ಹಿಂದೊಮ್ಮೆ ರಣಬೀರ್ ಕಪೂರ್ ಯಾರ ಜೊತೆ ಡೇಟಿಂಗ್ ಮಾಡ್ತಾ ಇದ್ರು ಗೊತ್ತಾ?
ರಣಬೀರ್ ಕಪೂರ್ ಸಿನಿಮಾಗಳಿಂತ ತಮ್ಮ ಆಫೇರ್‌ಗಳಿಂದಲೇ ಹೆಚ್ಚು ಫೇಮಸ್ ಆಗಿದ್ದಾರೆ. ಇವರ ಲಿಂಕ್‌ಅಪ್‌ಗಳ ಕಥೆಗಳು ಯಾವಾಗಲೂ ಸುದ್ದಿಯಲ್ಲಿರುತ್ತದೆ. ರಣಬೀರ್ ಒಮ್ಮೆ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್‌ರ ಎಕ್ಸ್ ವೈಫ್ ಜೊತೆ ಸಹ ಡೇಟಿಂಗ್ ಮಾಡುತ್ತಿದ್ದರು. ನಿಮಗಿದ್ದು ಗೊತ್ತಾ?

ಬಾಲಿವುಡ್‌ನ ನಟ ರಣಬೀರ್ ಕಪೂರ್‌ಗಳ ಆಪೇರ್‌ಗಳ ಸುದ್ದಿಗೇನು ಕಡಿಮೆ ಇಲ್ಲ.

ರಣಬೀರ್ ಸಿನಿಮಾಗಳಿಂತ ಗರ್ಲ್‌ಫ್ರೆಂಡ್‌ಗಳ ಹೆಸರಿನ ಪಟ್ಟಿಯೇ ಉದ್ದವಾಗಿದೆ ಎನ್ನಬಹುದು.

ರಣಬೀರ್ ಕಪೂರ್ ಒಮ್ಮೆ ಕರಿಷ್ಮಾ ಕಪೂರ್‌ಳ ಎಕ್ಸ್ ಹಸ್ಬೆಂಡ್ ಸಂಜಯ್ ಕಪೂರ್ ಮೊದಲ ಪತ್ನಿ ನಂದಿತಾ ಮಹತಾನಿ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ನಂದಿತಾ ರಣಬೀರ್‌ಗಿಂತ ವಯಸ್ಸಿನಲ್ಲಿ 10 ವರ್ಷ ದೊಡ್ಡವರಾಗಿದ್ದರು.

ರಣಬೀರ್ ಕಪೂರ್ ಚಿತ್ರರಂಗಕ್ಕೆ ಪ್ರವೇಶಿಸಿದಾಗಿನಿಂದಲೂ, ಅವರ ಜೀವನದಲ್ಲಿ ಅವಂತಿಕಾ ಮಲಿಕ್ ನಿಂದ ದೀಪಿಕಾ ಪಡುಕೋಣೆ ,ಕತ್ರಿನಾ ಕೈಫ್ ಮತ್ತು ಈಗ ಆಲಿಯಾ ಭಟ್ ಮುಂತಾದ ಅನೇಕ ಮಹಿಳೆಯರನ್ನು ನಾವು ನೋಡಿದ್ದೇವೆ.

ಒಮ್ಮೆ ಆಲಿಯಾ ಭಟ್ ತಂದೆ ಮಹೇಶ್ ಭಟ್ ರಣಬೀರ್‌ಗೆ ನ್ಯಾಷನಲ್ ಟಿವಿ ಚಾನೆಲ್‌ನಲ್ಲಿ ಲೇಡಿಸ್ ಮ್ಯಾನ್ ಎಂದು ಸಹ ಹೇಳಿದ್ದರು. ನಟನ ಲವ್ ಲೈಫ್ ಯಾವಾಗಲೂ ಹೆಡ್‌ಲೈನ್ ಸುದ್ದಿಯಾಗಿ ಹೆಚ್ಚಿನ ಗಮನವನ್ನು ಸೆಳೆಯುತ್ತದೆ.

ಅವರ ಎಕ್ಸ್ ಗರ್ಲ್‌ಫ್ರೆಂಡ್‌ಗಳಲ್ಲಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹತಾನಿಯು ಸೇರಿದ್ದಾರೆ ಎಂಬ ವಿಷಯ ವೈರಲ್ ಆಗುತ್ತಿದೆ.

ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ ಮತ್ತು ರಣಬೀರ್ ಇಂಡಸ್ಟ್ರಿಯಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಸಂದರ್ಶನವೊಂದರಲ್ಲಿ, ರಣಬೀರ್ ಆಕೆಯ ಮೇಲೆ ಕ್ರಶ್ ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದರು ಕೂಡ. ಆದಾಗ್ಯೂ, ತಮ್ಮ ವೃತ್ತಿಜೀವನದತ್ತ ಗಮನಹರಿಸಲು ಪ್ರಾರಂಭಿಸಿದಾಗ ಇಬ್ಬರ ದಾರಿ ಬೇರೆಯಾಯಿತು.

ರಣಬೀರ್ ಕಸಿನ್ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಮತ್ತು ನಂದಿತಾರ ಹೆಚ್ಚ ಕಾಲ ನೆಡೆಯಲಿಲ್ಲ ನಂತರ ಪರಸ್ಪರ ಒಪ್ಪಿ ಬೇರೆಯಾದರು. ನಂದಿತಾ ಜೊತೆಯ ಬ್ರೇಕಪ್ ನಂತರ, ಅನೇಕ ಮಹಿಳೆಯರು ರಣಬೀರ್ ಲೈಫ್‌ನಲ್ಲಿ ಬಂದರೂ ಅಧಿಕೃತವಾಗಿ ಯಾವುದೇ ಕಮಿಟ್ಮೆಂಟ್ ಮಾಡಲಿಲ್ಲ ನಟ.

ಪ್ರಸ್ತುತ, ರಿಲೆಷನ್‌ಶಿಪ್‌ನಲ್ಲಿರುವ ಆಲಿಯಾ ಮತ್ತು ರಣಬೀರ್ ತಮ್ಮ ಸಂಬಂಧವನ್ನು ಮರೆಮಾಚುತ್ತಿಲ್ಲ. ಚಲನಚಿತ್ರ ಪ್ರಚಾರಗಳು ಅಥವಾ ಪ್ರಶಸ್ತಿ ಪ್ರದಾನ ಸಮಾರಂಭಗಳು, ಹಾಲಿಡೇ, ಡಿನ್ನರ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಕಪಲ್ ಸುದ್ದಿಯಲ್ಲಿರುತ್ತಾರೆ.