ಬಾಲಿವುಡ್ ದಿವಾ ಐ‌ಶ್ವರ್ಯಾಗೆ ಪತಿ ಅಭಿಷೇಕ್‌ ಮೇಲೆ ಅನುಮಾನವಾ?

First Published 5, Jun 2020, 8:12 PM

ಬಾಲಿವುಡ್‌ನ ಕಪಲ್‌ಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇತ್ತೀಚೆಗೆ ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿಕೊಂಡರು. ಈ ಜೋಡಿ ಫ್ಯಾನ್ಸ್ ಫೇವರೇಟ್‌ ಹಾಗೂ ಬಿ ಟೌನ್‌ನ ಪವರ್‌ಫುಲ್‌ ಕಪಲ್ ಇದು. ಇವರ ಪರ್ಸನಲ್‌ ಲೈಫ್‌ ಸದಾ ಮೀಡಿಯಾಗಳಿಗೆ ಆಹಾರ. ಈಗ ಐಶ್ವರ್ಯಾ ರೈರ  ಥ್ರೋಬ್ಯಾಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ತನ್ನ ಪತಿಯ ಫೋನನ್ನು ಸಿಕ್ರೇಟ್‌ ಆಗಿ ಚೆಕ್‌ ಮಾಡುತ್ತಾರಾ ಎಂದು ಕೇಳಲಾಗಿದೆ. ಅದಕ್ಕೆ ನಟಿ ಏನು ಹೇಳಿದ್ದಾರೆ ನೋಡೋಣ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಿನಿಮಾ ಇಂಡಸ್ಟ್ರಿ ಫೇಮಸ್‌ ದಂಪತಿ.

ಐಶ್ವರ್ಯಾ ಅಭಿಷೇಕ್‌ ಜೋಡಿ ಮೇಲೆ ಫ್ಯಾನ್ಸ್‌ ಹಾಗೂ ಮೀಡಿಯಾದ ಕಣ್ಣು ಸದಾ ಇರುತ್ತದೆ. ಇವರ ಪರ್ಸನಲ್‌ ಲೈಫ್‌ ಬಗ್ಗೆ ತಿಳಿದು ಕೊಳ್ಳಲು ಕುತೂಹಲ ತೋರಿಸುತ್ತಾರೆ.

ಒಂದು ವೈರಲ್ ಆಗಿರುವ ವೀಡಿಯೋದಲ್ಲಿ ಅಭಿಷೇಕ್ ಸಭಿಕರ ಮಧ್ಯೆ ಇರೋ ಐಶ್ವರ್ಯಾರನ್ನು ಕರೆದುಕೊಂಡು ಸ್ಟೇಜಿಗೆ ಹೋಗಿದ್ದಾರೆ.

ಇತ್ತೀಚೆಗೆ, ಐಶ್ವರ್ಯಾ ರೈರ  ಥ್ರೋಬ್ಯಾಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಟಿಯ ನಿಜ ಸ್ವಭಾವವನ್ನು ಬಯಲು ಮಾಡಿದೆ.

ವಿಡಿಯೋದಿಂದ ಮಾಜಿ ವಿಶ್ವ ಸುಂದರಿ ಅನುಮಾನಾಸ್ಪದ ಹೆಂಡತಿ ಹೌದೋ ಅಲ್ಲವೋ ಎಂದು ತಿಳಿಯುತ್ತದೆ.

ಐಶ್ವರ್ಯಾ ರೈ ಅನುಮಾನಾಸ್ಪದ ಹೆಂಡತಿಯೇ? ಪತಿ  ಅಭಿಷೇಕ್ ಬಚ್ಚನ್ ಫೋನ್ ರಹಸ್ಯವಾಗಿ ಚೆಕ್‌ ಮಾಡುತ್ತಾರಾ?

ಸರಬ್ಜಿತ್ ಚಿತ್ರದ ಪ್ರಚಾರದ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಫೋನ್‌ನ ಮೇಸಜ್‌ಗಳನ್ನು ರಹಸ್ಯವಾಗಿ ಚೆಕ್‌ ಮಾಡುತ್ತೀರಾ ಎಂದು ಕೇಳಿದಾಗ 'ನೆವರ್‌' ಎಂದು ಉತ್ತರಿಸಿದರು ನಟಿ.

ತನ್ನ ಸಹ ನಟನ ಬಗ್ಗೆ ಎಂದಾದರೂ ತಲೆಕೆಡಿಸಿಕೊಂಡಿದ್ದೀರಾ ಎಂದು ಕೇಳಿದಾಗ ಒಂದು ಸೆಕೆಂಡ್‌ ಸಹ ಯೋಚಿಸದೆ ‘ನೆವರ್‌’ಎಂದಿದ್ದ ಐಶ್ವರ್ಯಾ.

ಐಶ್ವರ್ಯಾ ಮತ್ತು ಅಭಿಷೇಕ್  ಮದುವೆಯ ಮೊದಲು ಒಟ್ಟಿಗೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದು ನಂತರ  ಗುರು ಮತ್ತು ರಾವಣ್‌ ಸಿನಿಮಾದಲ್ಲಿ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದು ನೋಡಬಹುದು.

ಅನುರಾಗ್ ಕಶ್ಯಪ್‌ರ ಗುಲಾಬ್ ಜಾಮುನ್ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸುವ ನಿರೀಕ್ಷೆಯಿತ್ತು ಆದರೆ ಆ ಪ್ರಾಜೆಕ್ಟ್‌ ಪ್ರಾರಂಭವಾಗಲೇ ಇಲ್ಲ.

ಐಶ್ವರ್ಯಾ ಮತ್ತು ಅಭಿಷೇಕ್  ಮಗಳು ಆರಾಧ್ಯಾ ಜೊತೆ.

loader