ಪಾರ್ಟಿ ಹಮ್ಮಿಕೊಂಡಿದ್ದರು. ಇದರಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಏಕ್ತಾ ಕಪೂರ್, ಅನುಪಮ್ ಖೇರ್, ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮತ್ತು ಅವರ ಪತ್ನಿ ಪಲ್ಲವಿ ಜೋಶಿ, ನಿರ್ಮಾಪಕ ಅಶ್ವಿನಿ ಅಯ್ಯರ್ ತಿವಾರಿ ಕಾಣಿಸಿಕೊಂಡರು. ಕಂಗನಾರ ಬರ್ತ್‌ಡೇ ಪಾರ್ಟಿ ಫೋಟೋಗಳಿವು.